ವಿಪಕ್ಷ ಪ್ರತಿಭಟನೆ: ಉಣ್ಣಿತ್ತಾನ್ ಸೇರಿದಂತೆ ೯೨ ಸಂಸದರ ಅಮಾನತು; ಸಾಮೂಹಿಕ ರಾಜೀನಾಮೆಗೆ ವಿಪಕ್ಷ ಚಿಂತನೆ
ನವದೆಹಲಿ: ಸಂಸತ್‌ನೊಳಗೆ ನಡೆದ ಹೊಗೆ ದಾಳಿ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ಷಾ ಸಂಸತ್‌ನಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಲೋಕಸಭೆ ಮತ್ತು ರಾಜ್ಯ ಸಭೆಗಳ ಕಲಾಪಗಳಿಗೆ ಅಡ್ಡಿಪಡಿಸಿ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಹೀಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಸರಗೋಡು ಲೋಕಸಭಾ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸೇರಿದಂತೆ ವಿಪಕ್ಷಗಳ ಒಟ್ಟು ೯೨ ಸಂ ಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್‌ನ ಕಲಾಪಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಲೋಕಸಭೆಯ ೩೩, ರಾಜ್ಯಸಭೆಯ ೪೫ ಸೇರಿದಂತೆ ನಿನ್ನೆ ಮಾತ್ರವಾಗಿ ೭೮ಮಂದಿಯನ್ನು …
Read more “ವಿಪಕ್ಷ ಪ್ರತಿಭಟನೆ: ಉಣ್ಣಿತ್ತಾನ್ ಸೇರಿದಂತೆ ೯೨ ಸಂಸದರ ಅಮಾನತು; ಸಾಮೂಹಿಕ ರಾಜೀನಾಮೆಗೆ ವಿಪಕ್ಷ ಚಿಂತನೆ”