CRIME

CRIMEGeneralNewsREGIONAL

ಮಾವನ ಕೊಲೆಗೈದ ಅಳಿಯ ಸೆರೆ

ಕಾಸರಗೋಡು: ಪತ್ನಿ ತಂದೆಯನ್ನು ತಲೆಗೆ ಹೊಡೆದು ಕೊಲೆಗೈದ  ಪ್ರಕರಣದ ಆರೋಪಿಯಾದ ಅಳಿಯನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ತೃಕ್ಕರಿಪುರ ವೈಕದ ರಜೀಶ್ (೩೬) ಬಂಧಿತ ಆರೋಪಿ. ಕಳೆದ ಮಂಗಳವಾರ

Read More
CRIMEGeneralKasaragodNewsREGIONAL

ರಬ್ಬರ್ ಶೀಟ್ ಸೇರಿದಂತೆ ೨.೩೦ ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು: ಓರ್ವ ಸೆರೆ

ಮುಳ್ಳೇರಿಯ: ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರುನಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ೧೫ ಕ್ವಿಂಟಾಲ್ ರಬ್ಬರ್ ಶೀಟ್ ಮತ್ತು ಮೂರು ಕ್ವಿಂಟಾಲ್ ಒಟ್ಟುಪಾಲಂ ಕಳವುಗೈದ ಬಗ್ಗೆ ಆದೂರು ಪೊಲೀಸರಿಗೆ ದೂರು

Read More
CRIMEGeneralState

ತೃಶೂರಿನಲ್ಲಿ ಗೂಂಡಾಗಳ ಅಟ್ಟಹಾಸ ಇಬ್ಬರ ಕಗ್ಗೊಲೆ, ಓರ್ವನಿಗೆ ಗಂಭೀರ

ತೃಶೂರು: ತೃಶೂರಿನ ಎರಡೆಡೆಗಳಲ್ಲಿ ಗೂಂಡಾಗಳು ನಡೆಸಿದ ದಾಳಿಯಲ್ಲಿ ಇಬ್ಬರು ಬರ್ಬರವಾಗಿ ಕೊಲೆಗೈಯ್ಯ ಲ್ಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ತೃಶೂರು ಪುತ್ತೋಳ್ ಬಿಎಸ್‌ಎನ್‌ಎಲ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ

Read More
CRIMEGeneralLatestNewsState

ನಕಲಿ ಚಿನ್ನಾಭರಣ ತಯಾರಿಸಿ ಮಾರಾಟ ಮಾಡುವ ತಂಡ ಸಕ್ರಿಯ: ಮೂವರ ಸೆರೆ

ಕಣ್ಣೂರು: ತಾಮ್ರ ಹಾಗೂ ಸೀಸದ ವಸ್ತುಗಳಿಗೆ ಚಿನ್ನದ ಲೇಪನ ಮಾಡಿ ಚಿನ್ನಾಭರಣಗಳೆಂದು ನಂಬಿಸಿ ಮಾರಾಟಗೈದು ಹಣ ಲಪಟಾಯಿಸುವ ತಂಡವೊಂದು ಕಣ್ಣೂರಿನಲ್ಲಿ ಸೆರೆಗೀಡಾಗಿದೆ. ತಂಡದ ಮೂರು ಮಂದಿಯನ್ನು ಇದೀಗ

Read More
CRIMEGeneralLatestNews

ಅರಣ್ಯದಲ್ಲಿ ವನ್ಯಜೀವಿ ಬೇಟೆ ನಾಡ ಬಂದೂಕು ಸಹಿತ ಮೂವರ ಸೆರೆ

ಕಾಸರಗೋಡು: ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿ ವನ್ಯಜೀವಿಗಳ ಬೇಟೆಯಲ್ಲಿ ತೊಡಗಿದ್ದ ಮೂವರನ್ನು ಅರಣ್ಯ ಪಾಲಕರು ಸೆರೆ ಹಿಡಿದಿದ್ದಾರೆ. ಪನತ್ತಡಿ ಅರಣ್ಯ ವಿಭಾಗದ ಪೆನ್ನಿಕ್ಕರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ

