ಇಂದು ಬೆಳಿಗ್ಗೆ ಕಾಸರಗೋಡಿನಿಂದ ಪ್ರಾಯೋಗಿಕ ಸಂಚಾರ ನಡೆಸಿದ ವಂದೇ ಭಾರತ್ ಎಕ್ಸ್‌ಪ್ರೆಸ್
ಕಾಸರಗೋಡು: ಕೇಂದ್ರ ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿರುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಯ ಸೇವೆ ರವಿವಾರದಂದು ಉದ್ಘಾಟನೆ ಗೊಳ್ಳಲಿರುವಂತೆಯೇ ಆ ರೈಲು ಇಂದು ಬೆಳಿಗ್ಗೆ
Read Moreಕಾಸರಗೋಡು: ಕೇಂದ್ರ ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿರುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಯ ಸೇವೆ ರವಿವಾರದಂದು ಉದ್ಘಾಟನೆ ಗೊಳ್ಳಲಿರುವಂತೆಯೇ ಆ ರೈಲು ಇಂದು ಬೆಳಿಗ್ಗೆ
Read Moreಕೊಚ್ಚಿ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆಯೆಂಬ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಈ ವಿಷಯದಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಶ್ರೀ ಸತ್ಯಸಾಯಿ
Read Moreಕುಂಬಳೆ: ಔಷಧಿ ಕಳುಹಿಸಿಕೊಡುವುದಾಗಿ ತಿಳಿಸಿ ಖಾಸಗಿ ವೈದ್ಯರ ೨,೫೦,೦೦೦ ರೂಪಾಯಿ ವಂಚಿಸಿರುವುದಾಗಿ ದೂರಲಾಗಿದೆ. ಕುಂಬಳೆ ಪೇಟೆಯ ಸ್ಟಾರ್ ಕ್ಲಿನಿಕ್ ಮಾಲಕ ಡಾ| ಅಬ್ದುಲ್ ಹಮೀದ್‌ರ ದೂರಿನಂತೆ ಕುಂಬಳೆ
Read Moreಕಾಸರಗೋಡು: ಲೋಕಸಭಾ ಚುನಾವಣೆ ಯಾವುದೇ ಸಮಯದಲ್ಲಿ ಘೋಷಿಸಬಹುದೆಂಬ ಲೆಕ್ಕ ಹಾಕಿ ಎಡರಂಗ ಚುನಾವಣೆ ಸಿದ್ಧತೆಗಳಲ್ಲಿ ತೊಡಗಿದೆ. ಇದರ ಅಂಗವಾಗಿ ಮುಖ್ಯಮಂತ್ರಿ ಹಾಗೂ ಸಚಿವರು ವಿಧಾನಸಭಾ ಮಂಡಲ ಪರ್ಯಟನೆ
Read Moreಮಂಜೇಶ್ವರ: ಕೇಂದ್ರ ಸಹಕಾರ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೇಶನಲ್ ಫೆಡರೇಶನ್ ಓಫ್ ಟೂರಿಸಂ ಆಂಡ್ ಟ್ರಾನ್ಸ್ ಪೋರ್ಟ್ ಕೋಪರೇಟಿವ್ಸ್ ಆಫ್ ಇಂಡಿಯಾ ಲಿಮಿಟೆಡ್ ಎಂಬ ಸಹಕಾರ ಸಂಸ್ಥೆ
Read Moreಕುಂಬಳೆ: ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ಈ ವರ್ಷ ನಡೆದ
Read Moreಕುಂಬಳೆ: ಆರಿಕ್ಕಾಡಿ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಇದರಂಗವಾಗಿ ಈ ತಿಂಗಳ ೨೪ರಂದು ಬೆಳಿಗ್ಗೆ ೧೧ ಗಂಟೆಗೆ ಕ್ಷೇತ್ರದಲ್ಲಿ ವಿನಂತಿ ಪತ್ರ
Read Moreಬದಿಯಡ್ಕ: ಬದಿಯಡ್ಕದಲ್ಲಿ ನಡೆದ ಶ್ರೀ ಗಣೇಶೋತ್ಸವದ ವೈಭ ವದ ಶೋಭಾಯಾತ್ರೆಯನ್ನು ನೋq ಲೆಂದು ರಸ್ತೆ ವಿಭಾಜಕದಲ್ಲಿ ನಿಂತು ಕಾಯುತ್ತಿದ್ದ ಮಹಿಳೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಮೃತಪಟ್ಟ
Read Moreಬದಿಯಡ್ಕ: ಅಸೌಖ್ಯ ಬಾಧಿಸಿ ಶಾಲಾ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಅಗಲ್ಪಾಡಿ ಶ್ರೀ ಅನ್ನಪೂ ರ್ಣೇಶ್ವರಿ ಶಾಲೆಯ ೬ನೇ ತರಗತಿ ವಿದ್ಯಾ ರ್ಥಿನಿಯಾದ ಅರ್ಪಿತ (೧೧) ಮೃತಪಟ್ಟ
Read Moreಕಾಸರಗೋಡು: ತಳಂಗರೆ ಮಾಲೀಕ್ ದೀನಾರ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ವಿ. ಮಂಜುನಾಥ ಕಾಮತ್ (೭೧) ನಿಧನ ಹೊಂದಿದರು. ಇವರು ೧೯೮೦ರಿಂದ ಮಾಲೀಕ್ ದೀನಾರ್ ಆಸ್ಪತ್ರೆಯಲ್ಲಿ ವೈದ್ಯರಾಗಿ
Read MoreYou cannot copy content of this page