National

National

ಎಲ್‌ಪಿಜಿ, ಆಧಾರ್ ಕಾರ್ಡ್ ಸೇರಿದಂತೆ ನಾಳೆಯಿಂದ ಬದಲಾಗಲಿದೆ ಹಲವು ಕಾನೂನುಗಳು

ನವದೆಹಲಿ: ನಾಳೆಯಿಂದ ಭಾರತದಲ್ಲಿ ಹಲವು ಪ್ರಮುಖ ಕಾನೂನುಗಳು ಬದಲಾಗಲಿವೆ. ಇದು ಟೆಲಿಕಾಂ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು

Read More
National

ಬಜೆಟ್ ಅಧಿವೇಶನದ ವರೆಗೆ ಜೆಪಿಸಿ ಅವಧಿ ವಿಸ್ತರಣೆಗೆ ಬೇಡಿಕೆ

ನವದೆಹಲಿ:  ವಕ್ಫ್  ತಿದ್ದು ಪಡಿ ಮಸೂದೆಯನ್ನು ಕೂಲಂ ಕುಶವಾಗಿ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯು ತನ್ನ ಅಧಿಕಾರಾ ವಧಿಯನ್ನು 2025ರ ಬಜೆಟ್ ಅಧಿವೇಶನ ವರೆಗೆ ವಿಸ್ತರಿಸುವಂತೆ

Read More
National

ನಾಲಂದ ಕಾಲೇಜಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆ

ಪೆರ್ಲ: ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ನಾಲಂದ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಆಚರಿಸಲಾಯಿತು. ಪ್ರಾಂಶುಪಾ¯ ಶಂಕರ ಖಂಡಿಗೆ ಸಂಪನ್ಮೂಲ

Read More
National

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ಯದ್ದೇ ಪ್ರಾಬಲ್ಯ: ಝಾರ್ಖಂಡ್ನಲ್ಲಿ ಇಂಡಿಯಾ ಕೂಟ ಮುನ್ನಡೆ

ನವದೆಹಲಿ: ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭೆ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊAಡಿರುವA ತೆಯೇ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃ ತ್ವದ ಮಹಾಯುತಿ ಮೈತ್ರಿಕೂಟ

Read More
National

29 ವರ್ಷಗಳ ದಾಂಪತ್ಯ ಬಳಿಕ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್, ಪತ್ನಿ ಸೈರಾಬಾನು ವಿವಾಹ ವಿಚ್ಛೇಧನದತ್ತ

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಹಾಗೂ ಪತ್ನಿ ಸೈರಾ ಬಾನು ವಿವಾಹ ವಿಚ್ಛೇದನಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಮದುವೆಯ ೨೯ ವರ್ಷಗಳ ಬಳಿಕ ತಾವು ವಿವಾಹ ವಿಚ್ಛೇದನ

Read More
NationalPolitics

ಮಹಾರಾಷ್ಟ್ರ, ಝಾರ್ಖಂಡ್ ವಿಧಾನಸಭೆ: ಮತದಾನ ಶಾಂತಿಯುತ

ನವದೆಹಲಿ: ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭೆಗಳ ಚುನಾವಣೆ ಜೊತೆಗೆ ಕೇರಳದ ಪಾಲಕ್ಕಾಡ್ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 15 ವಿಧಾನಸಭೆಗ ಳಿಗೆ  ಉಪಚುನಾವಣೆಗಾಗಿರುವ ಮತದಾನ ಇಂದು ಬೆಳಿಗ್ಗೆ

Read More
National

ಅಯೋಧ್ಯೆಯಲ್ಲಿ ರಾಮಮಂದಿರ ನೆಲಸಮಗೊಳಿಸುವುದಾಗಿ ಬಾಂಗ್ಲಾ ಉಗ್ರ ಸಂಘಟನೆ ಬೆದರಿಕೆ

ಹೊಸದಿಲ್ಲಿ:  ಅಯೋಧ್ಯೆಯಲ್ಲಿ ರಾಮ ಮಂದಿರ ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟುವುದಾಗಿ ತಿಳಿಸಿ ಬಾಂಗ್ಲಾದೇಶದ ಉಗ್ರ ಸಂಘಟನೆ ಬೆದರಿಕೆ ಹಾಕಿದೆ.  ರಾಮಮಂದಿ ರವನ್ನು ನೆಲಸಮಗೊಳಿಸಿ ಮತ್ತೆ ಅಲ್ಲಿ ಮಸೀದಿ

Read More
National

ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅನಾಹುತ: 10 ನವಜಾತ ಶಿಶುಗಳ ಸಜೀವ ದಹನ

ಲಕ್ನೋ:  ಉತ್ತರಪ್ರದೇಶದ ಮಹಾರಾಣಿ ಝಾನ್ಸಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ದಲ್ಲಿ ನಿನ್ನೆ ತಡರಾತ್ರಿ ನಡೆದ ಭಾರೀ ಅಗ್ನಿ ಅನಾಹುತದಲ್ಲಿ

Read More
National

ಜಮ್ಮು ಕಾಶ್ಮೀರದಲ್ಲಿ ಮುಂದುವರಿದ  ಉಗ್ರರ ಅಟ್ಟಹಾಸ: ಹಲವೆಡೆಗಳಲ್ಲಿ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಇನ್ನೂ ಮುಂದು ವರಿದಿದೆ. ಭಯೋತ್ಪಾದಕರು ದಕ್ಷಿಣ ಕಾಶ್ಮೀರದ ಕುಲ್‌ಗಾಂ ಜಿಲ್ಲೆಯಲ್ಲಿ ಮತ್ತೆ ದಾಳಿ ನಡೆಸಿದ್ದು, ಅವರನ್ನು ಹಿಮ್ಮೆಟ್ಟಿಸಲು ಭದ್ರತಾಪಡೆ ಪ್ರತಿದಾಳಿ

Read More
NationalState

ನೀರನ್ನೇ ಇಂಧನವನ್ನಾಗಿಸಿ ಚಲಿಸುವ ಭಾರತದ ಮೊದಲ ಹೈಟ್ರೋಜನ್ ರೈಲು ಸಿದ್ಧ: ಮುಂದಿನ ತಿಂಗಳು ಪ್ರಾಯೋಗಿಕ ಸೇವೆ

ಕಾಸರಗೋಡು: ಭಾರತೀಯ ರೈಲ್ವೇಯನ್ನು ಅತ್ಯಾಧುನಿಕ ಹಾಗೂ ಮೇಲ್ದರ್ಜೆಗೇರಿಸುತ್ತಿರುವಲ್ಲಿ ಸದಾ ಸಫಲತೆಯ ಹಾದಿಯಲ್ಲಿ ಸಾಗುತ್ತಿರುವ ಭಾರತೀಯ ರೈಲ್ವೇ ಇದೀಗ ಮತ್ತೊಂದು ಮಹತ್ತರ ಹೆಜ್ಜೆ ಇರಿಸಿದೆ.  ವಿದ್ಯುತ್, ಡೀಸೆಲ್ ಬಳಸದೆ

Read More

You cannot copy content of this page