ಕ.ಸಾ.ಪ ದತ್ತಿ ಉಪನ್ಯಾಸ, ಕವಿ ಕಾವ್ಯ ಸಂವಾದ ನಾಳೆ

ಬದಿಯಡ್ಕ: ಕ.ಸಾ.ಪ ಕೇರಳ ಗಡಿನಾಡ ಘಟದ ಆಶ್ರಯದಲ್ಲಿ ಎಂ.ಕೆ. ಜಿನಚಂದ್ರನ್ ದತ್ತಿ ಹಾಗೂ ಕಮಲಮ್ಮ ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ ನಾಳೆ ಅಪರಾಹ್ನ 2.30ಕ್ಕೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಕ.ಸಾ.ಪ. ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು.  ಆಯಿಷಾ ಪೆರ್ಲ ಎಂ.ಕೆ. ಜಿನಚಂದ್ರನ್ ದತ್ತಿ ಉಪನ್ಯಾಸ, ಡಾ. ಸುಭಾಷ್ ಪಟ್ಟಾಜೆ ಕಮಲಮ್ಮ ದತ್ತಿ ಉಪನ್ಯಾಸ ನೀಡುವರು. ನಯನ ಗಿರೀಶ್ ಅಡೂರು ಮುಖ್ಯ ಅತಿಥಿಯಾಗಿರುವರು. ಪ್ರದೀಪ್ ಕುಮಾರ್ ಶೆಟ್ಟಿ, ವಿಶಾಲಾಕ್ಷ ಪುತ್ರಕಳ, …

ಮುದಲಮಡದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಹಾಗೂ ಸಂಬಂಧಿಕ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ನಿಗೂಢತೆ

ಪಾಲಕ್ಕಾಡ್: ಕೊಲ್ಲಂಗೋಡ್ ಮುದಲಮಡದಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ ಸಂಬಂಧಿಕನಾದ ಯುವಕ ವಿಭಿನ್ನ ಸ್ಥಳಗಳಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಪತ್ತಿಚ್ಚಿರ ನಿವಾಸಿ ಅಯ್ಯಪ್ಪನ್ ಪುತ್ರಿ ಅರ್ಚನ (15), ಮನೆಯ ಕಿಟಿಕಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಅರ್ಚನಳ ಸಂಬಂಧಿ ಕನಾದ ಕೃಷ್ಣನ್‌ರ ಪುತ್ರ ಗಿರೀಶ್ (22)ನನ್ನು ಚುಳ್ಳಿಯಾರ್ ಡ್ಯಾಮ್ ಮಿನುಕ್ಕಂಪಾರ ಸಮೀಪ ಅರಣ್ಯ ಇಲಾಖೆಯ ವ್ಯಾಪ್ತಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಮುದಲ ಮಡ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿಯಾಗಿ …

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾ ಶಿವರಾತ್ರಿ ಆಚರಣೆ

ಕಾಸರಗೋಡು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿ ದ್ಯಾಲಯದ ಆಶ್ರಯದಲ್ಲಿ ಅಣಂಗೂರಿ ನಲ್ಲಿ ಮಹಾಶಿವರಾತ್ರಿ ಆಚರಿಸಲಾ ಯಿತು. ಶಿವಧ್ವಜಾರೋಹಣ, ದೀಪ ಪ್ರಜ್ವಲನೆ, ನೃತ್ಯ ಕಾರ್ಯಕ್ರಮ, ಗೌರವಾರ್ಪಣೆ ಎಂಬಿವು ನಡೆಯಿತು. ಸಭೆಯಲ್ಲಿ ಅನಿತ (ಜಲ ಪ್ರಾಧಿಕಾರ), ಗೀತಾ ಜಿ. (ನಿವೃತ್ತ ಪ್ರಾಂಶುಪಾಲೆ), ಬಿ.ಕೆ. ವಿಜಯಲಕ್ಷ್ಮಿ (ಬ್ರಹ್ಮಕುಮಾರಿ ವಿಶ್ವವಿ ದ್ಯಾಲಯ), ನಿವೃತ್ತ ಅಗ್ರಿ ಅಸಿ ಸ್ಟೆಂಟ್ ಡೈರೆಕ್ಟರ್ ಅನಿಲ್ ಕುಮಾರ್, ಬಿಂದು, ಡಾ. ಸುಬ್ರಹ್ಮಣ್ಯನ್, ಬಿ.ಕೆ. ಮಂ ಗಳ, ಬಿ.ಕೆ. ಪ್ರೇಮ, ಅನುಷ ಮಾತನಾ ಡಿದರು. ಅಶಿಕ, ಅಕ್ಷತ್ ನೃತ್ಯ ಪ್ರದರ್ಶಿಸಿದರು.

