ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು
ಉಪ್ಪಳ: ವಿಷ ಸೇವಿಸಿ ಗಂ ಭೀರ ಸ್ಥಿತಿಯಲ್ಲಿ ಪರಿಯಾರಂ ಮೆಡಿ ಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಯುವಕ ಮೃತಪಟ್ಟರ. ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಕೇಶವ ಎಂಬವರ ಪುತ್ರ ಅವಿನಾಶ್ (೩೪) ಮೃತಪಟ್ಟ ವ್ಯಕ್ತಿ. ಇವರು ಈ ತಿಂಗಳ ೯ರಂದು ರಾತ್ರಿ ಹೊಟ್ಟೆ ನೋವೆಂದು ಸಹೋದರನಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಿಂದ ಔಷಧಿ ನೀಡಿದ್ದು, ಅಲ್ಪಹೊತ್ತಿನಲ್ಲಿ ವಾಂತಿ ಮಾಡಿದ್ದರು. ಆದರೆ ಅಸ್ವಸ್ಥತೆ ತೀವ್ರಗೊಂಡಾಗಲೇ ವಿಷ ಸೇವಿಸಿದ ವಿಷಯವನ್ನು ಅವಿನಾಶ್ ತಿಳಿಸಿದ್ದರೆನ್ನಲಾಗಿದೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಸ್ಥಿತಿ …
Read more “ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು”