ರೋಯಲ್ ಟ್ರಾವಂಕೂರ್ ವಂಚನೆ: ಪೊಲೀಸರನ್ನೂ ವಂಚಿಸಿರುವುದಾಗಿ ಆರೋಪ
ಕುಂಬಳೆ: ರೋಯಲ್ ಟ್ರಾವಂಕೂರ್ ಅಗ್ರಿಕಲ್ಚರಿಸ್ಟ್ ಪ್ರೊಡ್ಯೂಸರ್ ಕಂಪೆನಿ ಅಧಿಕಾರಿಗಳು ಪೊಲೀಸರನ್ನು ವಂಚಿಸಿರುವುದಾಗಿ ಆರೋಪವುಂಟಾಗಿದೆ. ಸಂಸ್ಥೆ ಸಂಗ್ರಹಿಸಿದ ಠೇವಣಿ ವಂಚನೆ ವಿರುದ್ಧ ಸಂಸ್ಥೆಯ ನೌಕರರು ಹಾಗೂ ಠೇವಣಿದಾರರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಸ್ಥೆಯ ಮಾಲಕರನ್ನು ಪೊಲೀಸರು ಸಂಪರ್ಕಿಸಿದ್ದು, ನಿನ್ನೆ ಈ ಬಗ್ಗೆ ಚರ್ಚೆ ನಡೆಸಲು ತಲುಪುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು. ಈ ವಿಷಯದಲ್ಲಿ ವಿವಿಧ ಭರವಸೆಗಳನ್ನು ನಂಬಿ ವಂಚಿತರಾದ ಠೇವಣಿದಾರರು ಸಹಿತ ಐವತ್ತಕ್ಕಿಂತ ಹೆಚ್ಚು ಮಂದಿ ಪೊಲೀಸ್ ಠಾಣೆಯಲ್ಲಿ ಕಾದು ನಿಂತಿದ್ದರು. ಆದರೆ ಸಂಸ್ಥೆಯ ಮಾಲಕರು ತಲುಪಿಲ್ಲ. ಅವರನ್ನು …
Read more “ರೋಯಲ್ ಟ್ರಾವಂಕೂರ್ ವಂಚನೆ: ಪೊಲೀಸರನ್ನೂ ವಂಚಿಸಿರುವುದಾಗಿ ಆರೋಪ”