ಕೊಂಡೆವೂರು ಮಠದಲ್ಲಿ ಭಜನಾ ಸಪ್ತಾಹ ಮಂಗಳಾಚರಣೆ ನಾಳೆ: ಅತಿಥಿಗೃಹ ಲೋಕಾರ್ಪಣೆ 2ರಂದು

ಉಪ್ಪಳ: ಕೊಂಡೆವೂರು ಶೀ ನಿತ್ಯಾನಂದ ಯೋಗಾಶ್ರಮದಲ್ಲಿ 19ನೇ ವರ್ಷದ ಅಖಂಡ ಭಜನಾ ಸಪ್ತಾಹ ನಾಳೆ ಸೂರ್ಯಾಸ್ತ 6.37ಕ್ಕೆ ಭಜನಾ ಮಂಗಳಾಚರಣೆಯೊAದಿಗೆ ಸಮÁಪ್ತಿ ಗೊಳ್ಳಲಿದೆ. 2ರಂದು ಪ್ರಾತಃಕಾಲ 7.30 ಕ್ಕೆ ಶ್ರೀ ಕ್ಷೇತ್ರ ಕಟೀಲಿನ ಅನುವಂ ಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾ ದೇವೀ ಪ್ರಸಾದ ಆಸ್ರಣ್ಣರ ಆಚಾರ್ಯ ತ್ವದಲ್ಲಿ ಶ್ರೀ ಲಕ್ಷಿö್ಮನಾರಾಯಣ ಹೃದಯ ಹೋಮ ಆರಂಭಗೊAಡು ಪೂರ್ವಾ ಹ್ನ 10.30ಕ್ಕೆ ಪೂರ್ಣಾಹುತಿ ಯಾದ ಬಳಿಕ ಮಹಾಪೂಜೆ ನಡೆಯಲಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀ ಜಿಯವರ ಉಪಸ್ಥಿತಿಯಲ್ಲಿ ಜರಗಲಿ …

ಪೈವಳಿಕೆ: ವಿವಿಧ ಮತಗಟ್ಟೆಗಳ ಮತದಾರಯಾದಿ ನವೀಕರಣ; ಗ್ರಾಮಸಭೆ ಮಾ.2ರಂದು

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರ ಯಾದಿಯ ನವೀಕರಣೆಯಂಗವಾಗಿ ಚುನಾವಣೆ ಗ್ರಾಮಸಭೆ ಮಾರ್ಚ್ 2 ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ. ಮತಗಟ್ಟೆ ಸಂಖ್ಯೆ 105, 106  ಎ.ಯು.ಪಿ ಶಾಲೆ ಕುರುಡಪದವು, 107, 108, 109 ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಯರ್ಕಟ್ಟೆ, 110, 111, 112 ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪೈವಳಿಕೆ ನಗರ ಹಾಗೂ ಬಾಯಾರು ಗ್ರಾಮದ ವ್ಯಾಪ್ತಿಗೊಳಪಟ್ಟ ಮತÀಗಟ್ಟೆ ಸಂಖ್ಯೆ 122- ಹೆದ್ದಾರಿ ಎ.ಯು.ಪಿ ಶಾಲೆ ಬಾಯಾರು, 123 ಆವಳ ಎ.ಎಲ್.ಪಿ ಶಾಲೆ ಬಾಯಾರು, …

