ರೈಲು ಪ್ರಯಾಣಿಕನ ನಗದು ಒಳಗೊಂಡ ಬ್ಯಾಗ್ ಕಳವು: ರೈಲ್ವೇ ಸಿಬ್ಬಂದಿ ಸೆರೆ
ಕಾಸರಗೋಡು: ರೈಲ್ವೇ ಪ್ರಯಾಣಿಕನ ಹಣ ಹಾಗೂ ದಾಖಲೆ ಪತ್ರಗಳಿದ್ದ ಬ್ಯಾಗ್ ಕಳವುಗೈದ ರೈಲ್ವೇ ನೌಕರನನ್ನು ಬಂಧಿಸಲಾಗಿದೆ. ಬಿಹಾರ ನಾರಾಯಣ್‌ಪುರ್ ನಿವಾಸಿಯೂ ಟ್ರ್ಯಾಕ್ ಮ್ಯಾನ್ ಆಗಿರುವ ಸುಬೋದ್ ಕುಮಾರ್ ಎಂಬಾತನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ನೆಲ್ಲಿಕುಂಜೆ ಬೀಚ್ ರಸ್ತೆಯ ಅಶೋಕ್ ಶೆಟ್ಟಿ (48) ಎಂಬವರ ಬ್ಯಾಗ್ ಕಳವಿಗೀಡಾಗಿತ್ತು. ಅಶೋಕ್ ಶೆಟ್ಟಿ ಚಂಡೀಘಡದಿಂದ ಕೊಚ್ಚುವೇಳಿಗೆ ಹೋಗುತ್ತಿದ್ದ ರೈಲಿನಲ್ಲಿ ಬಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಈ ತಿಂಗಳ ೧೮ರಂದು ಮುಂಜಾನೆ 2 ಗಂಟೆಗೆ ಇಳಿಯುತ್ತಿದ್ದ ವೇಳೆ 59೦೦ ರೂ. ಹಾಗೂ ಇತರ …
Read more “ರೈಲು ಪ್ರಯಾಣಿಕನ ನಗದು ಒಳಗೊಂಡ ಬ್ಯಾಗ್ ಕಳವು: ರೈಲ್ವೇ ಸಿಬ್ಬಂದಿ ಸೆರೆ”