National

National

ಜಮ್ಮು-ಕಾಶ್ಮೀರದಲ್ಲಿ ಎರಡನೇ ಹಂತದ ಮತದಾನ ಆರಂಭ

ಶ್ರೀನಗರ: ಕಣಿವೆ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಇಂದು ಬೆಳಿಗ್ಗೆ  ಎರಡನೇ ಹಂತದ ಮತ ದಾನ ಆರಂಭಗೊಂಡಿತು. ಆರಂಭದಲ್ಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ

Read More
National

ಸೈನಿಕರು ಹಾಗೂ ಶಸ್ತ್ರಾಸ್ತ್ರ ಹೇರಿ ಕೇರಳಕ್ಕೆ ಬರುತ್ತಿದ್ದ ವಿಶೇಷ ರೈಲು ಬುಡಮೇಲು ಕೃತ್ಯ ಯತ್ನ: ರಕ್ಷಣಾ ಇಲಾಖೆ ಸೇರಿ ಕೇಂದ್ರ ತಂಡಗಳಿಂದ ಸಮಗ್ರ ತನಿಖೆ

ಹೊಸದಿಲ್ಲಿ: ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಹೇರಿ  ಕೇರಳದ ತಿರುವನಂತಪುರಕ್ಕೆ ಬರುತ್ತಿದ್ದ ವಿಶೇಷ ರೈಲುಗಾಡಿ ಸಾಗುತ್ತಿದ್ದ ಹಳಿಯಲ್ಲಿ ಸ್ಫೋಟಕ ವಸ್ತು ಪತ್ತೆಯಾದುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ

Read More
LatestNational

ತಿರುಪತಿ ಲಡ್ಡು ವಿವಾದ ಸಮಗ್ರ ತನಿಖೆಗೆ ಆದೇಶ

ಅಮರಾವತಿ: ತಿರುಮಲ ತಿರುಪತಿ ಲಡ್ಡು ಪ್ರಸಾದದಲ್ಲಿ  ಪ್ರಾಣಿಗಳ ಕೊಬ್ಬಿನ ಎಣ್ಣೆ ಬಳಸಲಾಗಿದೆ ಎಂಬ ವರದಿಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ  ಮಾಡಿದೆ. ಇದರ ಬೆನ್ನಲ್ಲೇ ಆ ಬಗ್ಗೆ

Read More
National

ಒಂದು ರಾಷ್ಟ್ರ ಒಂದು ಚುನಾವಣೆ : 32 ರಾಜಕೀಯ ಪಕ್ಷಗಳ ಬೆಂಬಲ; ಕಾಂಗ್ರೆಸ್ ಸೇರಿ 15 ಪಕ್ಷಗಳ ವಿರೋಧ

ನವದೆಹಲಿ: ಕೇಂದ್ರ ಸರಕಾರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಗೆ ೩೨ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದು, ಕಾಂಗ್ರೆಸ್ ಸೇರಿದಂತೆ 15 ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

Read More
National

ಸಾವಿನಲ್ಲೂ ಸಾರ್ಥಕತೆ ಮೆರೆದ ಸೀತಾರಾಂ ಯೆಚ್ಚೂರಿ

ನವದೆಹಲಿ: ಶ್ವಾಸಕೋಶ ಸಂಬಂಧಿತ ಅಸೌಖ್ಯದಿಂದ ನಿಧನ ಹೊಂದಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸೀತಾರಾಂ ಯೆಚ್ಚೂರಿಯವರ ಅಗಲುವಿಕೆಗೆ ಪ್ರಧಾನಮಂತ್ರಿ ನರೇಂದ್ರಮೋದಿ, ಕೇರಳ ಮುಖ್ಯಮಂತ್ರಿ

Read More
LatestNational

ಕೇಜ್ರಿವಾಲ್‌ರಿಗೆ ಸುಪ್ರಿಂಕೋರ್ಟ್‌ನಿಂದ ಜಾಮೀನು ಮಂಜೂರು

ದೆಹಲಿ: ಮದ್ಯನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್‌ರಿಗೆ ಜಾಮೀನು ಲಭಿಸಿದೆ. ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮದ್ಯನೀತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಪ್ಪು ಹಣವನ್ನು ಸಾದುಗೊಳಿಸಿದ

