ಪ್ಲಸ್‌ವನ್: ಉತ್ತರ ಕೇರಳದಲ್ಲಿ 75 ಸಾವಿರದಷ್ಟು ಮಂದಿಗೆ ಸೀಟಿಲ್ಲ
ಕಾಸರಗೋಡು: ರಾಜ್ಯದಲ್ಲಿ ಪ್ಲಸ್ವನ್ ಪ್ರವೇಶಾತಿಗೆ ಮೂರನೇ ಹಂತದ ಅಲೋಟ್ಮೆಂಟ್ ಮುಗಿದಾಗ ಉತ್ತರ ಕೇರಳದಲ್ಲಿ 75 ಸಾವಿರದಷ್ಟು ಮಂದಿಗೆ ಸೀಟು ಲಭಿಸದಂತಾಗಿದೆ. ಬಾಕಿಯಿರುವ ಮೆರಿಟ್, ಕಮ್ಯೂನಿಟಿ, ಮೆನೇಜ್ ಮೆಂಟ್
Read Moreಕಾಸರಗೋಡು: ರಾಜ್ಯದಲ್ಲಿ ಪ್ಲಸ್ವನ್ ಪ್ರವೇಶಾತಿಗೆ ಮೂರನೇ ಹಂತದ ಅಲೋಟ್ಮೆಂಟ್ ಮುಗಿದಾಗ ಉತ್ತರ ಕೇರಳದಲ್ಲಿ 75 ಸಾವಿರದಷ್ಟು ಮಂದಿಗೆ ಸೀಟು ಲಭಿಸದಂತಾಗಿದೆ. ಬಾಕಿಯಿರುವ ಮೆರಿಟ್, ಕಮ್ಯೂನಿಟಿ, ಮೆನೇಜ್ ಮೆಂಟ್
Read Moreಕುಂಬಳೆ: ಮೀನುಗಾರಿಕೆಗೆ ಬಳಸುವ ಬಲೆಯಿಂದ ಬೆಲೆಬಾಳುವ ಸಾಮಗ್ರಿ ಕಳವಿಗೀಡಾದ ಘಟನೆ ನಡೆದಿದೆ. ಆರಿಕ್ಕಾಡಿ ಕಡವತ್‌ನ ಮೊಹಮ್ಮದ್ ಕುಂಞಿಯವರು ಮೀನುಗಾರಿಕೆಗೆ ಬಳಸುವ ಬಲೆಯಿಂದ ಸಾಮಗ್ರಿ ಕಳವುಗೈಯ್ಯ ಲಾಗಿದೆ. ಬಲೆಯನ್ನು
Read Moreಕಾಸರಗೋಡು: ಕೇರಳದ ವಿವಿಧ ಜಿಲ್ಲೆಗಳಲ್ಲಾಗಿ 117 ರಸ್ತೆಗಳ ಪುನರ್ ನಿರ್ಮಾಣಕ್ಕೆ 269.19 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾತಿ ಲಭಿಸಿದೆ. ಎರಡು ಕಾಲುದಾರಿಗಳಿಗೆ 7.17 ಕೋಟಿ ರೂ.,
Read Moreಕಾಸರಗೋಡು: ಕಾಸರಗೋಡು ನಿವಾಸಿ ಸಾತ್ವಿಕ್ ಎಸ್ ರೈ ಭಾರತೀಯ ಭೂ ಸೇನೆಯಲ್ಲಿ ಲೆಫ್ಟ್ಯಿನೆಂಟ್ ಆಗಿ ನೇರ ನೇಮಕಾತಿ ಮೂಲಕ ಆಯ್ಕೆಗೊಂಡಿದ್ದಾರೆ.ಜೂನ್ 8 ರಂದು ಗಯಾ ಬಿಹಾರದ ಆಫೀಸರ್
Read Moreತಿರುವನಂತಪುರ: ಅಭಿವೃದ್ಧಿ ಚಟುವಟಿಕೆ ತ್ವರಿತಗೊಳಿಸಲು ರಾಜ್ಯ ಸರಕಾರ ಆವಿಷ್ಕರಿಸಿದ ನೂರು ದಿನ ಕ್ರಿಯಾ ಯೋಜನೆಯ ನಾಲ್ಕನೇ ಹಂತ ಜುಲೈ 15ರಿಂದ ಆರಂಭಗೊಂಡು ಅಕ್ಟೋಬರ್ 22ರಂದು ಪೂರ್ತಿ ಗೊಳ್ಳಲಿದೆ.
