National

NationalNews

ಅರಬಿ ಸಮುದ್ರದಲ್ಲಿ ಭಾರತೀಯ ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್ ಪತನ: ಮೂವರು ಸಿಬ್ಬಂದಿಗಳು ನಾಪತ್ತೆ

ನವದೆಹಲಿ:  ಇಬ್ಬರು ಪೈಲಟ್‌ಗಳು, ವಾಯುಪಡೆಯ ಇಬ್ಬರು  ಸಿಬ್ಬಂದಿಗಳನ್ನೊಳಗೊಂಡ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅಡ್ಮಾನ್ಡ್ ಲೈಟ್ ಹೆಲಿಕಾಫ್ಟರ್ ಗುಜರಾತ್ ಸಮೀಪದ ಪೋರಬಂದರ್ ಕರಾವಳಿಯ ಅರಬೀ ಸಮುದ್ರದಲ್ಲಿ ಪಥನಗೊಂಡಿದೆ.

Read More
LatestNationalNewsState

ಪತ್ನಿಯೊಂದಿಗೆ ಸಂಪರ್ಕ ಶಂಕೆ: ವಿಮಾನ ನಿಲ್ದಾಣ ನೌಕರನ ಕಡಿದುಕೊಲೆ

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  ನೌಕರನನ್ನು ಕಡಿದು ಕೊಲೆ ಮಾಡಲಾಗಿದೆ. ವಿಮಾನ ನಿಲ್ದಾಣದ ಟ್ರಾಲಿ ಆಪರೇಟರ್ ಆಗಿರುವ ರಾಮಕೃಷ್ಣ (48)ಎಂಬವರನ್ನು ಕೊಲೆ ಗೈಯ್ಯಲಾಗಿದೆ. ಈ

Read More
NationalNewsPolitics

ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ

ನವದೆಹಲಿ:  ರಾಜ್ಯಸಭೆಯಲ್ಲಿ ