ಕಾಸರಗೋಡು: ಬೈಕ್ ಕಳವು ಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೃಕರಿಪುರ ಪೆಡಗಂ ನಿವಾಸಿ ಇಸ್ಮಾಯಿಲ್ (35)ನನ್ನು ಚಂದೇರ ಬಂಧಿತ ಆರೋಪಿ. ಕಾರಾಮಲೆಯ ಮುಸಿದ್ ಮುಸ್ತಫ ಎಂಬವರ ಬೈಕ್‌ನ್ನು ಚೆರ್ವತ್ತೂರು ರೈಲ್ವೇ ಮೇಲ್ಸೇ ತುವೆ ಪರಿಸರದಿಂದ ಕದ್ದು ಸಾಗಿಸಿದ ಪ್ರಕರಣಕ್ಕೆ ಸಂ ಬಂಧಿಸಿ ಇಸ್ಮಾಯಿಲ್‌ನನ್ನು ಬಂಧಿಸ ಲಾಗಿದೆ. ಹೀಗೆ ಕದ್ದ ಬೈಕ್‌ನ್ನು ಗುಜರಿ ಅಂಗಡಿ ಯೊಂದರಿಂದ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.