Read Moreಕಾಸರಗೋಡು: ಮಳೆಗಾಲ ಆರಂಭ ಗೊಂಡಿರುವಂತೆಯೇ ಈ ವೇಳೆ ಎಲ್ಲಿಯಾದರೂ ಪ್ರಾಕೃತಿಕ ದುರಂತ ನಡೆದಲ್ಲಿ, ಆ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡಲು ಇನ್ನು ಮೊಳಗಲಿದೆ ವಿಪತ್ತು ನಿರ್ವಹಣಾ ಪ್ರಾಧಿಕಾರದ
Read Moreಕಾಸರಗೋಡು: ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಅಧಿಕಾರ ವಹಿಸಿ ಕೊಂಡು ಒಂದು ವರ್ಷ ಪೂರ್ತಿಯಾಗುವುದರೊಳಗೆ ನೇರವಾಗಿ ಸಂದರ್ಶಿಸಿ ಲಭಿಸುವ ದೂರುಗಳಲ್ಲಿ 1286 ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ವಿಲೇಜ್ ಅದಾಲತ್
Read Moreಕಾಸರಗೋಡು: ಮಂಗಳೂರು ಕರ್ನಾಟಕ ಬ್ಯಾಂಕ್ ಆಶ್ರಯದಲ್ಲಿ ತಾಳಿಪಡ್ಪು ಸತ್ಯಸಾಯಿ ಅಭಯ ನಿಕೇತನಕ್ಕೆ ಮಂಜೂರುಗೊಳಿಸಿದ ಶಾಲಾ ವಾಹನದ ಕೀಲಿ ಕೈಯನ್ನು ಕರ್ನಾಟಕ ಬ್ಯಾಂಕ್ ಮಂಗಳೂರು ಡಿಜಿಎಂ ವಸಂತ ಆರ್.
Read Moreಕಾಸರಗೋಡು: ಸೀತಾಂಗೋ ಳಿಯ ಕಿನ್ಫ್ರಾ ಪಾರ್ಕ್‌ನ ಚಪ್ಪಲಿ ತಯಾ ರಿಸಂಸ್ಥೆಯಿಂದ 10 ಲಕ್ಷ ರೂಪಾ ಯಿಗಳ ಚಪ್ಪಲಿ ಕಳವು ಪ್ರಕರಣದಲ್ಲಿ ಆರೋಪಿಗಳು ಕೊನೆಗೂ ನಾಟಕೀಯ ರೀತಿಯಲ್ಲಿ ಕಸ್ಟಡಿಗೊಳಗಾಗಿದ್ದಾರೆ.
Read Moreಕಾಸರಗೋಡು: ಅಬಕಾರಿ ತಂಡ ನಡೆಸುತ್ತಿರುವ ದಾಳಿ ಜಿಲ್ಲೆಯಲ್ಲಿ ಇನ್ನೂ ಮುಂದುವರಿಯುತ್ತಿದೆ. ಇದರಂತೆ ಜಿಲ್ಲೆಯ ವಿವಿಧೆಡೆಗ ಲ್ಲಾಗಿ ಅಬಕಾರಿ ತಂಡ ನಡೆಸಿದ ದಾಳಿಂiiಲ್ಲಿ ಪತ್ತೆಹಚ್ಚಿ ವಶಪಡಿಸ ಲಾಗಿದೆ. ಈ
Read MoreYou cannot copy content of this page