ರಾಷ್ಟ್ರೀಯ ಹೆದ್ದಾರಿ-66: ತಲಪಾಡಿ-ಚೆಂಗಳ ರೀಚ್‌ನ ಉದ್ಘಾಟನೆ ಮುಂದಿನ ತಿಂಗಳು
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ಅಭಿವೃದ್ಧಿ ಯೋಜನೆಯಂತೆ ತಲಪಾಡಿಯಿಂದ ಆರಂಭಗೊಂಡು ಚೆಂಗಳ ತನಕದ ನಿರ್ಮಾಣ ಕೆಲಸವನ್ನು ಮುಂದಿನ ತಿಂಗಳ ೧೫ರೊಳಗೆ ಪೂರ್ಣ ಗೊಳಿಸಿ ಬಳಿಕ ಅದರ ಉದ್ಘಾಟನಾ ಕ್ರಮ ನೆರವೇರಿಸಿ ಅದನ್ನು ಪೂರ್ಣರೂಪದಲ್ಲಿ ಸಾರಿಗೆ ಸಂಚಾರಕ್ಕೆ ಬಿಟ್ಟುಕೊಡಲಾಗು ವುದು. ಇದರ ಪೂರ್ವಭಾವಿಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಜ್ಞರ ತಂಡ ಈ ರೀಚ್‌ನ ನಿರ್ಮಾಣ ಕೆಲಸಗಳನ್ನು ಈಗಾಗಲೇ ಪರಿಶೀಲಿಸಿದೆ. ಇದರಂತೆ ತಲಪಾಡಿಯಿಂದ ಚೆಂಗಳ ತನಕದ 39 ಕಿಲೋ ಮೀಟರ್ ರೀಚ್ ನ್ನು ಮುಂದಿನ ತಿಂಗಳು ಪೂರ್ಣವಾಗಿ ಸಾರಿಗೆ ಸಂಚಾರಕ್ಕೆ …
Read more “ರಾಷ್ಟ್ರೀಯ ಹೆದ್ದಾರಿ-66: ತಲಪಾಡಿ-ಚೆಂಗಳ ರೀಚ್‌ನ ಉದ್ಘಾಟನೆ ಮುಂದಿನ ತಿಂಗಳು”