ಮಂಜೇಶ್ವರ: ವಿಧಾನಸಭಾ ಮಂಡಲ ರಸ್ತೆಗಳ ನವೀಕರಣಕ್ಕೆ ಹಣ ಮಂಜೂರು
ಉಪ್ಪಳ: ಮಂಜೇಶ್ವರ ವಿಧಾನಸಭಾ ಮಂಡಲದ ವಿವಿಧ ಲೋಕೋಪಯೋಗಿ ರಸ್ತೆಗಳ ಪುನರುದ್ಧಾರಕ್ಕೆ, ದುರಸ್ತಿಗಾಗಿ ೮.೬೪ ಕೋಟಿ ರೂ.ಗಳನ್ನು ಮಂಜೂರು ಮಾಡಿರುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಪೈವಳಿಕೆ, ಮೀಂಜ ಪಂಚಾಯತ್‌ಗಳಿಂದ ಕರ್ನಾಟಕಕ್ಕೆ ತಲುಪುವ ಅತ್ಯಂತ ಶೋಚನೀಯಾವಸ್ಥೆಯಲ್ಲಿರುವ ಮಾಸ್‌ಕುಮೇರಿ-ಕುರುಡಪದವು ಅಂತಾರಾಜ್ಯ ರಸ್ತೆ ಪುನರುದ್ಧಾರಕ್ಕೆ ೪.೫೦ ಕೋಟಿ ರೂ., ಉಪ್ಪಳ-ಪತ್ವಾಡಿ ರಸ್ತೆ, ನಯಾಬಜಾರ್-ಕುದುಕೋಡಿ-ಸೋಂಕಾಲ್-ಪ್ರತಾಪನಗರ-ಅಂಬೇಡ್ಕರ್ ಕಾಲನಿ ರಸ್ತೆ, ಎನ್.ಎಚ್.ಶಾಲೆ-ಮುಳಿಂಜ ಟೆಂಪಲ್ ರಸ್ತೆ, ಹಿದಾಯತ್‌ನಗರ ಎನ್‌ಎಚ್ ಪಚ್ಲಂಪಾರೆ-ಉಪ್ಪಳ ಭಗವತಿ ಟೆಂಪಲ್ ರಸ್ತೆ, ಮೀಯಪದವು-ಚಿಗುರುಪಾದೆ ರಸ್ತೆ, ಬಂಗ್ರಮಂಜೇಶ್ವರ-ಕುಳೂರು ರಸ್ತೆ, ಕುಂಜತ್ತೂರು-ಕೆದುಂಬಾಡಿ-ನಂದರಪದವು ರಸ್ತೆ, ದುರ್ಗಿಪಳ್ಳ-ಬೆಜ್ಜ ಮುನ್ನಿಪ್ಪಾಡಿ ರಸ್ತೆ …
Read more “ಮಂಜೇಶ್ವರ: ವಿಧಾನಸಭಾ ಮಂಡಲ ರಸ್ತೆಗಳ ನವೀಕರಣಕ್ಕೆ ಹಣ ಮಂಜೂರು”