ಕೊಳತ್ತೂರಿನಲ್ಲಿ ಬೋನಿನೊಳಗೆ ಸಿಲುಕಿದ್ದ ಹೆಣ್ಣು ಚಿರತೆ: ಅರಣ್ಯದಲ್ಲಿ ಬಿಟ್ಟ ಅಧಿಕಾರಿಗಳು
ಕಾಸರಗೋಡು: ಬೇಡಡ್ಕಕ್ಕೆ ಸಮೀಪದ ಕೊಳತ್ತೂರಿನಲ್ಲಿ ಬೋನಿ ನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆಯವರು ಬಳಿಕ ಜಿಲ್ಲೆಯ ವ್ಯಾಪ್ತಿಗೊಳಪಟ್ಟ ರಕ್ಷಿತಾರಣ್ಯ ದಲ್ಲಿ ತೆರೆದುಬಿಟ್ಟಿದ್ದಾರೆ. ಬೇಡಗಂ ಪಂಚಾಯತ್‌ನೊ ಳಪಟ್ಟ ಕೊಳತ್ತೂರು ನಿಡುವೋಟಿನ ಎಂ. ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರಣ್ಯ ಇಲಾಖೆ ಇರಿಸ ಲಾಗಿದ್ದ ಬೋನಿನಲ್ಲಿ ನಿನ್ನೆ ರಾತ್ರಿ ವೇಳೆ ಚಿರತೆ ಸಿಲುಕಿತ್ತು . ಎರಡು ದಿನಗಳ ಹಿಂದೆ ಇಲ್ಲಿ ಬೋನು ಸ್ಥಾಪಿಸಲಾಗಿತ್ತು. ಅದರೊಳಗೆ ಅದರ ಇನ್ನೊಂದು ಭಾಗದಲ್ಲಿ ನಾಯಿಯೊಂ ದನ್ನು ಕಟ್ಟಿಹಾಕಲಾಗಿತ್ತು. ನಾಯಿ ಜೋರಾಗಿ ಬೊಗಳತೊಡಗಿದಾಗ ಅದನ್ನು ಗಮನಿಸಿದ …
Read more “ಕೊಳತ್ತೂರಿನಲ್ಲಿ ಬೋನಿನೊಳಗೆ ಸಿಲುಕಿದ್ದ ಹೆಣ್ಣು ಚಿರತೆ: ಅರಣ್ಯದಲ್ಲಿ ಬಿಟ್ಟ ಅಧಿಕಾರಿಗಳು”