ಅರಿಕ್ಕಾನ ಸಿದ್ದಿಕುಡಾಲು ದೈವಸ್ಥಾನದಲ್ಲಿ ಸಾನ್ನಿಧ್ಯ ಪ್ರತಿಷ್ಠೆ ಇಂದಿನಿಂದ

ಪೈವಳಿಕೆ: ಅರಿಕ್ಕಾನ ಸಿದ್ದಿ ಕುಡಾಲ್ ಶ್ರೀ ನಾಗ, ಧೂಮಾವತಿ ಮತ್ತು ಪರಿವಾರ ದೈವಗಳ ಸಾನಿಧ್ಯ ಪುನ: ಪ್ರತಿಷ್ಠೆ ಇಂದಿನಿAದ ಮಾ.3ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಸಂಜೆ 5ರಿಂದ ನಾಗ ಸಂಸ್ಕಾರ, ದಹನ ಕ್ರಿಯೆ, ರಾತ್ರಿ ದುರ್ಗಾನಮಸ್ಕಾರ ಪೂಜೆ, ನಾಳೆ ಬೆಳಿಗ್ಗೆ 8.30ರಿಂದ ನಾಗಬಲಿ ಹೋಮ, ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಸಂಜೆ 6ರಿಂದ ಸ್ಥಳ ಶುದ್ದಿ, ಪ್ರಾಸಾದ ಶುದ್ದಿ ಸಹಿತ ವಿವಿಧ ಕಾರ್ಯಕ್ರಮಗಳು, 2ರಂದು ಗಣಹೋಮ, ಕಲಶ ಪೂಜೆ, …

ಚಿರಂಜೀವಿ ಕುಂಬಳೆ ವಾರ್ಷಿಕ ಸಭೆ: ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಚಿರಂಜೀವಿ ಕುಂಬಳೆ ಇದರ ವಾರ್ಷಿಕ  ಸಭೆ ಕ್ಲಬ್‌ನಲ್ಲಿ  ನಡೆಯಿತು. ಅಧ್ಯಕ್ಷ ಕೃಷ್ಣ ಕುಂಬಳೆ ಅಧ್ಯಕ್ಷತೆ ವಹಿಸಿದರು. ಗೋಪಿ ಸ್ವಾಗತಿಸಿದರು. ನವೀನ್ ಗಟ್ಟಿ ವರದಿ ವಾಚಿಸಿದರು. ಕ್ಲಬ್‌ನ ೪೦ನೇ ವಾರ್ಷಿಕ ಆಚರಣೆ ಬಗ್ಗೆ ಚರ್ಚೆ ನಡೆಯಿತು. ವಾರ್ಷಿಕದ ಅಂಗವಾಗಿ ಕುಂಬಳೆ ಜಿಎಸ್ ಬಿಎಸ್‌ಗೆ ನೀರಿನ ಟ್ಯಾಂಕ್ ನೀಡಲು ಹಾಗೂ ಕ್ಯಾನ್ಸರ್ ಶಿಬಿರ ನಡೆಸಲು ತೀರ್ಮಾ ನಿಸಲಾಯಿತು. ಎಪ್ರಿಲ್ ೨೫ರಿಂದ ೩೦ರವರೆಗೆ ನಡೆಯುವ ಕುಂಬಳೆ ಅಯ್ಯಪ್ಪ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಭಕ್ತಿಗಾನಸುಧಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಹಾಗೂ ಕ್ಲಬ್ ಸದಸ್ಯರ …

ಕೇಂದ್ರೀಯ ವಿ.ವಿ ಸಮೀಪ ಸಾಕುನಾಯಿಯನ್ನು ಕಚ್ಚಿ ಕೊಂದ ಚಿರತೆ: ಹೆಜ್ಜೆ ಗುರುತುಗಳು ಪತ್ತೆ; ಜನರು ಭೀತಿಯಲ್ಲಿ