Read More
NationalNews

ಆಸ್ಪತ್ರೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ ವೈದ್ಯನ ಜನನಾಂಗ ಕತ್ತರಿಸಿ ಪಾರಾದ ಯುವತಿ

ಪಾಟ್ನಾ: ದಾದಿಯಾದ ಯುವತಿ ಯನ್ನು ವೈದ್ಯ ಸಹಿತ ಮೂರು ಮಂದಿ ಆಸ್ಪತ್ರೆಯೊಳಗೆ ಅತ್ಯಾಚಾರಗೈಯ್ಯಲು ಯತ್ನಿಸಿದ್ದು, ಈ ವೇಳೆ ಯುವತಿ  ವೈದ್ಯನ ಜನನಾಂಗ ಕತ್ತರಿಸಿ ಅಪಾಯದಿಂದ ತಪ್ಪಿಸಿಕೊಂಡಿದ್ದಾಳೆ.  ಬಿಹಾರದ

Read More
National

‘ಮಣಿಪುರ ಗಲಭೆಕೋರರಿಗೆ ಚೀನಾ, ಪಾಕಿಸ್ತಾನ ಸಹಾಯ’

ದಿಲ್ಲಿ: ಮಣಿಪುರ್‌ನಲ್ಲಿ ಗಲಭೆ ಸೃಷ್ಟಿಸುವವರಿಗೆ ಚೀನಾ ಹಾಗೂ ಪಾಕಿಸ್ತಾನದ ಸಹಾಯ ಲಭಿಸುತ್ತಿದೆ ಯೆಂದು ಅಸ್ಸಾಂ ರೈಫಲ್ಸ್‌ನ ಮಾಜಿ ಡಿ.ಜಿ ಲೆಫ್ಟಿನೆಂಟ್ ಜನರಲ್ ಡಾ. ಪಿ.ಸಿ. ನಾಯರ್ ತಿಳಿಸಿದ್ದಾರೆ.

Read More
NationalNewsState

ನಾಗರಹಾವನ್ನು ಬಾಯಿಯೊಳಗೆ ತುರುಕಿಸಿ ಸೆಲ್ಫಿ: ಯುವಕ ಮೃತ್ಯು

ನಿಸಮಾಬಾದ್: ನಾಗರಹಾವನ್ನು ಸೆರೆಹಿಡಿದು ಅದರ ತಲೆಯನ್ನು ಬಾಯಿಯೊಳಗೆ ತುರುಕಿಸಿ ವೀಡಿಯೋ ಚಿತ್ರೀಕರಿಸುವ ಮಧ್ಯೆ ಯುವಕ ಮೃತಪಟ್ಟಿದ್ದಾನೆ. ತೆಲಂಗಾನ ಕಾಮರೆಡ್ಡಿ ದೇಸಾಯಿಪೇಟೆ ಗ್ರಾಮದಲ್ಲಿ ಇತ್ತೀಚೆಗೆ ಈ ದುರಂತ ಸಂಭವಿಸಿದೆ.

Read More
NationalNewsPolitics

ವಿಧಾನಸಭೆ ಚುನಾವಣೆ: ಎಕ್ಸಿಟ್‌ಪೋಲ್‌ಗೆ ನಿಷೇಧ

ನವದೆಹಲಿ: ಜಮ್ಮು- ಕಾಶ್ಮೀರ ಮತ್ತು ಹರ್ಯಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಎಕ್ಸಿಟ್‌ಪೋಲ್ ಸಮೀಕ್ಷೆಗಳನ್ನು ಬಿಡುಗಡೆಮಾಡುವುದಕ್ಕೆ ನಿಷೇಧ ಹೇರಿ ಭಾರತೀಯ ಚುನಾವಣಾ ಆಯೋಗ ಇಂದು ವಿದ್ಯುಕ್ತ ಅಧಿಸೂಚನೆ ಜ್ಯಾರಿಗೊಳಿಸಿದೆ.

Read More

You cannot copy content of this page