ಸ್ಥಳೀಯಾಡಳಿತ ಸಂಸ್ಥೆ: ಕರಡು ಮತದಾರ ಯಾದಿ ಪ್ರಕಟ: ಜಿಲ್ಲೆಯಲ್ಲಿ 1,021,977 ಮತದಾರರು
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವಂತೆ ಅದಕ್ಕಿರುವ ಪೂರ್ವ ಸಿದ್ಧತೆಯಂತೆ ರಾಜ್ಯ ಚುನಾವಣಾ ಆಯೋಗ ಕರಡು ಮತದಾರ ಯಾದಿ ಪ್ರಕಟಿಸಿದೆ.ಇದರಂತೆ ಕಾಸರಗೋಡು ಜಿಲ್ಲೆಯ ಕರಡು ಮತದಾರ ಪಟ್ಟಿಯಲ್ಲಿ ಒಟ್ಟು 1,021,977 ಮತದಾರರಿದ್ದಾರೆ. ಇದರಲ್ಲಿ 4,86,113 ಪುರುಷರು, 5,35,857 ಮಹಿಳೆಯರು ಮತ್ತು ಏಳು ಮಂಗಳಮುಖಿಯರು ಒಳಗೊಂಡಿದ್ದಾರೆ. ಇನ್ನು ಅಂತಿಮ ಮತದಾರ ಪಟ್ಟಿಯನ್ನು ಅಗೋಸ್ತ್ 30ರಂದು ಪ್ರಕಟಿಸಲಾಗುವುದು. ಕರಡು ಮತದಾರ ಯಾದಿ ಸ್ಥಳೀಯಾಡಳಿತ ಸಂಸ್ಥೆಗಳು, ಗ್ರಾಮ ಕಚೇರಿ, ತಾಲೂಕು ಕಚೇರಿಗಳಲ್ಲಿ ಹಾಗೂ ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ನಲ್ಲೂ ಪರಿಶೀಲನೆಗಾಗಿ …
Read more “ಸ್ಥಳೀಯಾಡಳಿತ ಸಂಸ್ಥೆ: ಕರಡು ಮತದಾರ ಯಾದಿ ಪ್ರಕಟ: ಜಿಲ್ಲೆಯಲ್ಲಿ 1,021,977 ಮತದಾರರು”