ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಎಂ. ರಾಜಗೋಪಾಲನ್ ಆಯ್ಕೆ
ಕಾಸರಗೋಡು: ಸಿಪಿಎಂನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಯಾಗಿ ಶಾಸಕ ಎಂ. ರಾಜಗೋಪಾ ಲನ್ ಆಯ್ಕೆಗೊಂಡಿ ದ್ದಾರೆ. ಜಿಲ್ಲಾ ಸಮಿತಿಗೆ 36 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಹಳೆ ಜಿಲ್ಲಾ ಸಮಿತಿಯ ಏಳು ಮಂದಿಯನ್ನು ಹೊಸ ಜಿಲ್ಲಾ ಸಮಿತಿಯಿಂದ ಹೊರತುಪಡಿಸಲಾಗಿದೆ. 9 ಹೊಸ ಮುಖಗಳನ್ನು ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ. ಎಂ.ಬಿ. ಬಾಲಕೃಷ್ಣನ್ ಸತತ ಎರಡು ಬಾರಿ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿ ದ್ದರು. ಅವರಿಗೆ 75 ವರ್ಷ ಮೀರಿದ ಹಿನ್ನೆಲೆಯಲ್ಲಿ ಅವರ ಬದಲು ಎಂ. ರಾಜಗೋಪಾಲನ್‌ರನ್ನು ಹೊಸ ಕಾರ್ಯದರ್ಶಿಯಾಗಿ ಆರಿಸಲಾಗಿದೆ. ನಿನ್ನೆ ಹೊಸದುರ್ಗದಲ್ಲಿ …
Read more “ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಎಂ. ರಾಜಗೋಪಾಲನ್ ಆಯ್ಕೆ”