ಪೆರಿಯ ಅವಳಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಎಂಟು ತಾಸುಗಳ ಕಸ್ಟಡಿ ಪರೋಲ್
ಕಾಸರಗೋಡು: ಪೆರಿಯದ ಕಲ್ಯೋಟ್‌ನ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿ ಕಳೆದಿರುವ ಇಬ್ಬರು ಆರೋಪಿಗಳಿಗೆ ಕೊಚ್ಚಿ ಸಿಬಿಐ ನ್ಯಾಯಾಲಯ ಎಂಟು ತಾಸುಗಳ ತನಕ ಕಸ್ಟಡಿ ಪರೋಲ್ ಮಂಜೂರು ಮಾಡಿದೆ. ಈ ಕೊಲೆ ಪ್ರಕರಣದ ಆರನೇ ಆರೋಪಿ ಕಲ್ಯೋಟ್ ಎಚ್ಚಿಲಡ್ಕದ ಪ್ಲಾಕಾ ತೊಟ್ಟಿಲ್‌ನ ಆರ್. ಶ್ರೀರಾಗ್ (ಕುಟ್ಟಿ-೨೭) ಮತ್ತು ೧೦ನೇ ಆರೋಪಿ ಪೆರಿಯಾ ಕಣ್ಣೋತ್ ತಾನತ್ತಿಂಗಾಲ್‌ನ ಟಿ. ರಂಜಿತ್ (ಅಪ್ಪು-೨೯) ಎಂಬವರಿಗೆ ಇಂದು ಬೆಳಿಗ್ಗೆ ೮.೩೦ರಿಂದ ಸಂಜೆ ೪.೩೦ರ ಅವಧಿ ತನಕ ನ್ಯಾಯಾಲಯ ಕಸ್ಟಡಿ ಪರೋಲ್ …
Read more “ಪೆರಿಯ ಅವಳಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಎಂಟು ತಾಸುಗಳ ಕಸ್ಟಡಿ ಪರೋಲ್”