General

GeneralNewsState

ಸಪ್ಲೈ ಕೋ ಮೂಲಕ ವಿತರಿಸಲಾಗುವ ಸಾಮಗ್ರಿಗಳ ಬೆಲೆ ಏರಿಕೆ ಸಾಧ್ಯತೆ

ಕಾಸರಗೋಡು: ರಾಜ್ಯ ನಾಗರಿಕಾ ಪೂರೈಕೆ ಇಲಾಖೆಯ ಸಪ್ಲೈ ಕೋ ಕೇಂದ್ರಗಳ ಮೂಲಕ ಸಬ್ಸಿಡಿ ಆಧಾರ ದಲ್ಲಿ ಮಾರಾಟ ಮಾಡಲಾಗುತ್ತಿರುವ ೧೩ ಸಾಮಗ್ರಿಗಳ ಬೆಲೆ ಏರಿಸುವಂತೆ ಸಪ್ಲೈ ಕೋ

Read More
GeneralLatestState

ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಹೇಳಿಕೆಯಿಂದ ಯು-ಟರ್ನ್ ಹೊಡೆದ ದೇವೇಗೌಡ

ಬೆಂಗಳೂರು: ಕರ್ನಾಟಕದಲ್ಲಿ ಜೆಡಿ ಎಸ್- ಬಿಜೆಪಿ ಮೈತ್ರಿ ಮುಂದುವರಿಯಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪೂರ್ಣ ಒಪ್ಪಿಗೆ ನೀಡಿ ದ್ದರು ಎಂದು ಹೇಳುವ ಮೂಲಕ ರಾಜಕೀ ಯ

Read More
GeneralPoliticsState

ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆ: ಸಿಪಿಐ-ಸಿಪಿಎಂ ಮಧ್ಯೆ ಪರಸ್ಪರ ಸ್ಪರ್ಧೆ

ಪೈವಳಿಕೆ: ಜೊತೆಗೆ ನಿಲ್ಲಿಸಿಕೊಂಡು ಹಿಂಡಿಹಿಪ್ಪೆ ಮಾಡಲಿರುವ ಸಿಪಿಎಂನ ರಹಸ್ಯ ನಡೆಯನ್ನು ಪೈವಳಿಕೆಯಲ್ಲಿ ಸಿಪಿಐ ವಿರೋಧಿಸಿದೆ.  ಈ ಹಿನ್ನೆಲೆ ಯಲ್ಲಿ ನವಂಬರ್ ನಾಲ್ಕರಂದು ನಡೆಯುವ ಪೈವಳಿಕೆ ಸಹಕಾರಿ ಬ್ಯಾಂಕ್

Read More
GeneralLatestState

ಕೋಟೂರಿನಲ್ಲಿ ಬಸ್-ಬೈಕ್ ಢಿಕ್ಕಿ ಹೊಡೆದು ತಲೆಹೊರೆ ಕಾರ್ಮಿಕ ದಾರುಣ ಮೃತ್ಯು

ಮುಳ್ಳೇರಿಯ: ಕೋಟೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ  ತಲೆಹೊರೆ ಕಾರ್ಮಿಕನಾದ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬಸ್ ಹಾಗೂ ಬೈಕ್ ಢಿಕ್ಕಿ ಹೊಡೆದು ಈ

Read More
GeneralNewsREGIONAL

ಜುಗಾರಿ ತಂಡದಿಂದ ಯುವಕನಿಗೆ ಹಲ್ಲೆ: ಆರೋಪಿಗಳ ವಿರುದ್ಧ ಪೊಲೀಸ್ ಕ್ರಮವಿಲ್ಲವೆಂದು ಕುಟುಂಬ ಆರೋಪ

ಕುಂಬಳೆ: ಕುಬಣೂರಿನಲ್ಲಿ ಜೂಜಾಟ ತಂಡದ ಆಕ್ರಮಣಕ್ಕೆ ತುತ್ತಾಗಿ ಬೆನ್ನೆಲುಬಿಗೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ  ಯುವಕನಿಗೆ ನೀತಿ ಲಭ್ಯಗೊಳಿಸಬೇಕೆಂದು ಕುಟುಂಬ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋ ಷ್ಠಿಯಲ್ಲಿ ಆಗ್ರಹಿಸಿದೆ.

