General

GeneralLatestState

ಕಾರಿನಲ್ಲಿ ಬಂದ ತಂಡ ಯುವಕನನ್ನು ಅಪಹರಿಸಿ ಹಲ್ಲೆ: ಮೂವರು ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಕಾರಿನಲ್ಲಿ ಬಂದ ತಂಡವೊಂದು ಅಂಗಡಿಯಲ್ಲಿ ಕುಳಿತಿದ್ದ ಯುವಕನನ್ನು ಅಪಹರಿಸಿ ಆತನ ತಂದೆ ಮೇಲೂ ಹಲ್ಲೆ ನಡೆಸಿದ್ದು, ಪೊಲೀಸರ ಸಕಾಲಿಕ ಕಾರ್ಯಾಚರ ಣೆಯಿಂದ ಯುವಕನನ್ನು ರಕ್ಷಿಸಿದ ಘಟನೆ

Read More
GeneralLatestNews

ಚರ್ಲಡ್ಕದಲ್ಲಿ ಹೋಟೆಲ್‌ಗೆ ಆಕ್ರಮಣ: ಆರೋಪಿ ಬಂಧನ

ಬದಿಯಡ್ಕ: ಚರ್ಲಡ್ಕದಲ್ಲಿ ಹೋಟೆ ಲ್‌ಗೆ ಅತಿ ಕ್ರಮಿಸಿ ನುಗ್ಗಿ ಮಾಲಕ ಹಾಗೂ ನೌಕರರ ಮೇಲೆ ಹಲ್ಲೆಗೈದು, ಹೋಟೆಲ್‌ನ ಗಾಜು ಪುಡಿಗೈದು ೫೦,೦೦೦ ರೂಪಾಯಿಗಳ ನಾಶನಷ್ಟ ಸೃಷ್ಟಿಸಿದ ಪ್ರಕರಣದ

Read More
GeneralNewsREGIONAL

ಸಂದರ್ಶನ ವೇಳೆ ಅನುಚಿತ ವರ್ತನೆ ಶಾಲಾ ಮೆನೇಜರ್ ವಿರುದ್ಧ ಕೇಸು

ಕಾಸರಗೋಡು: ಅಧ್ಯಾಪಕ ಹುದ್ದೆಗೆ ನಡೆಸಿದ ಸಂದರ್ಶನಕ್ಕೆ ತಲುಪಿದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದಂತೆ ಶಾಲಾ ಮೆನೇಜರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬದಲ್ಲಿರುವ  ಖಾಸಗಿ ಶಾಲೆಯೊಂದರ ಮೆನೇಜರ್

Read More
GeneralNewsState

ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಇಬ್ಬರು ಮಕ್ಕಳು ಮೃತ್ಯು

ಇಡುಕ್ಕಿ: ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕುಮಳಿ ಸಮೀಪ ಸಂಭವಿಸಿದೆ. ವಂಡನ್‌ಮೇಡ್ ರಾಜಕ್ಕಂಡಂ ನಾಯರ್

Read More
GeneralNewsState

ದೇಶದಲ್ಲೇ ಅತೀ ಹೆಚ್ಚು ಪ್ರಾಯದ ಸಾಕ್ಷರತಾ ಪರೀಕ್ಷೆ ಬರೆದ ಕಾರ್ತ್ಯಾಯಿನಿ ಅಮ್ಮ ನಿಧನ

ಆಲಪ್ಪುಳ: ಅಕ್ಷರ ಲಕ್ಷಂ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ನೊಂದಿಗೆ ಉತ್ತೀರ್ಣರಾದ ಮುಟ್ಟಂ ಚಿಟ್ಟೂರು ಪಡೀಟದ ಕಾರ್ತ್ಯಾ ಯಿನಿ ಅಮ್ಮ (೧೦೧) ನಿಧನ ಹೊಂದಿದರು. ಇವರು ದೇಶದಲ್ಲೇ ಅತೀ

