ಸೇವಾ ಭಾರತಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ರೂಪೀಕರಣ
ಕಾಸರಗೋಡು: ಮಾಧವ ಸೇವಾ ಮಾನವ ಸೇವಾ ಎಂಬ ಆಶಯವನ್ನಿಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸೇವಾಕಾರ್ಯಗಳಲ್ಲಿ ನಿರತವಾಗಿರುವ ಸೇವಾಭಾರತಿಯ ಮೊಗ್ರಾಲ್ ಪುತ್ತೂರು ಪಂಚಾಯತ್ ನೂತನ ಸಮಿತಿಯ ರೂಪೀಕರಣ ನಿನ್ನೆ ಪೆರ್ನಡ್ಕದಲ್ಲಿ ನಡೆಯಿತು. ಸೇವಾಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗೀತಾ ವಿಜಯನ್ ಉದ್ಘಾಟಿಸಿದರು. ಬಳಿಕ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಧಾಕೃಷ್ಣ ಮಾಸ್ಟರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರುತಿ, ಕೋಶಾಧಿಕಾರಿಯಾಗಿ ರಾಜೇಶ ಪುತ್ತೂರುಕೊಟ್ಯ, ಉಪಾಧ್ಯಕ್ಷರಾಗಿ ಶೈಲಜಾ ಮಜಲ್, ಸೂರಜ್ ರಕ್ತೇಶ್ವರಿಗುಡ್ಡೆ ಜೆÆತೆಕಾರ್ಯದರ್ಶಿ ಗಳಾಗಿ ದೀಕ್ಷಿತ್ ರಕ್ತೇಶ್ವರಿ ಗುಡ್ಡೆ ಹಾಗೂ …
Read more “ಸೇವಾ ಭಾರತಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ರೂಪೀಕರಣ”