Read More
GeneralNewsREGIONAL

ವಿದ್ಯಾರ್ಥಿ ಮೃತ್ಯು: ವಿದ್ಯುತ್ ಇಲಾಖೆ ವಿರುದ್ಧ ಕ್ರಮಕ್ಕೆ ಆಗ್ರಹ

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ ಬಟ್ಟಂಪಾರೆಯಲ್ಲಿ ವಿದ್ಯುತ್ ಕಂಬ ತಲೆಗೆ ಬಡಿದು ವಿದ್ಯಾರ್ಥಿ ಮನ್ವಿತ್ ಮೃತಪಟ್ಟ ಘಟನೆಯಲ್ಲಿ ವಿದ್ಯುತ್ ಇಲಾಖೆ ವಿರುದ್ಧ ವ್ಯಾಪಕ ಆರೋಪ ಮೂಡಿ ಬಂದಿದೆ.

Read More
GeneralNewsREGIONAL

ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಮಾಲಕನಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ದಂಪತಿ

ಕಾಸರಗೋಡು: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಬಳಿಕ ಅದನ್ನು   ವಾರಿಸುದಾರರಿಗೆ ಹಸ್ತಾಂತರಿಸಿದ  ದಂಪತಿ ತೋರಿದ ಪ್ರಾಮಾಣಿಕತೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾಸರಗೋಡು

Read More
GeneralNewsREGIONAL

ಟಿಪ್ಪರ್ ಲಾರಿಗಳ ವಿರುದ್ಧ ಕ್ರಮ

ಕಾಸರಗೋಡು: ಶಾಲಾ ದಿನಗಳಂದು ಬೆಳಿಗ್ಗೆ ೮ರಿಂದ ೧೦ರ ತನಕ ಹಾಗೂ ಅಪರಾಹ್ನ ೩ರಿಂದ ೫ರ ವರೆಗೆ ಟಿಪ್ಪರ್ ಲಾರಿಗಳ ಸಂಚಾರ ನಿಯಂತ್ರಿಸ ಲಾಗಿದೆ. ಈ ಕಾನೂನು ಉಲ್ಲಂಘಿಸಿ

Read More
GeneralNewsState

ಖ್ಯಾತ ಸೀರಿಯಲ್ ನಿರ್ದೇಶಕ ನಿಧನ

 ತಿರುವನಂತಪುರ:  ಖ್ಯಾತ ಸೀರಿಯಲ್ ನಿರ್ದೇಶಕ ಆದಿತ್ಯನ್ (೪೭) ನಿಧನಹೊಂದಿದರು.   ಮನೆಯಲ್ಲಿ ಹೃದಯಾಘಾತವುಂ ಟಾದ ಇವರನ್ನು  ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಾಂತ್ವನಂ, ವಾನಂಬಾಡಿ, ಆಕಾಶ ದೂತ್

Read More
GeneralNewsState

ಸಾಲ ಪಡೆದ ಐದು ಲಕ್ಷ ರೂಪಾಯಿ ಮರಳಿ ನೀಡಿದ ಡಿಸಿಸಿ ಅಧ್ಯಕ್ಷ

ಕೊಚ್ಚಿ: ಕೇರಳ ಕಾಂಗ್ರೆಸ್ ನೇತಾರ ಕಾನೂನಿನ ಮೊರೆ ಹೋಗುವುದರೊಂದಿಗೆ ಕಾಸರಗೋಡು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಸಾಲವಾಗಿ ಪಡೆದ ಐದು ಲಕ್ಷ ರೂಪಾಯಿಗಳನ್ನು ಮರಳಿ ನೀಡಿದ್ದಾರೆ. ಕಳೆದ

Read More

You cannot copy content of this page