ವಿಕೃತ ವಿನೋದ ಮುಂದುವರಿಕೆ: ರೈಲಿಗೆ ಮತ್ತೆ ಕಲ್ಲು ತೂರಾಟ; ಓರ್ವ ಪ್ರಯಾಣಿಕನಿಗೆ ಗಾಯ
ಕಾಸರಗೋಡು: ಸಂಚರಿಸುತ್ತಿರುವ ರೈಲುಗಳಿಗೆ ಕಲ್ಲು ತೂರಾಟ ನಡೆಸಿ ಆ ಮೂಲಕ ವಿಕೃತ ವಿನೋದ ಪಡೆಯುವ ಕಿಡಿಗೇಡಿಗಳ ಕಾಟ ರಾಜ್ಯದಲ್ಲಿ ಇನ್ನೂ ಮುಂದುವರಿದಿದೆ. ಪುಣೆ- ಎರ್ನಾಕುಳಂ ಸೂಪರ್ ಫಾಸ್ಟ್ ರೈಲಿಗೆ ನಿನ್ನೆ ಕಣ್ಣೂರಿನ ಎಡಕ್ಕಾಡ್ ಮತ್ತು ಧರ್ಮಡಂ ಮಧ್ಯೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಕಣ್ಣೂರು ಕನ್ನಾಡಿಪರಂಬ ನಿವಾಸಿ ಮುಹಮ್ಮದ್ ಅನಸ್ಸ್ (೨೫)ರ ಬಲದ ಕೈಗೆ ಕಲ್ಲು ತಾಗಿ ಒಂದು ಬೆರಳು ಮುರಿದಿದೆ. ಘಟನೆ ಬಳಿಕ ಅನಸ್ಸ್ ಕಣ್ಣೂರು ರೈಲ್ವೇ ಪೊಲೀಸರಿಗೆ …
Read more “ವಿಕೃತ ವಿನೋದ ಮುಂದುವರಿಕೆ: ರೈಲಿಗೆ ಮತ್ತೆ ಕಲ್ಲು ತೂರಾಟ; ಓರ್ವ ಪ್ರಯಾಣಿಕನಿಗೆ ಗಾಯ”