ಕಾರ್ಮಿಕ ಇಲಾಖೆ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫.೧೬ ಲಕ್ಷ ವಲಸೆ ಕಾರ್ಮಿಕರಿದ್ದಾರೆ
ಕಾಸರಗೋಡು: ರಾಜ್ಯ ಕಾರ್ಮಿಕ ಇಲಾಖೆ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫.೧೬ ಲಕ್ಷ ದಷ್ಟು ವಲಸೆ ಕಾರ್ಮಿಕರಿ ದ್ದಾರೆ. ಆದರೆ ಇದರಲ್ಲಿ ಎಷ್ಟು ಮಂದಿ ಕೇರಳದಲ್ಲಿ ಈಗಲೂ ಉಳಿದುಕೊಂಡಿ ದ್ದಾರೆಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲಾಖೆಗೆ ಲಭಿಸಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಕೇರಳ ಕಾರ್ಮಿಕರ ಇಲಾಖೆಯಲ್ಲಿ ೧.೨೫ ಲಕ್ಷದಷ್ಟು ವಲಸೆ ಕಾರ್ಮಿಕರು ಹೆಸರು ನೋಂದಾಯಿಸಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಕೇರಳಕ್ಕೆ ಆಗಮಿಸುವ ವಲಸೆ ಕಾರ್ಮಿಕರು ರಾಜ್ಯದ ಆಯಾ ಪ್ರದೇಶಗಳ ಕಾರ್ಮಿಕ ಇಲಾಖೆ ಕಚೇರಿಯಲ್ಲಿ …
Read more “ಕಾರ್ಮಿಕ ಇಲಾಖೆ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫.೧೬ ಲಕ್ಷ ವಲಸೆ ಕಾರ್ಮಿಕರಿದ್ದಾರೆ”