National

National

ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ  14.50 ರೂ. ಇಳಿಕೆ

ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ಧಿ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಂದಿನಿಂದ 14.50 ರೂ. ಇಳಿಸ ಲಾಗಿದೆ. 15

Read More
National

ಡಾ. ಮನ್‌ಮೋಹನ್ ಸಿಂಗ್ ಅಂತ್ಯಕ್ರಿಯೆಗೆ ಕ್ಷಣಗಣನೆ: ಅಂತಿಮ ದರ್ಶನಕ್ಕೆ ಜನಸಾಗರ

ನವದೆಹಲಿ: ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ ಮಾಜಿ ಪ್ರಧಾನಮಂತ್ರಿ ಡಾ. ಮನ್‌ಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಗೆ ಕ್ಷಣಗಣನೆ ಆರಂಭಗೊಂ ಡಿದೆ. ದೆಹಲಿಯಲ್ಲಿರುವ  ನಿಗಮ್ ಭೋದ್‌ಘಾಟ್‌ನಲ್ಲಿ ಇಂದು ಮಧ್ಯಾಹ್ನ

Read More
National

ಡಾ. ಮನಮೋಹನ್ ಸಿಂಗ್ ನಿಧನ: ಏಳು ದಿನ ರಾಷ್ಟ್ರೀಯ ಶೋಕಾಚರಣೆ

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (92) ಅವರ ನಿಧನಕ್ಕೆ  ಗೌರವ ಸಂಕೇತವಾಗಿ ಕೇಂದ್ರ ಸರಕಾರ ಇಂದಿನಿಂದ ಜನವರಿ ೧ರ ತನಕ ಏಳು ದಿನ ರಾಷ್ಟ್ರೀ

Read More
National

ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ ಚಿಕಿತ್ಸೆಗೆ ದಾಖಲು

ಮುಂಬೈ: ಇಂಡ್ಯನ್ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಯನ್ನು  ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ೫೨ರ ಹರೆಯದ ಕಾಂಬ್ಳಿಯ ಆರೋಗ್ಯ ಚಿಂತಾಜನಗವಾಗಿದೆ ಯೆಂದು ಆಸ್ಪತ್ರೆ

Read More
National

ಪಂಜಾಬ್, ಯು.ಪಿ  ಪೊಲೀಸರ ಜಂಟಿ ಕಾರ್ಯಾಚರಣೆ: ಮೂವರು ಖಾಲಿಸ್ತಾನಿ ಭಯೋತ್ಪಾದಕರ ಹತ್ಯೆ

ಲಕ್ನೋ: ಉತ್ತರಪ್ರದೇಶದ ಪಿಲಿಭಿತ್ತ್ ಜಿಲ್ಲೆಯಲ್ಲಿ ಉತ್ತರಪ್ರದೇಶ ಮತ್ತು ಪಂಜಾಬ್ ಪೊಲೀಸರು ಜಂಟಿಯಾಗಿ ನಡೆಸಿದ ಎನ್‌ಕೌಂಟ ರ್‌ನಲ್ಲಿ ಮೂವರು ಖಾಲಿಸ್ತಾನಿ ಭಯೋ ತ್ಪಾದಕರನ್ನು ಹೊಡೆ ದುರುಳಿಸಿದ್ದಾರೆ. ಹತ್ಯೆಗೊಳಗಾದ ಉಗ್ರರನ್ನು

Read More
National

ರಾಮಮಂದಿರದಂತಹ ವಿವಾದ ವಿಷಯಗಳು ಇತರ ಕಡೆಗಳಲ್ಲಿ ಉಂಟಾಗಬಾರದು- ಮೋಹನ್ ಭಾಗವತ್

ಪುಣೆ: ದೇಶದ ವಿವಿಧ ಭಾಗಗಳಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಸಮಾನವಾದ ಹಕ್ಕು ಮಂಡಿಸುತ್ತಿರುವು ದರ ವಿರುದ್ಧ ಆರ್‌ಎಸ್‌ಎಸ್ ಮೇಧಾವಿ ಮೋಹನ್ ಭಾಗವತ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಹಿಂದೂ

Read More
National

ಬಿಜೆಪಿ ಸಂಸದರ ಮೇಲೆ ಹಲ್ಲೆ ಆರೋಪ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಹೊಸದಿಲ್ಲಿ: ಬಿಜೆಪಿ ಸಂಸದರ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದೆಹಲಿಯ ಸ್ಟ್ರೀಟ್ ಪೊಲೀಸರು ಎಫ್‌ಐಆರ್ ದಾಖಲಿಸಿ ದ್ದಾರೆ.

Read More
National

ಒಂದು ರಾಷ್ಟ್ರ -ಒಂದು ಚುನಾವಣೆ ವಿಧೇಯಕ : ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ವಿಪ್ ಜ್ಯಾರಿ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಧೇಯಕವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ

Read More
National

‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಚುನ್‌ರಾಮ್ ಮೇಘಾವಾಲ್ ಅವರು ಸೋಮವಾರದಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಸೂದೆಯು ಲೋಕಸಭೆ

Read More
National

ರಿಸರ್ವ್ ಬ್ಯಾಂಕ್‌ಗೆ ಬಾಂಬ್ ಬೆದರಿಕೆ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್  (ಆರ್ ಬಿಐ)ಯನ್ನು ಸ್ಫೋ ಟಿಸುವುದಾಗಿ ಇಮೈಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿ ಕೊಡಲಾಗಿದೆ. ಮುಂಬೈಯ ಮಾತಾ ರಮಾಭಾಯಿ ಮಾರ್ಗದಲ್ಲಿ ಆರ್‌ಬಿಐ ನೆಲೆಗೊಂಡಿದ್ದು,

Read More

You cannot copy content of this page