ಸಪ್ಲೈಕೋ: ೧೩ ಅವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ೮೯ ರೂ. ತನಕ ಹೆಚ್ಚಳ
ಕಾಸರಗೋಡು: ಸಪ್ಲೈಕೋ ಮಾರುಕಟ್ಟೆಗಳಲ್ಲಿ ವಿತರಿಸಲಾಗುವ ೧೩ ಅವಶ್ಯಕ ಸಾಮಗ್ರಿಗಳ ಸಬ್ಸಿಡಿ ಯನ್ನು ಶೇ. ೭೦ರಿಂದ ೩೫ಕ್ಕೆ ಇಳಿಸಿದ ಬೆನ್ನಲ್ಲೇ ಅವುಗಳ ದರದಲ್ಲಿ ೩ರಿಂದ ಆರಂಭಗೊಂಡು ೮೯ ರೂ. ತನಕ ಏರಿಕೆ ಉಂಟಾಗಿದೆ. ಇದರಂತೆ ಜಯ ಅಕ್ಕಿ (ಕಿಲೋವೊಂದಕ್ಕೆ) ಈ ಹಿಂದಿನ ೨೫ ರೂ.ನಿಂದ ೨೯.೪೬ ಕ್ಕೇರಿದೆ. ಕುರುವ ಅಕ್ಕಿ ದರ ೨೫ ರೂ.ನಿಂದ ೩೦.೦೫ ರೂ., ಮಟ್ಟಾ ಅಕ್ಕಿ ಬೆಲೆ ೨೪ ರೂ. ನಿಂದ ೩೦.೮೬ ರೂ. ಆಗಿ ಹೆಚ್ಚಿಸ ಲಾಗಿದೆ. ಬೆಳ್ತಿಗೆ ಅಕ್ಕಿ ದರ ೨೩ …
Read more “ಸಪ್ಲೈಕೋ: ೧೩ ಅವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ೮೯ ರೂ. ತನಕ ಹೆಚ್ಚಳ”