Author: admin@daily

Style

ಶಾಲೆಯಲ್ಲಿ ವಿದ್ಯುತ್ ತಂತಿಯಿಂದ ಶಾಕ್ ತಗಲಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ: ಮಕ್ಕಳ ಹಕ್ಕು ಆಯೋಗ, ಶಿಶು ಕ್ಷೇಮ  ಸಮಿತಿಯಿಂದ ತನಿಖೆ ಆರಂಭ

ಕೊಲ್ಲಂ: ಕೊಲ್ಲಂ ತೇವಲಕ್ಕರ ಬೋಯ್ಸ್ ಹೈಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿ, ಪಡಿಞಾರೇ ಕಲ್ಲಾಡ ವಲಿಯ ಪಾಡಂ ಮನು ಭವನದ ಮನು-ಸುಜಿ ದಂಪತಿ ಪುತ್ರ ಮಿಥುನ್ ಮನು (13)

Read More
LatestREGIONAL

ತೃಕನ್ನಾಡ್‌ನಲ್ಲಿ ಕಡಲ್ಕೊರೆತ ತೀವ್ರ: ರಾಜ್ಯ ಹೆದ್ದಾರಿ ನೀರುಪಾಲಾಗುವ ಭೀತಿ

ಬೇಕಲ: ತೃಕನ್ನಾಡ್‌ನಲ್ಲಿ 30 ಮೀಟರ್‌ನಷ್ಟು ಭೂಮಿಯನ್ನು ಸಮುದ್ರ ಸ್ವಾಹ ಮಾಡಿದೆ. ಇದರಿಂದಾಗಿ ರಾಜ್ಯ ಹೆದ್ದಾರಿ ಅಪಾಯಕರ ಸ್ಥಿತಿಗೆ ತಲುಪಿದೆ. ರಸ್ತೆಯ ಒಂದು ಬದಿಯಲ್ಲಿ ಪ್ರಸಿದ್ಧವಾದ ತೃಕನ್ನಾಡ್ ಶ್ರೀ

Read More
LatestREGIONAL

ಮಂಗಲ್ಪಾಡಿ ನಿವಾಸಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಪ್ರಕರಣ: ವಿಚಾರಣೆಗೆ ಹಾಜರಾಗದ ಕಯ್ಯಾರು ನಿವಾಸಿ ಸೆರೆ

ಕಾಸರಗೋಡು: ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗದ  ಯುವಕನನ್ನು ಬಂಧಿಸಲಾಗಿದೆ. ಕಯ್ಯಾರಿನ ಅಬ್ದುಲ್ ರಹ್ಮಾನ್ ಎಂಬಾತನನ್ನು ಹೊಸದುರ್ಗ ಡಿವೈಎಸ್ಪಿ ಬಾಬು  ಪೆರಿಂಙೋತ್ತ್‌ರ ನೇತೃತ್ವದಲ್ಲಿ

Read More
LatestREGIONAL

ಹಾಡಹಗಲೇ ಮನೆ ಶೆಡ್‌ನಿಂದ ತೆಂಗಿನಕಾಯಿ ಕಳವು

ಮಂಜೇಶ್ವರ: ತೆಂಗಿನಕಾಯಿ ಬೆಲೆ ಗಗನಕ್ಕೇರುತ್ತಲೇ ಕಳವು ಕೂಡಾ ಹೆಚ್ಚತೊಡಗಿದೆ. ಕುಂಜತ್ತೂರಿನಲ್ಲಿ ಮನೆಯೊಂದರ ಶೆಡ್‌ನಲ್ಲಿರಿಸಿದ್ದ 200 ತೆಂಗಿನಕಾಯಿ ಕಳವಿಗೀಡಾದ  ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಕುಂಜತ್ತೂರು ಕೊಳಕೆಯ

Read More
LatestREGIONAL

ಯುವಕ ಮನೆಯೊಳಗೆ ನೇಣುಬಿಗಿದು ಸಾವು

ಮುಳ್ಳೇರಿಯ: ಅಡೂರು ಬಳಿಯ ಮಣಿಯೂರಿನಲ್ಲಿ ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಪ್ಪಳಗುರಿ ನಿವಾಸಿ ದಿ| ನಾರಾಯಣ ಬೆಳ್ಚಪ್ಪಾಡರ ಪುತ್ರ ಸಂತೋಷ್ (38) ಸಾವಿಗೀಡಾದ

Read More
LatestREGIONAL

ಮಹಿಳೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಮಹಿಳೆಯೊಬ್ಬರು ತೋಟದ ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬ್ಡಾಜೆ ಕೆದುಮೂಲೆ ನಿವಾಸಿ ದಿ| ಕೃಷ್ಣನ್ ಎಂಬವರ ಪತ್ನಿ ವಿಶಾಲಾಕ್ಷಿ (73) ಮೃತ ಮಹಿಳೆ. ಇವರು

Read More
REGIONAL

ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಮಾದಕ ದ್ರವ್ಯವಾದ 1.040  ಗ್ರಾಂ ಎಂಡಿಎಂಎ ಸಹಿತ ಅಜಾನೂರು ಕುಳಬೈಲಿನ ಎಂ. ಶಂಶೀರಾ ರಹ್ಮಾನ್ (34) ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸರನ್ನು ಕಂಡು ಹೆದರಿ

Read More
LatestREGIONAL

ಯುವತಿ ನಾಪತ್ತೆ: ದೂರು

ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಇರಿಯ ಎಂಬಲ್ಲಿನ 18ರ ಹರೆಯದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇರಿಯ ಚೆರಿಪ್ಪೋಡಲ್ ಹೌಸ್‌ನ ಆರ್ಯ ಎಂಬಾಕೆ  ನಿನ್ನೆ ರಾತ್ರಿ

Read More
LatestREGIONAL

ಮದುವೆಗೆಂದು ತಿಳಿಸಿ ಹೋದ ಯುವತಿ ನಾಪತ್ತೆ

ಮಂಜೇಶ್ವರ: ಸ್ನೇಹಿತೆಯ ಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಪೈವಳಿಕೆ ಆಚೆಕೆರೆಯ ಖದೀಜತ್ ಅಸ್ರೀನ (21) ಎಂಬಾಕೆ ನಾಪತ್ತೆಯಾಗಿದ್ದಾಳೆ.

Read More
REGIONAL

ಬಾವಿಕ್ಕೆರೆಯಲ್ಲಿ ಮತ್ತೆ ಚಿರತೆ ಕಾಟ: ನಾಯಿ ಬಲಿ; ಕಾರಡ್ಕದಲ್ಲಿ ಮೂರು ಚಿರತೆಗಳನ್ನು ಕಂಡಿರುವುದಾಗಿ ಊರವರು

ಬೋವಿಕ್ಕಾನ: ಇಲ್ಲಿಗೆ ಸಮೀಪದ ಬಾವಿಕ್ಕೆರೆ ಅಮ್ಮಂಗಲ್ಲು ಎಂಬಲ್ಲಿ ಚಿರತೆ ಕಾಟ ತಲೆಯೆತ್ತಿದ್ದು, ಸಾಕುನಾಯಿಗಳನ್ನು ಕೊಂದು ಹಾಕಿದೆ. ಅಮ್ಮಂಕಲ್ಲಿನ ಸಿಂಧು ಎಂಬವರ ಮನೆಯ ಸಾಕು ನಾಯಿಯನ್ನು ಚಿರತೆ ಕಚ್ಚಿ

Read More

You cannot copy content of this page