Crime

CrimeLatestState

ಕಾಞಂಗಾಡ್‌ನಿಂದ ಸ್ಕೂಟರ್ ಕಳವುಗೈದ ಮೊಗ್ರಾಲ್ ನಿವಾಸಿ ಬಂಧನ

ಕಾಸರಗೋಡು: ಕಾಞಂಗಾಡ್ ರೈಲ್ವೇ ನಿಲ್ದಾಣ ಪರಿಸರದಿಂದ ಸ್ಕೂಟರ್ ಕಳವುಗೈದ ಪ್ರಕರಣದಲ್ಲಿ ಆರೋಪಿ ಯಾದ ಮೊಗ್ರಾಲ್ ನಿವಾಸಿಯನ್ನು ಹೊಸದುರ್ಗ ಪೊಲೀಸರು ಸೆರೆಹಿಡಿದಿ ದ್ದಾರೆ. ಮೊಗ್ರಾಲ್ ಕೊಪ್ಪಳ ಹಸೀನ ಮಂಜಿಲ್‌ನ

Read More
CrimeLatestNews

ರಶೀದ್ ಕೊಲೆ ಪ್ರಕರಣ: ಆರೋಪಿಯನ್ನು ಕಸ್ಟಡಿಗೆ ಪಡೆಯಲು ಪೊಲೀಸರು ನಾಳೆ ನ್ಯಾಯಾಲಯಕ್ಕೆ

ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲು ಹಾಕಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಶಾಂತಿಪಳ್ಳ ನಿವಾಸಿ ಅಬ್ದುಲ್

Read More
CrimeGeneralNewsREGIONAL

ಎಂಡಿಎಂಎ ಉಪಯೋಗ: ಸೆರೆ

ಉಪ್ಪಳ: ಎಂಡಿಎಂಎ ಉಪ ಯೋಗಿಸುತ್ತಿದ್ದ ಓರ್ವನನ್ನು ಮಂ ಜೇಶ್ವರ ಎಸ್.ಐ. ನಿಖಿಲ್ ಸೆರೆ ಹಿಡಿ ದಿದ್ದಾರೆ. ಪಾವೂರು ನಿವಾಸಿ ನವಾಜ್ (೪೦)ನನ್ನು ಗೇರುಕಟ್ಟೆಯಿಂದ ನಿನ್ನೆ ರಾತ್ರಿ ಸೆರೆ

Read More
CrimeNewsREGIONAL

ಚಿನ್ನ ವ್ಯವಹಾರ: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆಸಿ ಯುವಕರಿಬ್ಬರಿಗೆ ಗಾಯ; ಓರ್ವ ಗಂಭೀರ

ಕಾಸರಗೋಡು: ಗಲ್ಫ್‌ನಿಂದ ಕಳುಹಿಸಿಕೊಡಲಾಗಿದ್ದ ಚಿನ್ನವನ್ನು ಅದರ ಮಾಲಕನಿಗೆ ಹಸ್ತಾಂತರಿಸದೆ ವಂಚನೆಗೈದಿರುವುದಾಗಿ ಆರೋಪಿಸಲಾಗುತ್ತಿರುವ ಯುವಕರಿಬ್ಬರು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆಸಿ ಅವರನ್ನು ಗಾಯಗೊಳಿಸಿದ ಘಟನೆ ಸೂರ್ಲಿನಲ್ಲಿ ನಿನ್ನೆ

Read More
CrimeNewsREGIONAL

ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ: ತಿರುವನಂತಪುರ ನಿವಾಸಿಗಾಗಿ ಶೋಧ

ಕುಂಬಳೆ: ಮನೆಗೆ ಅತಿಕ್ರಮಿಸಿ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಪೆರುವಾಡ್ ಮುಳಿಯಂಗಾನ ನಿವಾಸಿ ಆಮಿನ (೬೩) ಎಂಬಿವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ

Read More
CrimeGeneralLatestState

ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಂದ ಪ್ರಕರಣ: ಮಾವಿನಕಟ್ಟೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಸ್ನೇಹಿತ ಕಸ್ಟಡಿಗೆ

ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಲೆಗೈದ ಪ್ರಕರಣದ ಆರೋಪಿ ಯನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಇಂದು  ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಮರಣೋತ್ತರ

Read More
CrimeLatestNewsREGIONAL

ಮಾವನ ತಲೆಗೆ ಹೊಡೆದು ಕೊಲೆ

ಕಾಸರಗೋಡು: ಅಳಿಯ ಮಾವನ ತಲೆಗೆ ಹೊಡೆದು ಕೊಲೆಗೈದ ಘಟನೆ ತೃಕ್ಕರಿಪುರ ಬಳಿ ಇಂದು ಬೆಳಿಗ್ಗೆ ನಡೆದಿದೆ. ತೃಕ್ಕರಿಪುರ ಪರುತ್ತಿಚ್ಚಾಲ್ ನಿವಾಸಿ ಕೇಳಪ್ಪನ್ ಎಂಬವರ ಪುತ್ರ ಬಾಲಕೃಷ್ಣನ್ (೫೪)

Read More
CrimeNewsREGIONALState

ಕುಖ್ಯಾತ ವಾಹನ ಕಳವು ಆರೋಪಿಗಾಗಿ ಲುಕೌಟ್ ನೋಟೀಸ್ ಜ್ಯಾರಿ

ಕಾಸರಗೋಡು: ಕದ್ದ ಟಿಪ್ಪರ್ ಲಾರಿಯನ್ನು ಹರಿಸಿ ಪೊಲೀಸರನ್ನು ಕೊಲೆಗೈಯ್ಯಲೆತ್ನಿಸಿದ ಕುಖ್ಯಾತ ವಾಹನ ಕಳವು ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ. ಚಟ್ಟಂಚಾಲ್ ತೆಕ್ಕಿಲ್ ನಂಬಿಡಿಪಳ್ಳಂ

Read More
CrimeLatestREGIONALState

ಅಂಗಳದಲ್ಲಿ ನಿಲ್ಲಿಸಲಾಗಿದ್ದ ಸೈಕಲ್ ಕಳವು: ಇಬ್ಬರ ಸೆರೆ

ಬೋವಿಕ್ಕಾನ: ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಗೇರ್ ಸೈಕಲ್ ಕಳವುಗೈದ ಘಟನೆ ಯೊಂದು ಬೋವಿಕ್ಕಾನದಲ್ಲಿ ನಡೆದಿದೆ. ಬೋವಿಕ್ಕಾನಕ್ಕೆ ಸಮೀಪದ ಮೊದಲಪ್ಪಾರ ನಿವಾಸಿ ಮೊದೀನ್ ಕುಂಞಿ ಎಂಬವರ ಮನೆ ಅಂಗಳದಿಂದ

Read More
CrimeLatestNewsREGIONAL

ಬಾಲಕಿಯ ದೇಹಸ್ಪರ್ಶಿಸಿ ಕಿರುಕುಳ: ವೃದ್ಧನ ವಿರುದ್ಧ ಕೇಸು

ಕುಂಬಳೆ: ಬಸ್ ಇಳಿದು ಮನೆಗೆ ನಡೆದುಹೋಗುತ್ತಿದ್ದ ೧೫ರ ಹರೆಯದ ಬಾಲಕಿಯನ್ನು ತಡೆದು ನಿಲ್ಲಿಸಿ ದೇಹಸ್ಪರ್ಶಿಸಿದ ಆರೋಪದಂತೆ ೬೦ರ ಹರೆಯದ ವೃದ್ಧನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು

Read More

You cannot copy content of this page