ಕಾಸರಗೋಡು: ಪೆರಿಯ ಕೇಂದ್ರೀಯ ವಿವಿ ಸಮೀಪ ಪ್ರತ್ಯಕ್ಷಗೊಂಡ ಚಿರತೆ ತನ್ನ ಚಟುವಟಿಕೆ ಆರಂಭಿಸಿದೆ. ಸಾಕುನಾಯಿಯನ್ನು ಕಚ್ಚಿ ಕೊಂದ ಸ್ಥಿತಿಯಲ್ಲಿ ಪತ್ತೆಹಚ್ಚಿರುವುದರೊಂದಿಗೆ ಸ್ಥಳೀಯರಲ್ಲಿ ಭೀತಿಯೂ ಆರಂಭವಾಗಿದೆ. ಮಾಹಿತಿ ತಿಳಿದು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಪುಲ್ಲೂರು- ಪೆರಿಯ ಪಂಚಾಯತ್ ಅಧ್ಯಕ್ಷ ಸಿ.ಕೆ. ಅರವಿಂದಾಕ್ಷನ್ ಕೂಡಾ ಸ್ಥಳಕ್ಕೆ ತಲುಪಿದ್ದಾರೆ. ಇಂದು ಮುಂಜಾನೆ ಪುಲ್ಲೂರು- ಪೆರಿಯ ಪಂಚಾಯತ್‌ನ 15ನೇ ವಾರ್ಡ್ ಕಮ್ಮಾಡತ್ ಪಾರದಲ್ಲಿ ಸಾಕು ನಾಯಿಯನ್ನು ಚಿರತೆ ಕೊಂದುಹಾಕಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಸಮೀಪದಿಂದ ಚಿರತೆಯದ್ದೆಂದು ಶಂಕಿಸುವ ಹೆಜ್ಜೆ ಗುರುತುಗಳು …

17ರ ಬಾಲಕಿಯನ್ನು ಗರ್ಭಿಣಿಯಾಗಿಸಿದ ಪ್ರಕರಣ : ಆರೋಪಿ ಸೆರೆ

ಅಡೂರು: ಹದಿನೇಳರ ಹರೆಯದ ಬಾಲಕಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಅಡೂರು ಪಾಂಡಿಯ ಸುರೇಶ್ (20) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕಿಗೆ ಆರೋಪಿ ಕಿರುಕುಳ  ನೀಡಿದ್ದಾನೆನ್ನ ಲಾಗಿದೆ.  ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿ ಆಸ್ಪತ್ರೆಗೆ  ತೆರಳಿ ತಪಾಸಣೆ ನಡೆಸಿದಾಗ ಐದು ತಿಂಗಳ ಗರ್ಭಿಣಿಯಾಗಿರುವ ಬಗ್ಗೆ ತಿಳಿದುಬಂದಿದೆ. ಈ ವಿಷಯವನ್ನು ವೈದ್ಯರು ಆದೂರು ಪೊಲೀಸರಿಗೆ …

ಕಾನತ್ತೂರಿನಲ್ಲಿ ಶೇಂದಿ ಅಂಗಡಿ ನೌಕರನಿಗೆ ಇರಿತ: ಆರೋಪಿಗೂ ಗಾಯ

ಮುಳಿಯಾರು: ಕಾನತ್ತೂರಿನಲ್ಲಿ ಶೇಂದಿ ಅಂಗಡಿ ನೌಕರನಿಗೆ ಇರಿಯಲಾಗಿದೆ. ಕುತ್ತಿಕ್ಕೋಲ್ ನೆಲ್ಲಿತ್ತಾವ್ ನಿವಾಸಿ ರಮೇಶ್ ಬಾಬು (40) ಇರಿತದಿಂದ ಗಾಯಗೊಂಡಿ ದ್ದಾರೆ. ಇವರನ್ನು ಚೆಂಗಳ ಇ.ಕೆ. ನಾಯನಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನತ್ತೂರಿನ ದಿಪಿನ್ (34) ಇರಿದು ಗಾಯಗೊಳಿಸಿರುವುದಾಗಿ ರಮೇಶ್ ಬಾಬು ದೂರಿದ್ದಾರೆ. ಇದೇ ವೇಳೆ ತಂಡದಿಂದ ಹಲ್ಲೆಗೊಂಡ ಸ್ಥಿತಿಯಲ್ಲಿ ದಿಪಿನ್‌ನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಈ ಮೊದಲು ಕಾನತ್ತೂರಿನಲ್ಲಿ ಅಬಕಾರಿ ದಳ ನಡೆಸಿದ ತಪಾಸಣೆಯ ಹಿಂದೆ ರಮೇಶ್ ಬಾಬು ಎಂದು ಆರೋಪಿಸಿ ದಿಪಿನ್ ಗಾಜಿನ ಚೂರಿನಿಂದ …