ಅಂಬಾರು ಕ್ಷೇತ್ರದಲ್ಲಿ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ: ಸಮಿತಿ ರೂಪೀಕರಣ
ಮಂಗಲ್ಪಾಡಿ: ಅಂಬಾರು ಶ್ರೀ ಸದಾಶಿವ ಕ್ಷೇತ್ರದಲ್ಲಿ ಜುಲೈ 5ರಂದು ನಡೆಯುವ ನವಗ್ರಹ ಸಹಿತ ಸ್ವಯಂ ವರ ಪಾರ್ವತಿ ಯಾಗದ ಯಶಸ್ವಿಗೆ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಶುಭಕರ ಶೆಟ್ಟಿ ತೋಟ, ಉಪಾಧ್ಯಾಕ್ಷರಾಗಿ ಕೇಶವ ಪಂಜ, ನವೀನ್ ಶೆಟ್ಟಿ ಕುಳಬೈಲು, ಪ್ರವೀಣ್ ಬೇಕೂರು, ರಾಧಾಕೃಷ್ಣ ಶೆಟ್ಟಿ, ವಸಂತ ಕುಮಾರ್ ಮಯ್ಯ, ಮೋಹನ ಪಡ್ಪು, ಗೌರವಾ ಧ್ಯಕ್ಷರಾಗಿ ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಗೌರವ ಸಲಹೆಗಾರರಾಗಿ ರಾಜೀವ ಪೂಜಾರಿ ಚೆರುಗೋಳಿ, ಶುಭಕರ ಕೊಪ್ಪಳ, ರಘು. ಸಿ, ವೀರಪ್ಪ ಅಂಬಾರು, ಸದಾಶಿವ. ಬಿ, ಕಾರ್ಯಾಧ್ಯಕ್ಷರಾಗಿ …
Read more “ಅಂಬಾರು ಕ್ಷೇತ್ರದಲ್ಲಿ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ: ಸಮಿತಿ ರೂಪೀಕರಣ”