ಬೇಳ ಸೊಸೈಟಿ ಮಹಾಸಭೆ: 1೦ ಶೇಕಡಾ ಲಾಭಾಂಶ ನೀಡಲು ತೀರ್ಮಾನ

ಕುಂಬಳೆ : ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಕುಂಬಳೆ ಕಚೇರಿಯಲ್ಲಿ ಜರಗಿತು. ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ’ ಸೋಜಾ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಸಂಘವು ನಡೆದು ಬಂದ ಹಾದಿ, ಗಳಿಸಿದ ಬೆಳವಣಿಗೆ, ಗೈದ ಸಾಧನೆಗಳ ಬಗ್ಗೆ ವಿವರಿಸಿದರು.
ಕಾಸರಗೋಡು ಕೆಥೋಲಿಕ್ ವಲಯದ ಪ್ರಧಾನ ಧರ್ಮಗುರು ವಂ| ಹೆರಾಲ್ಡ್ ಮಸ್ಕರೇನಸ್ ಅವರು ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡಿದರು. ಸಂಘದ ನಿರ್ದೇಶಕರಾದ ಜೀನ್ ಲವೀನಾ ಮೊಂತೆರೋ, ರಾಜು ಸ್ಟೀಫನ್ ಡಿ’ಸೋಜಾ ಮಾತನಾಡಿದರು. ಕಾರ್ಯದರ್ಶಿ ಜಾಸ್ಮಿನ್ ಡಿ’ಸೋಜಾ, ವರದಿ, ನಿರ್ದೇಶಕ ಸ್ಟೇನಿ ಲೋಬೊ ಲೆಕ್ಕಪತ್ರ ಮಂಡಿಸಿದರು. ಪ್ರಸ್ತುತ ವರ್ಷ ಸಂಘವು ಗಳಿಸಿದ ಲಾಭದಲ್ಲಿ ಎಲ್ಲ ಬಂಡವಾಳ ಹೂಡಿಕೆದಾರರಿಗೆ 1೦ ಶೇಕಡಾ ಲಾಭಾಂಶ ನೀಡಲು ತೀರ್ಮಾನಿಸಲಾಯಿತು. ಉಪಾಧ್ಯಕ್ಷ ರಿಚಾರ್ಡ್ ಕ್ರಾಸ್ತಾ ಸ್ವಾಗತಿಸಿ,

RELATED NEWS

You cannot copy contents of this page