ಸ್ವರ್ಗ-ತೂಂಬಡ್ಕ ರಸ್ತೆಯಲ್ಲಿ 1.3 ಕಿ.ಮೀ. ಶೋಚನೀಯ: ದುರಸ್ತಿಗೆ ನಾಗರಿಕರ ಬೇಡಿಕೆ
ಪೆರ್ಲ: ಸ್ವರ್ಗದಿಂದ ತೂಂಬಡ್ಕ ಮೂಲಕ ಆರ್ಲಪದವಿಗೆ ತೆರಳಿ ಸಂಪರ್ಕ ಕಲ್ಪಿಸುವ ಕೇರಳ ವ್ಯಾಪ್ತಿಯಲ್ಲಿರುವ 1.3 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೊಳಗಾಗದೆ ಶೋಚನೀಯಾವಸ್ಥೆಯಲ್ಲಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ವರ್ಗ-ತೂಂಬಡ್ಕ ರಸ್ತೆಯನ್ನು ಸುಮಾರು 40 ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದರು. ಅನಂತರ ಅದನ್ನು ಕರ್ನಾಟಕ ಗಡಿ ತನಕ ತಲುಪಿಸಲಾಗಿದೆ. ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಬಂಟಾಜೆ ರಕ್ಷಿತಾರಣ್ಯ ಮೂಲಕ ಹಾದು ಹೋಗುವ ಈ ರಸ್ತೆ ಇದಾಗಿದ್ದು, ಕೇರಳ ಭಾಗದಲ್ಲಿರುವ ರಸ್ತೆಯಲ್ಲಿ ಇದೀಗ ಹೊಂಡಗಳು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆ …
Read more “ಸ್ವರ್ಗ-ತೂಂಬಡ್ಕ ರಸ್ತೆಯಲ್ಲಿ 1.3 ಕಿ.ಮೀ. ಶೋಚನೀಯ: ದುರಸ್ತಿಗೆ ನಾಗರಿಕರ ಬೇಡಿಕೆ”