ನಿರ್ಮಾಣ ಕೆಲಸದ ವೇಳೆ ಗೋಡೆ ಕುಸಿದು ಬಿದ್ದು ಕಾರ್ಮಿಕರಿಬ್ಬರು ದಾರುಣ ಮೃತ್ಯು
ಕಾಸರಗೋಡು: ನಿರ್ಮಾಣ ಕೆಲಸದ ವೇಳೆ ಗೋಡೆ ಕುಸಿದು ಬಿದ್ದು ಕರ್ನಾಟಕದ ವಲಸೆ ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಮೀನು ಮಾರುಕಟ್ಟೆ ಬಳಿ ನಡೆದಿದೆ. ಕರ್ನಾಟಕ ವಿಜಯನಗರ ಬೊಮ್ಮನಹಳ್ಳಿ ಅರಗಿಯ ಮುರುಗೇರಿ ನಿವಾಸಿ ಬಿ.ಎಂ. ಕೊಟ್ರಯ್ಯ -ರತ್ನಮ್ಮ ದಂಪತಿ ಪುತ್ರ ಬಿ.ಎಂ. ಬಸಯ್ಯ (೩೯) ಮತ್ತು ಕೊಪ್ಪಳ ಕೋಕ್ಕನ್ನೂರು ತಾಲೂಕು ನಿಂಗಾಪುರ ನಿವಾಸಿ ರಾಮಪ್ಪ – ಸತ್ಯಮ್ಮ ದಂಪತಿ ಪುತ್ರ ಲಕ್ಷಪ್ಪ (೫೦) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ನಗರದ ಹಳೆ ಬಸ್ ನಿಲ್ದಾಣ ಬಳಿಯ ಮೀನು ಮಾರುಕಟ್ಟೆಯ ಫಿರ್ದೋಸ್ …
Read more “ನಿರ್ಮಾಣ ಕೆಲಸದ ವೇಳೆ ಗೋಡೆ ಕುಸಿದು ಬಿದ್ದು ಕಾರ್ಮಿಕರಿಬ್ಬರು ದಾರುಣ ಮೃತ್ಯು”