General

CrimeGeneralNewsREGIONAL

ಎಂಡಿಎಂಎ ಉಪಯೋಗ: ಸೆರೆ

ಉಪ್ಪಳ: ಎಂಡಿಎಂಎ ಉಪ ಯೋಗಿಸುತ್ತಿದ್ದ ಓರ್ವನನ್ನು ಮಂ ಜೇಶ್ವರ ಎಸ್.ಐ. ನಿಖಿಲ್ ಸೆರೆ ಹಿಡಿ ದಿದ್ದಾರೆ. ಪಾವೂರು ನಿವಾಸಿ ನವಾಜ್ (೪೦)ನನ್ನು ಗೇರುಕಟ್ಟೆಯಿಂದ ನಿನ್ನೆ ರಾತ್ರಿ ಸೆರೆ

Read More
GeneralNewsREGIONAL

ಮಜಿಬೈಲ್ ತಿರುವಿನಲ್ಲಿ ಆವರಿಸಿದ ಕಾಡುಪೊದೆಗಳು: ಅಪಘಾತ ಭೀತಿ

ಮಂಜೇಶ್ವರ: ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲು ಸೇತುವೆ ಸಮೀಪದ ತಿರುವಿನಲ್ಲಿ ಕಾಡುಪೊದೆಗಳು ಆವರಿಸಿಕೊಂಡಿದ್ದು, ವಾಹನ ಸವಾರರಲ್ಲಿ ಅಪಘಾತದ ಭೀತಿ ಉಂಟುಮÁಡಿದೆ. ಈ ರಸ್ತೆ ಉದ್ದಕ್ಕೂ

Read More
GeneralNewsREGIONAL

ಮಧೂರು ಕ್ಷೇತ್ರಕ್ಕೆ ಶಿಲಾಮಯ ಮಹಾದ್ವಾರದ ಕೊಡುಗೆ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು ಉದ್ಯಮಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ, ಕೂಳೂರು ಕನ್ಯಾನ ಇವರು ಶಿಲಾಮಯ

Read More
GeneralNewsREGIONAL

ರಾಜ್ಯ ಸಹಕಾರಿ ಕೃಷಿ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಜೆ.ಎಸ್. ಸೋಮಶೇಖರ್ ಆಯ್ಕೆ

ಪೆರ್ಲ: ರಾಜ್ಯ ಸಹಕಾರಿ ಕೃಷಿ ಗ್ರಾಮ ಅಭಿವೃದ್ಧಿ ಬ್ಯಾಂಕ್‌ನ ಡೈರೆ ಕ್ಟರ್ ಆಗಿ ಮಂಜೇಶ್ವರ ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಪ್ರಧಾನ ಕಾರ್ಯ

Read More
GeneralNewsREGIONAL

ಉದ್ಯಾವರ ಮಾಡದಲ್ಲಿ ಶ್ರೀ ಶಾರದಾ ಮಹೋತ್ಸವ ೨೩ರಂದು

ಮಂಜೇಶ್ವರ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ಸೇವಾ ಭಾರತಿ ಉದ್ಯಾವರ ಮಾಡ ಇದರ ಸಹಕಾರÀದೊಂದಿಗೆ 34ನೇ ವರ್ಷದ ಶ್ರೀ

Read More
GeneralNewsREGIONALState

ಡ್ರೈವಿಂಗ್ ಟೆಸ್ಟ್ ವಿಳಂಬ ಬಗ್ಗೆ ತರಬೇತಿ ಕೇಂದ್ರ ಮಾಲಕರ ಮನವಿ: ಶೀಘ್ರ ಪ್ರತಿಕ್ರಿಯಿಸಿದ ಸಾರಿಗೆ ಸಚಿವ

ಕಾಸರಗೋಡು: ಡ್ರೈವಿಂಗ್ ಟೆಸ್ಟ್ ನಡೆಸುವುದರಲ್ಲಿ ಉಂಟಾಗುವ ಕಾಲ ವಿಳಂಬದಿಂದಾಗಿ ಕಾಸರಗೋಡು ತಾಲೂಕಿನವರು ಎದುರಿಸುವ ಸಮಸ್ಯೆಗಳ ಬಗ್ಗೆ ಮನವಿ ನೀಡಿದಾಗ ಮಿಂಚಿನ ವೇಗದಲ್ಲಿ ಅದಕ್ಕೆ ಪರಿಹಾರಕ್ಕೆ ಸಾರಿಗೆ ಸಚಿವ

Read More
GeneralNewsREGIONAL

ನೀರ್ಚಾಲು ಶಾಲೆಯಲ್ಲಿ ‘ವಿಶ್ವ ತುಳು ಲಿಪಿ ದಿನೊ’ ೧೦ರಂದು

ನೀರ್ಚಾಲು: ಜೈ ತುಳುನಾಡು ಇದರ ಕಾಸರಗೋಡು ಘಟಕ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಜಂಟಿ ಆಶ್ರಯದಲ್ಲಿ ತುಳು ಲಿಪಿ ಸಂಶೋಧಕ ಡಾ.  ವೆಂಕಟರಾಜ

Read More
GeneralNewsREGIONAL

ನವಕೇರಳ ವೇದಿಕೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸ್ವಾಗತ ಸಮಿತಿ ರೂಪೀಕರಣ ೯ರಂದು

ಮಂಜೇಶ್ವರ: ನವಕೇರಳ ನಿರ್ಮಾಣದಂಗವಾಗಿ ರಾಜ್ಯ ಸರಕಾರ ಇಲ್ಲಿಯ ತನಕ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸಲು ಮುಖ್ಯಮಂತ್ರಿ ಯವರ ನೇತೃತ್ವದಲ್ಲಿ ಸಚಿವರು ಎಲ್ಲಾ ವಿಧಾನಸಭಾ

Read More
GeneralLatestNews

ನಕಲಿ ಭೂ ದಾಖಲೆಪತ್ರ ಸಲ್ಲಿಸಿ ಸಾಲ ತೆಗೆದು ವಂಚನೆಗೈದ ಪ್ರಕರಣ: ಯೂತ್ ಕಾಂಗ್ರೆಸ್ ನೇತಾರ ಸೆರೆ

ಕಾಸರಗೋಡು: ಜಮೀನಿನ ನಕಲಿ ದಾಖಲುಪತ್ರಗಳನ್ನು ಸಲ್ಲಿಸಿ ಕೆಎಸ್‌ಎಫ್‌ಇಯ ಮಾಲಕಲ್ಲು ಶಾಖೆಯಿಂದ ೭೦ ಲಕ್ಷ ರೂ. ಸಾಲ ಪಡೆದು ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ನೇತಾರನನ್ನು

Read More
GeneralLatestREGIONAL

ಆರು ಅನಧಿಕೃತ ಹೊಯ್ಗೆ ಕಡವು ನಾಶಗೊಳಿಸಿದ ಪೊಲೀಸ್

ಕುಂಬಳೆ: ಒಳಯಂನಲ್ಲಿ ಅನಧಿಕೃತವಾಗಿ ಕಾರ್ಯಾಚರಿ ಸುತ್ತಿದ್ದ ಆರು ಹೊಯ್ಗೆ ಕಡವುಗಳನ್ನು ಪೊಲೀಸರು ನಾಶಗೊಳಿಸಿದ್ದಾರೆ. ಜೆಸಿಬಿ ಬಳಸಿ ಕಡವು ನಾಶಗೊ ಳಿಸಲಾಗಿದೆ. ಸರಕಾರಿ ಸ್ಥಳದಲ್ಲಿ ಕಡವುಗಳು ಕಾರ್ಯಾಚರಿಸುತ್ತಿದ್ದವು. ಅದರಿಂದ

Read More

You cannot copy content of this page