ಬಿಕೆಎಂಯುನಿಂದ ಜಿಲ್ಲೆಯ ವಿವಿಧ ವಿಲ್ಲೇಜ್ ಕಚೇರಿಗಳಿಗೆ ಮಾರ್ಚ್ ಧರಣಿ
ಕಾಸರಗೋಡು: ಕೃಷಿ ಕಾರ್ಮಿಕರಿಗೆ ಕ್ಷೇಮನಿಧಿ ಸೌಲಭ್ಯಗಳ ಬಾಕಿ ಉಳಿಸಿ ರುವ ಮೊತ್ತವನ್ನು ಕೂಡಲೇ ವಿತರಿ ಬೇಕು, ಕೃಷಿ ಕಾರ್ಮಿಕರ ಪಿಂಚಣಿ ಷರತ್ತು ರಹಿತವಾಗಿ ನೀಡಬೇಕು, ಕ್ಷೇಮನಿಧಿ ಸೌಲಭ್ಯಗಳನ್ನು ಹೆಚ್ಚಿಸ ಬೇಕು. ಉದ್ಯೋಗ ಖಾತರಿ ಯೋಜನೆ ಯನ್ನು ಬುಡಮೇಲುಗೊಳಿಸುವ ಕೇಂದ್ರ ಸರಕಾರದ ಯತ್ನ ಕೊನೆಗೊಳಿಸಬೇಕು, ಕಾರ್ಮಿಕರಿಗೆ ೭೦೦ ರೂ. ವೇತನ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿ.ಕೆ.ಎಂ.ಯು. ನೇತೃತ್ವದಲ್ಲಿ ಜಿಲ್ಲೆಯ ವಿವಿಧ ವಿಲ್ಲೇಜ್ ಕಚೇರಿಗಳಿಗೆ ಮಾರ್ಚ್, ಧರಣಿ ನಡೆಸಲಾಯಿತು. ಹೊಸಬೆಟ್ಟು ವಿಲ್ಲೇಜ್ ಆಫೀಸ್ ಧರಣಿಯನ್ನು ಬಿಕೆಎಂಯು ಮಂಡಲ ಅಧ್ಯಕ್ಷ …
Read more “ಬಿಕೆಎಂಯುನಿಂದ ಜಿಲ್ಲೆಯ ವಿವಿಧ ವಿಲ್ಲೇಜ್ ಕಚೇರಿಗಳಿಗೆ ಮಾರ್ಚ್ ಧರಣಿ”