ತ್ಯಾಜ್ಯ ನೀರನ್ನು ಪಂಚಾಯತ್‌ನ ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ ೨೦,೦೦೦ ರೂ. ದಂಡ
ಕುಂಬಳೆ: ತ್ಯಾಜ್ಯ ನೀರನ್ನು ಪಂ ಚಾಯತ್‌ನ ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ ಪಂಚಾಯತ್ ಅಧಿಕಾರಿಗಳು ೨೦ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಕುಂಬಳೆ ಪೇಟೆಯ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಸುಧೀಂದ್ರ ಹೋಟೆಲ್‌ಗೆ ದಂಡ ವಿಧಿಸಲಾಗಿದೆ. ಈ ಹೋಟೆಲ್‌ನಿಂದ ತ್ಯಾಜ್ಯ ನೀರನ್ನು ನಳಿಗೆಗಳ ಮೂಲಕ ಪಂಚಾಯತ್‌ನ ಚರಂಡಿಗೆ ಹರಿಯಬಿಟ್ಟಿರುವುದಾಗಿ ದೂರಲಾಗಿದೆ. ಇದರಿಂದ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿ ಅದು ಸ್ಲ್ಯಾಬ್‌ನ ಎಡೆಯಲ್ಲಾಗಿ ಹೊರಗೆ ಹೋಗಿದ್ದು, ಇದರಿಂದ ಪರಿಸರ ಪ್ರದೇಶದಲ್ಲಿ ದುರ್ನಾತಕ್ಕೆ ಕಾರಣವಾಗಿತ್ತೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಆರೋಗ್ಯ ಅಧಿಕಾರಿ ಗಳಿಗೂ, …
Read more “ತ್ಯಾಜ್ಯ ನೀರನ್ನು ಪಂಚಾಯತ್‌ನ ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ ೨೦,೦೦೦ ರೂ. ದಂಡ”