Read More
GeneralNewsREGIONAL

ಸೋಂಕಾಲ್‌ನಲ್ಲಿ ದಿನಪೂರ್ತಿ ಉರಿಯುತ್ತಿರುವ ಮಿನಿಮಾಸ್ಟ್ ಲೈಟ್

ಉಪ್ಪಳ: ಕೆಲವು ಕಡೆ ಬೀದಿ ದೀಪವಿದ್ದರೂ ಉರಿಯದೆ ಕತ್ತಲೆಯಿಂದ ಸಮಸ್ಯೆಗೀಡಾಗು ತ್ತಿರುವ ಘಟನೆ ನಡೆಯುತ್ತಿದೆ. ಆದರೆ ಸೋಂಕಾಲು ಮಸೀದಿ ಬಳಿಯ ಬಸ್ ನಿಲ್ದಾಣ ಪರಿಸರ ದಲ್ಲಿ ಸ್ಥಾಪಿಸಲಾದ

Read More
GeneralNewsREGIONAL

ಸಂಶಯ: ಕಣ್ಣೂರು ನಿವಾಸಿ ಕುಂಬಳೆಯಲ್ಲಿ ಸೆರೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಂಶಯ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ನಾವೂರು ನಿವಾಸಿ ರಂಜಿತ್ ಕುಮಾರ್ (೨೧) ಎಂಬಾತನನ್ನು ನಿನ್ನೆ ರಾತ್ರಿ ಎಸ್‌ಐ ವಿ.ಕೆ.

Read More
GeneralNewsREGIONAL

ಅಪೂರ್ವ ರೋಗ ಬಾಧಿಸಿ ಯುವತಿ ಸಂಕಷ್ಟದಲ್ಲಿ ಚಿಕಿತ್ಸೆಗಾಗಿ ದಾನಿಗಳ ಸಹಾಯ ಯಾಚಿಸುವ ಬಡ ಕುಟುಂಬ

ಅಡೂರು: ಮೂವತ್ತು ವರ್ಷ ಗಳಿಂದ ರೋಗ ಬಾಧಿಸಿ ಸಂಕಷ್ಟ ಎದುರಿಸುತ್ತಿರುವ ಯುವತಿ ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ. ದೇಲಂಪಾಡಿ ಪಂಚಾಯತ್‌ನ ಚಾಪೆಕಲ್ಲು ನಿವಾಸಿಯಾದ ಪುರುಷೋತ್ತಮ ಎಂಬವರ ಪತ್ನಿ ಚಾಂದಿನಿ

Read More
GeneralNewsREGIONAL

ಒಳ ರಸ್ತೆಯ ವಿವಿಧೆಡೆ ತ್ಯಾಜ್ಯ ರಾಶಿ: ದುರ್ವಾಸನೆಯಿಂದ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹೆದ್ದಾರಿಯಲ್ಲಿ ತ್ಯಾಜ್ಯ ತೆರವುಗೊಳಿಸಿ ಸಿಸಿ ಕ್ಯಾಮರ ಇರಿಸಿದ ಬಳಿಕ ಈಗ ಒಳ ರಸ್ತೆಗಳಲ್ಲಿ ತ್ಯಾಜ್ಯ ಉಪೇಕ್ಷಿ ಸುವುದು ವ್ಯಾಪಕಗೊಂಡಿದ್ದು, ದುರ್ವಾಸನೆಯಿಂದ ಸಾರ್ವಜನಿಕರ

Read More
GeneralNewsREGIONAL

ಪೈವಳಿಕೆ ವಿಲೇಜ್ ಕಚೇರಿಗೆ ಜಿಲ್ಲಾಧಿಕಾರಿ ಸಂದರ್ಶನ

ಉಪ್ಪಳ: ಜಿಲ್ಲಾಧಿಕಾರಿಯವರ ಗ್ರಾಮ ಅದಾಲತ್‌ನ ಅಂಗವಾಗಿ ಜಿಲ್ಲಾಧಿಕಾರಿ ಇಂಬಶೇಖರ್ ನಿನ್ನೆ ಅಪರಾಹ್ನ ಪೈವಳಿಕೆ ಗ್ರಾಮ ಕಚೇರಿ ಸಂದರ್ಶಿಸಿ ಜನರಿಂದ ದೂರು ಸ್ವೀಕರಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ,

Read More

You cannot copy content of this page