General

GeneralLatestREGIONAL

ಕಾರಿನಲ್ಲಿ ಸಾಗುತ್ತಿದ್ದ ತಂಡ ಸೆರೆ : ಚಾಕು ವಶಕ್ಕೆ; ಇಬ್ಬರು ಪರಾರಿ

ಕಾಸರಗೋಡು: ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ನಗರದ ಅಶೋಕನಗರದಲ್ಲಿ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ  ಕಾರಿನಲ್ಲಿ ತಿರುಗಾಡುತ್ತಿದ್ದ ಮೂವರನ್ನು 

Read More
GeneralLatestState

ಯುವತಿಗೆ ದೌರ್ಜನ್ಯ: ನಟ ಶಿಯಾಸ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಚಂದೇರ ಪೊಲೀಸರು

ಹೊಸದುರ್ಗ: ಪಡನ್ನ ನಿವಾಸಿಯಾದ ೩೨ರ ಹರೆಯದ ಯುವತಿಯ ಮಾನಭಂಗ ಪ್ರಕರಣದಲ್ಲಿ ಚೆನ್ನೈಯಲ್ಲಿ ಸೆರೆಯಾದ ಆರೋಪಿ ನಟ ಶಿಯಾಸ್ ಕರೀಂನನ್ನು ಚಂದೇರ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇಂದು ಬೆಳಿಗ್ಗೆ

Read More
GeneralNewsREGIONAL

ಜ್ಯುವೆಲ್ಲರಿ ಮಾಲಕ ನಿಧನ

ಬದಿಯಡ್ಕ: ಇಲ್ಲಿನ ಮೇಲಿನ ಪೇಟೆಯಲ್ಲಿರುವ ಧನಲಕ್ಷ್ಮಿ ಜ್ಯುವೆ ಲ್ಲರಿಯ ಮಾಲಕ ಮನೋಹರ ಆಚಾರ್ಯ (೬೩) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಬೀಜಂತಡ್ಕ ಬಳಿಯ ಕನಕಪ್ಪಾಡಿ

Read More
GeneralNewsREGIONAL

ಅಸೌಖ್ಯ: ಒಮಾನ್‌ನಿಂದ ಊರಿಗೆ ಬಂದ ವ್ಯಕ್ತಿ ಮೃತ್ಯು

ಕುಂಬಳೆ: ಅಸೌಖ್ಯದ ಹಿನ್ನೆಲೆಯಲ್ಲಿ ಒಮಾನ್‌ನಿಂದ  ಊರಿಗೆ ಬಂದ ವ್ಯಕ್ತಿ ಮೃತಪಟ್ಟರು. ಕುಂಬಳೆ ಕಳತ್ತೂರು ನಿವಾಸಿ ಇಸ್ಮಾಯಿಲ್ ಮುಹಮ್ಮದ್ (೪೩) ಮೃತಪಟ್ಟ ವ್ಯಕ್ತಿ. ಒಮಾನ್‌ನಲ್ಲಿ ಕಫ್ತೀರಿಯ ನೌಕರನಾಗಿದ್ದ  ಇವರಿಗೆ

Read More
GeneralREGIONALState

ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ಪರಾರಿಯಾದ ಕಾರು ಪತ್ತೆ: ಮಾಲಕ ಸೆರೆ

ಹೊಸದುರ್ಗ: ಶಾಲಾ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ವಾಹನವನ್ನು ನೀಲೇಶ್ವರ ಪೊಲೀಸರು ಪತ್ತೆಹಚ್ಚಿ ದ್ದಾರೆ. ಕಳೆದ ತಿಂಗಳ ೨೬ರಂದು ಸಂಜೆ ನೆಲ್ಲಿಯಾಡಂ ಎಯುಪಿ ಶಾಲೆಯಿಂದ ಮನೆಗೆ

