ತಾತ್ಕಾಲಿಕ ಪ್ರಾಧ್ಯಾಪಕರ ನೇಮಕ ಹೆಸರಲ್ಲಿ ಲಂಚ ಸ್ವೀಕಾರ ಆರೋಪ: ಕೇಂದ್ರೀಯ ವಿ.ವಿ ಪ್ರೊಫೆಸರ್ ಬಂಧನ
ಕಾಸರಗೋಡು: ಕಾಸರಗೋಡು ಪೆರಿಯಾದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತೆರವಿರುವ ತಾತ್ಕಾಲಿಕ ಪ್ರಾಧ್ಯಾಪಕರ ಒಪ್ಪಂದದ ನವೀಕರಣೆ ಮತ್ತು ಪಿಎಚ್‌ಡಿಗೆ ಪ್ರವೇಶ ಕೊಡಿಸುವ ಹೆಸರಲ್ಲಿ ಲಂಚ ಸ್ವೀಕರಿಸಿದ ಆರೋಪ ದಂತೆ ಪ್ರಸ್ತುತ ವಿ.ವಿಯ ಸೋಶ್ಯಲ್ ವರ್ಕ್ ವಿಭಾ ಗದ ಪ್ರೊಫೆಸರ್ ಎ.ಕೆ. ಮೋಹನ ನ್‌ರನ್ನು ವಿಜಿಲೆನ್ಸ್ ತಂಡ ಬಂಧಿಸಿದೆ. ಪ್ರಸ್ತುತ ವಿ.ವಿಯ ಸೋಶ್ಯಲ್ ವರ್ಕ್ ವಿಭಾಗದಲ್ಲಿ ಒಪ್ಪಂದದ ಆಧಾರದಲ್ಲಿ ನಡೆಸಲಾದ ಅಧ್ಯಾಪಕ ನೇಮಕಾತಿಯ ಅವಧಿ ಡಿಸೆಂಬರ್ ನಲ್ಲಿ ಕೊನೆಗೊಂಡಿತ್ತು. ಅದನ್ನು ನವೀಕರಿಸುವ ಪ್ರಕ್ರಿಯೆ ಈಗ ನಡೆ ಯುತ್ತಿದೆ. ಅದರಲ್ಲಿ ಮತ್ತೆ …
Read more “ತಾತ್ಕಾಲಿಕ ಪ್ರಾಧ್ಯಾಪಕರ ನೇಮಕ ಹೆಸರಲ್ಲಿ ಲಂಚ ಸ್ವೀಕಾರ ಆರೋಪ: ಕೇಂದ್ರೀಯ ವಿ.ವಿ ಪ್ರೊಫೆಸರ್ ಬಂಧನ”