Read More
CRIMELatestState

ರಾತ್ರಿ ಮರೆಯಲ್ಲಿ ಏಕಕಾಲದಲ್ಲಿ ಮೂರು ರೈಲುಗಳಿಗೆ ಕಲ್ಲು ತೂರಾಟ: ಮೂವರ ವಶ

ಕಾಸರಗೋಡು: ರೈಲುಗಳ ಮೇಲೆ ಸಮಾಜ ದ್ರೋಹಿಗಳು ಕಲ್ಲೆಸೆದು ಹಾನಿಗೊಳಿಸುವ ದುಷ್ಕೃತ್ಯಗಳು ಎಗ್ಗಿಲ್ಲದೆ ಇನ್ನೂ ಮುಂದುವರಿಯುತ್ತಿದೆ. ನಿನ್ನೆ ಮಾತ್ರವಾಗಿ ರಾತ್ರಿ ಮರೆಯಲ್ಲಿ ಒಂದೇ ಸಮಯದಲ್ಲಿ ಪುಂಡರು ಮೂರು ರೈಲುಗಳಿಗೆ

Read More
CRIMEGeneralLatestREGIONALTOP STORIES

೨೦೦೦ ರೂ.ನ ಫೋಟೋಸ್ಟಾಟ್ ಬ್ಯಾಂಕ್‌ಗೆ ನೀಡಲು ಯತ್ನ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಎರಡು ಸಾವಿರ ಮುಖಬೆಲೆಯ ಫೋ ಟೋಸ್ಟಾಟ್ ನೋಟುಗಳನ್ನು ಬ್ಯಾಂಕ್‌ನಲ್ಲಿ  ಬದಲಾಯಿಸಲು ನೀಡಿದ  ಇಬ್ಬರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖ ಲಿಸಿದ್ದಾರೆ. ಉದುಮ ನಿವಾಸಿಗಳಾದ ಅಶೋಕ್

Read More
CRIMELatestNewsState

ಸಾಮಾಜಿಕ ಜಾಲತಾಣದಲ್ಲಿ ಪರಿಚಯಗೊಂಡ ಯುವತಿಯನ್ನು ವಸತಿಗೃಹಕ್ಕೆ ಕರೆತಂದು ಕೊಲೆ: ಯುವಕ ಸೆರೆ

ಕೊಚ್ಚಿ: ಸಾಮಾಜಿಕ ಜಾಲತಾಣ ದಲ್ಲಿ ಪರಿಚಯಗೊಂಡ ಯುವತಿಯನ್ನು ಯುವಕನೋರ್ವ ಕೊಚ್ಚಿ ನಗರದ ವಸತಿಗೃಹವೊಂದಕ್ಕೆ ಕರೆಸಿ ಅಲ್ಲಿ ಆಕೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ. ಚಂಗನಾಶ್ಶೇರಿ ನಿವಾಸಿ ಹಾಗೂ

Read More
CRIMEGeneralLatestNewsState

ಮುಂಜಾನೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿ

ಕಾಸರಗೋಡು: ಮುಂಜಾನೆ ಮನೆ ಬಳಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಕಳ್ಳರು ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ನೀಲೇಶ್ವರ ಎರಿಕುಳಂನ ವೇಟ ಕ್ಕೊರುಮಗನ್ ಕೊಟ್ಟಾರಂ

Read More
CRIMELatestREGIONAL

ಬೈಕ್ ಕಳವು: ಇಬ್ಬರು ವಲಸೆ ಕಾರ್ಮಿಕರ ಸೆರೆ

ಕಾಸರಗೋಡು: ಹೊಸದುರ್ಗ ರೈಲು ನಿಲ್ದಾಣ ಸಮೀಪ ನಿಲ್ಲಿಸಲಾಗಿದ್ದ ಎರಡು ಬೈಕ್‌ಗಳನ್ನು ಕಳವುಗೈದ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ವಲಸೆ ಕಾರ್ಮಿ ಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.  ಹೊಸದಿಲ್ಲಿ ನಿವಾಸಿಗಳಾಗಿದ್ದು

Read More

You cannot copy content of this page