ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ದಾಳಿ: 37.21 ಲಕ್ಷ ರೂ.ಗಳ ಅವ್ಯವಹಾರ ಪತ್ತೆ
ಕಾಸರಗೋಡು: ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ನಿನ್ನೆ ನಡೆಸಿದ ಮಿಂಚಿನ ದಾಳಿ ಮತ್ತು ಪರಿಶೀಲನೆಯಲ್ಲಿ ಆರ್ಥಿಕ ಅವ್ಯವಹಾರ ಪತ್ತೆಹಚ್ಚಿದ್ದಾರೆ. ವಿವಿಧ ಅಗತ್ಯಗಳಿಗಾಗಿ 2020-25ರ ಅವಧಿಯಲ್ಲಿ ಸಿಬ್ಬಂದಿಗಳಿಗೆ ಮುಂಗಡವಾಗಿ ಮಂಜೂರು ಮಾಡಲಾದ 37,21,088 ರೂಪಾಯಿಗಳ ಸರಿಯಾದ ಬಿಲ್‌ಗಳನ್ನು ಹಾಜರುಪಡಿಸದೆ ಹಾಗೂ ಆ ಮೊತ್ತಕ್ಕೆ ನಿಗದಿತ ಬಡ್ಡಿ ಪಾವತಿಸದೆ ಅದರಲ್ಲಿ ಅವ್ಯವಹಾರ ನಡೆಸಲಾಗಿದೆಯೆಂದು ಪರಿಶೀಲನೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ನಗರಸಭಾ ಕಚೇರಿಯ ತುರ್ತು ಅಗತ್ಯಗಳನ್ನು ನೆರವೇರಿಸಲು ಆ ಕಚೇರಿಯಿಂದ ಸಾಧಾರಣ ವಾಗಿ ಮುಂಗಡ ಹಣ ನೀಡಲಾಗುತ್ತದೆ. ಹೀಗೆ …
Read more “ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ದಾಳಿ: 37.21 ಲಕ್ಷ ರೂ.ಗಳ ಅವ್ಯವಹಾರ ಪತ್ತೆ”