ನಗರದಲ್ಲಿ ಮತ್ತೆ ಕಾಳಧನ ಬೇಟೆ :೧೫.೧೫ ಲಕ್ಷ ರೂ. ವಶ; ಓರ್ವ ಕಸ್ಟಡಿಗೆ
ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೫.೧೫ ಲಕ್ಷ ರೂ.ವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ವರದಿ ತಯಾರಿಸಿ, ವಶಪಡಿಸಲಾದ ಹಣದ ಸಹಿತ ಅದನ್ನು ಕಾಸರಗೋಡು ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದಾರೆ. ಈಗ ಹಣ ಸಾಗಾಟಕ್ಕೆ ಸಂಬಂಧಿಸಿ ಅಂಗಡಿಮೊ ಗರಿನ ಕಂಬಾರಿನ ಮೊಹಮ್ಮದ್ ಉನೈಸ್ ಎಂಬಾತ ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡು ಹೇಳಿಕೆ ದಾಖಲಿಸಿಕೊಂಡ ನಂತರ ಆತನನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಹಣಕ್ಕೆ ಸಂಬಂಧಿಸಿದ ಸರಿಯಾದ ದಾಖಲುಪತ್ರಗಳನ್ನು ನ್ಯಾಯಾಲಯದಲ್ಲಿ …
Read more “ನಗರದಲ್ಲಿ ಮತ್ತೆ ಕಾಳಧನ ಬೇಟೆ :೧೫.೧೫ ಲಕ್ಷ ರೂ. ವಶ; ಓರ್ವ ಕಸ್ಟಡಿಗೆ”