ರಿಪ್ಪರ್ ಮಾದರಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಐದು ಮಂದಿಯ ಭೀಕರ ಕಗ್ಗೊಲೆ
ತಿರುವನಂತಪುರ: ರಿಪ್ಪರ್ ಮಾದರಿಯಲ್ಲಿ ಎರಡು ತಾಸುಗಳೊಳಗೆ ಮೂರು ಕಡೆಗಳಲ್ಲಾಗಿ ಸುತ್ತಿಗೆಯಿಂದ ಹೊಡೆದು ಸಹೋದರ, ಪ್ರಿಯತಮೆ ಸೇರಿದಂತೆ ಸ್ವಂತ ಕುಟುಂಬದ 5 ಮಂದಿಯನ್ನು ಯುವಕ ಸುತ್ತಿಗೆಯಿಂದ ಹೊಡೆದು ಬೀಭತ್ಸ ರೀತಿಯಲ್ಲಿ ಸರಣಿ ಕಗ್ಗೊಲೆ ನಡೆಸಿದ ಘಟನೆ ರಾಜ್ಯರಾಜಧಾನಿಯಾದ ತಿರುವನಂ ತಪುರದಲ್ಲಿ ನಡೆದಿದೆ.ತಿರುವನಂತಪುರ ವೆಂuಟಿಜeಜಿiಟಿeಜರ ಮೂಡ್ ಪೆರುಮಲ ನಿವಾಸಿ ಸಲಾಸಿಲ್ ಹಾಸ್ನ ಎ.ಆರ್ .ಅಫ್ನಾಸ್ (23) ಈ ಸರಣಿ ಕೊಲೆ ನಡೆಸಿದ ಆರೋಪಿ. ತನ್ನ ಅಜ್ಜಿ ಪಾಂuಟಿಜeಜಿiಟಿeಜಟ್ಟ್ನ ಸಲ್ಮಾ ಬೀವಿ (95)ಳನ್ನು ಆರೋಪಿ ಮೊದಲು ಆಕೆಯ ಮನೆಯಲ್ಲೇ ಕೊಲೆಗೈದು ನಂತರ …
Read more “ರಿಪ್ಪರ್ ಮಾದರಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಐದು ಮಂದಿಯ ಭೀಕರ ಕಗ್ಗೊಲೆ”