ಪೊಲೀಸರ ಚಲನವಲನಗಳ ಬಗ್ಗೆ ನಿಗಾ ಇರಿಸಲು ವಾಟ್ಸಪ್ ಗ್ರೂಪ್ ತಯಾರಿಸಿದ 20 ಮಂದಿ ವಿರುದ್ಧ ಕೇಸು
ಕಾಸರಗೋಡು: ಪೊಲೀಸರ ಚಲನವಲನಗಳ ಬಗ್ಗೆ ಮಾದಕದ್ರವ್ಯ ಮತ್ತು ಆನ್‌ಲೈನ್ ಲಾಟರಿ ದಂಧೆಯವರಿಗೆ ಸಕಾಲದಲ್ಲಿ ಮಾಹಿತಿ ನೀಡಲು ವಾಟ್ಸಪ್ ಗ್ರೂಪ್‌ಗೆ ರೂಪು ನೀಡಿದ ಅಡ್ಮಿನ್‌ಗಳು ಸೇರಿದಂತೆ 20 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ಕೋಡಿಚ್ಚಾಲ್ ನಿವಾಸಿಯೋರ್ವನನ್ನು ರಾಜಪುರಂ ಪೊಲೀಸರು ಬಂಧಿಸಿದ್ದರು. ಆಗ ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ಪರಿಶೀಲಿಸಿದಾಗ ಅದರಲ್ಲಿ ಫ್ಯಾಮಿಲಿ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಒಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದರಲ್ಲಿ ಪೊಲೀಸ್ ವಾಹನಗಳು ಮತ್ತು ಹಲವು ಪೊಲೀಸ್ …
Read more “ಪೊಲೀಸರ ಚಲನವಲನಗಳ ಬಗ್ಗೆ ನಿಗಾ ಇರಿಸಲು ವಾಟ್ಸಪ್ ಗ್ರೂಪ್ ತಯಾರಿಸಿದ 20 ಮಂದಿ ವಿರುದ್ಧ ಕೇಸು”