ಉಪ್ಪಳ ಬಸ್ ನಿಲ್ದಾಣದಲ್ಲಿ ದುರ್ವಾಸನೆಯಿಂದ ಸಮಸ್ಯೆ ಸೃಷ್ಟಿ
ಉಪ್ಪಳ: ಈಗಾಗಲೇ ಹಳದಿ ಕಾಮಲೆ ರೋಗ ಹೆಚ್ಚಾಗ ತೊಡಗಿ ಕೊಂಡಿರುವAತೆ ಅಲ್ಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದಿಂದ ಸಾರ್ವ ಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಉಪ್ಪಳ ಬಸ್ ನಿಲ್ದಾಣದ ಶೌಚಾಲ ಯ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಮಲಿನ ನೀರು ಜೊತೆ ತ್ಯಾಜ್ಯವು ಬೆರೆತÀÄ ದುರ್ವಾಸನೆ ಬೀರು ತ್ತಿರುವುದು ಸಾರ್ವ ಜನಿಕರಲ್ಲಿ ಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ಈ ಪರಿಸರದ ತ್ಯಾಜ್ಯವನ್ನು ತೆರವು ಗೊಳಿಸಲಾದರೂ ಮತ್ತೆತ್ಯಾಜ್ಯ ತಂದು ಹಾಕುತ್ತಿರುವುದು ಸಮಸ್ಯೆಯಾಗಿದೆ. ಬಸ್ ನಿಲ್ದಾಣದಲ್ಲಿ ಪಂಚಾಯತ್ ನಿಂದ ಶುಚೀಕರಣ ನಡೆಸÀÄತ್ತಿಲ್ಲ . ಬಸ್ …
Read more “ಉಪ್ಪಳ ಬಸ್ ನಿಲ್ದಾಣದಲ್ಲಿ ದುರ್ವಾಸನೆಯಿಂದ ಸಮಸ್ಯೆ ಸೃಷ್ಟಿ”