ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ೧೦೭ ಕಿಲೋ ಗಾಂಜಾ ಪೆರ್ಲದಲ್ಲಿ ವಶ: ಇಬ್ಬರ ಬಂಧನ
ಪೆರ್ಲ: ಹೊರ ರಾಜ್ಯಗಳಿಂದ ಕಾಸರಗೋಡಿಗೆ ಮಾದಕವಸ್ತು ಸಾಗಾಟ ಮತ್ತೆ ತೀವ್ರಗೊಂಡಿದೆ. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪೆರ್ಲದಲ್ಲಿ ಅಬಕಾರಿ ಅಧಿಕಾರಿಗಳು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಗಾಂಜಾ ವಶಪಡಿಸಿಕೊ ಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಕುಂಬಳ ಶಾಂತಿಪಳ್ಳ ನಿವಾಸಿ ಸಹೀರ್ ರಹೀಂ (೩೬), ಪೆರ್ಲ ಅಮೆಕ್ಕಳದ ಶರೀಫ್ (೫೨) ಎಂಬಿವರು ಬಂಧಿತ ಆರೋಪಿಗಳೆಂ ದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಿದ ಪಿಕಪ್ ವಾಹನವನ್ನು ಕಸ್ಟಡಿಗೆ ತೆಗೆಯಲಾಗಿದೆ. ಕರ್ನಾಟಕ …
Read more “ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ೧೦೭ ಕಿಲೋ ಗಾಂಜಾ ಪೆರ್ಲದಲ್ಲಿ ವಶ: ಇಬ್ಬರ ಬಂಧನ”