Read More
GeneralState

ನೇಮಕಾತಿ ವಂಚನೆ: ಬಂಧಿತ ಅಖಿಲ್ ಸಜೀವ್‌ನಿಂದ ನಿರ್ಣಾಯಕ ಮಾಹಿತಿ ಲಭ್ಯ

ತಿರುವನಂತಪುರ: ಆರೋಗ್ಯ ಇಲಾಖೆಗೆ ಸಂಬಂಧಿಸಿ ನಡೆದ ನೇಮಕಾತಿ ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಅಖಿಲ್ ಸಜೀವ್‌ನಿಂದ ನಿರ್ಣಾಯಕ ಮಾಹಿತಿಗಳು ಲಭಿಸಿದೆಯೆಂದು ಪ್ರತ್ಯೇಕ ತನಿಖಾ ತಂಡ ತಿಳಿಸಿದೆ. ವಂಚನೆಯಲ್ಲಿ ಪ್ರಧಾನ

Read More
GeneralNationalState

೨೦೦೦ ರೂ. ನೋಟುಗಳ ಬದಲಾವಣೆಗೆ ಇಂದು ಕೊನೆ ದಿನ

ಕಾಸರಗೋಡು: ೨೦೦೦ ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳ ಮೂಲಕ ಬದಲಾಯಿಸಲು ನೀಡಲಾದ ಸಮಯ ಅವಧಿ ಇಂದು ಸಂಜೆ ಕೊನೆಗೊಳ್ಳಲಿದೆ. ಬಳಿಕ ನಾಳೆಯಿಂದ ೨೦೦೦ ರೂ. ಮುಖಬೆಲೆಯ ನೋಟುಗಳು

Read More
GeneralLatestState

ಪಾಯಸ್ ಮಿಕ್ಸ್ ಹೆಸರಲ್ಲಿ ಚಿನ್ನ ಸಾಗಾಟ: ದುಬಾಯಿಂದ ಬಂದಾತ ಕಸ್ಟಡಿಗೆ

ಮಂಗಳೂರು: ಪಾಯಸ್ ಮಿಕ್ಸ್ ಎಂಬ ಹೆಸರಲ್ಲಿ ಪ್ಯಾಕೆಟ್‌ನೊಳಗೆ ಚಿನ್ನ ಸಾಗಾಟ ನಡೆಸಿದಾತನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ದುಬಾಯಿಂದ ಆಗಮಿಸಿದ ಭಟ್ಕಳ ನಿವಾಸಿ ಅಲ್ತಾಫ್ ಹುಸೈನ್

Read More
CrimeGeneralNewsREGIONAL

ಎಂಡಿಎಂಎ ಉಪಯೋಗ: ಸೆರೆ

ಉಪ್ಪಳ: ಎಂಡಿಎಂಎ ಉಪ ಯೋಗಿಸುತ್ತಿದ್ದ ಓರ್ವನನ್ನು ಮಂ ಜೇಶ್ವರ ಎಸ್.ಐ. ನಿಖಿಲ್ ಸೆರೆ ಹಿಡಿ ದಿದ್ದಾರೆ. ಪಾವೂರು ನಿವಾಸಿ ನವಾಜ್ (೪೦)ನನ್ನು ಗೇರುಕಟ್ಟೆಯಿಂದ ನಿನ್ನೆ ರಾತ್ರಿ ಸೆರೆ

Read More
GeneralNewsREGIONAL

ಮಜಿಬೈಲ್ ತಿರುವಿನಲ್ಲಿ ಆವರಿಸಿದ ಕಾಡುಪೊದೆಗಳು: ಅಪಘಾತ ಭೀತಿ

ಮಂಜೇಶ್ವರ: ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲು ಸೇತುವೆ ಸಮೀಪದ ತಿರುವಿನಲ್ಲಿ ಕಾಡುಪೊದೆಗಳು ಆವರಿಸಿಕೊಂಡಿದ್ದು, ವಾಹನ ಸವಾರರಲ್ಲಿ ಅಪಘಾತದ ಭೀತಿ ಉಂಟುಮÁಡಿದೆ. ಈ ರಸ್ತೆ ಉದ್ದಕ್ಕೂ

Read More

You cannot copy content of this page