ಮೀಂಜ, ಪೈವಳಿಕೆಯಲ್ಲಿ ಹರಡುತ್ತಿದೆ ಹಳದಿಕಾಮಾಲೆ: ೫೪ ಮಂದಿಯಲ್ಲಿ ರೋಗ ಪತ್ತೆ: ತಜ್ಞರ ತಂಡ ಇಂದು ಆಗಮನ
ಮಂಜೇಶ್ವರ: ಮೀಂಜ ಮತ್ತು ಪೈವಳಿಕೆ ಪಂಚಾಯತ್‌ಗೊಳಪಟ್ಟ ಹಲವು ಪ್ರದೇಶಗಳಲ್ಲಿ ಹಳದಿ ಕಾಮಾಲೆ ಹರಡುತ್ತಿದ್ದು, ಮಕ್ಕಳೂ ಸೇರಿದಂತೆ ೫೪ ಮಂದಿಯಲ್ಲಿ ಈ ಕಾಯಿಲೆ ದೃಢೀಕರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಎರಡೂ ಪಂಚಾಯತ್‌ಗಳ ಲ್ಲಿರುವ ಸರಕಾರಿ ಆರೋಗ್ಯ ಕೇಂದ್ರ ಗಳಲ್ಲಿ ಅಗತ್ಯದಷ್ಟು ವೈದ್ಯರುಗಳಾಗಲೀ, ಇತರ ಸಿಬ್ಬಂದಿಗಳಾಗಲೀ ಇಲ್ಲ. ಆದುದರಿಂದ ಚಿಕಿತ್ಸೆಗಾಗಿ ದುಂದುವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಾ ಣವಾಗಿದೆ ಎಂದು ಈ ಪ್ರದೇಶದ ಜನರು ಹೇಳುತ್ತಿದ್ದಾರೆ. ಬಾಯಾರು ಕುಟುಂಬ ಆರೋಗ್ಯ ಕೇಂದ್ರದಲ್ಲಂತೂ ವೈದ್ಯರಿಲ್ಲ. ಇಲ್ಲಿ ಈ …
Read more “ಮೀಂಜ, ಪೈವಳಿಕೆಯಲ್ಲಿ ಹರಡುತ್ತಿದೆ ಹಳದಿಕಾಮಾಲೆ: ೫೪ ಮಂದಿಯಲ್ಲಿ ರೋಗ ಪತ್ತೆ: ತಜ್ಞರ ತಂಡ ಇಂದು ಆಗಮನ”