General

GeneralNewsREGIONAL

ಕೊಯಿಪ್ಪಾಡಿ ವಿಲ್ಲೇಜ್‌ನಲ್ಲಿ ತೆರಿಗೆ ಸ್ವೀಕಾರವಿಲ್ಲ : ವಿವಿಧ ಸವಲತ್ತುಗಳಿಂದ ವಂಚಿತರಾದ ಕೃಷಿಕರು

ಕುಂಬಳೆ: ಪಂಚಾಯತ್‌ನ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ತೆರಿಗೆ ಸ್ವೀಕರಿಸದ ಕಾರಣ ಕೃಷಿಕರಿಗೆ ಭಾರೀ ಸಮಸ್ಯೆಯಾಗುತ್ತಿದೆ ಎಂದು ಕೃಷಿಕರು ದೂರಿದ್ದಾರೆ. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿಗಾಗಿ ಸೊತ್ತು

Read More
GeneralNewsState

ದ್ವಿತೀಯ ವಂದೇ ಭಾರತ್ ರೈಲಿನ ಚೊಚ್ಚಲ ಸೇವೆ ಆರಂಭ

ಕಾಸರಗೋಡು: ಕಳೆದ ಭಾನುವಾರದಂದು ಪ್ರಧಾನಮಂತ್ರಿ ವರ್ಚುವಲ್ ಮೂಲಕ ಉದ್ಘಾಟಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚೊಚ್ಚಲ ಸೇವೆ ಇಂದು ಬೆಳಿಗ್ಗೆ ಕಾಸರಗೋಡು ರೈಲು ನಿಲ್ದಾಣದಿಂದ ತಿರುವನಂತಪುರಕ್ಕೆ ಆರಂಭಿಸಿದೆ.

Read More
GeneralKasaragodLatestState

ಮೂವರು ಸಹೋದರಿಯರು ಸೇರಿದಂತೆ ಐವರ ಪ್ರಾಣ ಅಪಹರಿಸಿದ ದಾರುಣ ಘಟನೆ: ಮರಣ ನಡೆದ ಮನೆಗೆ ಆಟೋ ರಿಕ್ಷಾದಲ್ಲಿ ತೆರಳುವಾಗ ನಡೆದ ಭೀಕರ ಅಪಘಾತ; ಬಸ್ ವಶಕ್ಕೆ, ಚಾಲಕ ಸೆರೆ

ಬದಿಯಡ್ಕ: ಬದಿಯಡ್ಕ  ಸಮೀಪದ ಪಳ್ಳತ್ತಡ್ಕದಲ್ಲಿ ನಿನ್ನೆ ಸಂಜೆ   ಭೀಕರ ವಾಹನ ಅಪಘಾತ ಸಂಭವಿಸಿದೆ. ಇದರಲ್ಲಿ  ಮೂವರು ಸಹೋದರಿಯರೂ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ.  ಈ ಐವರು   ಮರಣ

Read More
GeneralNewsREGIONAL

ಜಪ್ತಿ ಮಾಡಿದ ಆರ್‌ಡಿಒರವರ ಜೀಪಿಗೆ ೬ ಲಕ್ಷ ರೂ.  ಮೌಲ್ಯ

ಹೊಸದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಮಹಿಳೆಯ ದೃಷ್ಟಿ ನಷ್ಟಗೊಂಡ ಪ್ರಕರಣದಲ್ಲಿ ಜಪ್ತಿ ಮಾಡಿದ ಕಾಞಂಗಾಡ್ ಆರ್‌ಡಿ ಒರವರ ಜೀಪ್‌ಗೆ ಮೋಟಾರು ವಾಹನ ಇಲಾಖೆ ದರ ನಿಗದಿಪಡಿಸಿರುವುದು

Read More
GeneralNewsREGIONAL

ಸೊಸೈಟಿಯಲ್ಲಿ ಅಡವು ಇರಿಸಿದ ೨೮.೫ ಪವನ್ ಚಿನ್ನಾಭರಣ ನಾಪತ್ತೆ: ನಿವೃತ್ತ ಕಾರ್ಯದರ್ಶಿ ವಿರುದ್ಧ ಕೇಸು

ಬಂದಡ್ಕ:  ನಕಲಿ ಸಹಿ ಹಾಕಿ  ೨೮.೫ ಪವನ್ ಚಿನ್ನಾ ಭರಣವನ್ನು ವಶಪಡಿಸಿರುವುದಾಗಿ ದೂರಲಾಗಿದೆ. ಮಹಿಳೆಯ ದೂರಿನಂತೆ ಸೊಸೈಟಿಯ ನಿವೃತ್ತ ಕಾರ್ಯದರ್ಶಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿದ್ದಾರೆ.

