ಜನರಲ್ ಆಸ್ಪತ್ರೆಯಲ್ಲಿ ಪ್ರದರ್ಶನವಸ್ತುವಾಗಿ ಉಳಿದ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್
ಕಾಸರಗೋಡು: ಜನರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಣುವುದಾಗಿ ತಿಳಿಸುತ್ತಾ ರಾಜ್ಯ ಸಚಿವ ಸಂಪುಟ ನವಕೇರಳ ಯಾತ್ರೆ ನಡೆಸುತ್ತಿರುವಾಗಲೇ ಕಾಸರಗೋ ಡಿನಲ್ಲಿ ರೋಗಿಗಳಿಗೆ ಅತ್ಯಗತ್ಯವಾಗಿ ಲಭಿಸಬೇಕಾದ ಚಿಕಿತ್ಸೆ ಲಭಿಸದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಸರಗೋಡಿನ ಬಹುತೇಕ ಜನರು ಆಶ್ರಯಿಸುವ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವಿವಿಧ ಸಮಸ್ಯೆಗಳು ದೀರ್ಘ ಕಾಲದಿಂದ ಕಾಡುತ್ತಿದೆಯಾದರೂ ಅವರ ಪರಿಹಾರಕ್ಕೆ ಕ್ರಮ ಉಂಟಾಗಿಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ ವೆಂಟಿಲೇಟರ್‌ಗಳು ಇದ್ದರೂ ಅವುಗಳು ಉಪಯೋಗ ವಿಲ್ಲದೆ ಕೇವಲ ಪ್ರದರ್ಶನವಸ್ತು ಗಳಂತೆಯೇ ಉಳಿದುಕೊಂಡಿವೆ. ಇದರ ಪರಿಣಾಮವಾಗಿ ರೋಗಿಗಳು …
Read more “ಜನರಲ್ ಆಸ್ಪತ್ರೆಯಲ್ಲಿ ಪ್ರದರ್ಶನವಸ್ತುವಾಗಿ ಉಳಿದ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್”