Read More
GeneralNewsREGIONAL

ಕರುವನ್ನೂರು ಬ್ಯಾಂಕ್ ಪ್ರಕರಣ: ಸಿಪಿಎಂ ಮುಖಂಡನ ವಿಚಾರಣೆ

ತೃಶೂರು: ಕರುವನ್ನೂರು ಸೇವಾ ಸರ್ವೀಸ್‌ಬ್ಯಾಂಕ್‌ನ ವಂಚನೆಗೆ ಸಂಬಂಧಿಸಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ಕೆ. ಕಣ್ಣನ್‌ರನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ವಿಚಾರಣೆ ನಡೆಸುತ್ತಿದೆ. ಕರುವನ್ನೂರು ಬ್ಯಾಂಕ್ ವಂಚನೆಗೆ ಸಂಬಂಧಿಸಿ

Read More
GeneralNewsREGIONAL

ಬೀಗ ಜಡಿದ ಮನೆಯಿಂದ ಕಳವು

ಕಾಸರಗೋಡು: ಮೊಗ್ರಾಲ್ ಪುತ್ತೂರು ಚೌಕಿ ಸಿಪಿಸಿಆರ್‌ಐ  ಬಳಿಯಿರುವ ನಾಸರ್ ಎಂಬ ವರ ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ಭಾರೀ ಬೆಲೆಬಾಳುವ ರೊಲಾಕ್ಸ್ ವಾಚ್ ಹಾಗೂ ಉಂಗುರವನ್ನು

Read More
GeneralNewsREGIONAL

ಉಳಿಯತ್ತಡ್ಕ ಬಳಿಯ ಇನ್ನೊಂದು ಮನೆಯಲ್ಲಿ ಕಳವು

ಕಾಸರಗೋಡು: ಉಳಿಯತ್ತಡ್ಕ ಸಮೀಪದ ಶಿರಿಬಾಗಿಲಿನಲ್ಲಿ ಗಲ್ಫ್ ಉದ್ಯೋಗಿ ಅಬ್ದುಲ್ ಹ್ಯಾರಿಸ್ ಎಂಬವರ ಮನೆಯಿಂದ ೬.೫ ಪವನ್ ಚಿನ್ನದ ಒಡವೆ ಮತ್ತು ೪೦೦೦ ರೂ. ನಗದು ಕಳವುಗೈದ ಬೆನ್ನಲ್ಲೇ

Read More
GeneralLatestNewsREGIONAL

ಚೆರ್ಕಳ ಬಳಿ ಚಿರತೆಕಾಟ

ಚೆರ್ಕಳ: ಚೆರ್ಕಳ ವಿಕೆಪಾರ ದಲ್ಲಿ ನಿನ್ನೆ ರಾತ್ರಿ ಚಿರತೆಯ ಸಾದೃಶ್ಯ ಹೊಂದಿದ ಪ್ರಾಣಿಯೊಂದು ಆ ದಾರಿಯಾಗಿ ಸಂಚರಿಸುವುದನ್ನು ಸ್ಥಳೀಯರು ಕಂಡಿದ್ದಾರೆ.  ಆ ಬಗ್ಗೆ ಅವರು ನೀಡಿದ ಮಾಹಿತಿಯಂತೆ

Read More
GeneralNewsREGIONAL

ನಿರ್ಮಾಣ ಕಾರ್ಮಿಕ ನಿಧನ

ಕುಂಬಳೆ: ಬಿಎಂಎಸ್ ಮುಖಂಡ ಕುಂಟಂಗೇರಡ್ಕ ನಿವಾಸಿ, ನಿರ್ಮಾಣ ಕಾರ್ಮಿಕ ನಳಿನಾಕ್ಷ ಗಟ್ಟಿ (೬೪) ನಿಧನ ಹೊಂದಿದರು. ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಬಿಎಂಎಸ್ ಕುಂಬಳೆ ವಲಯ

Read More

You cannot copy content of this page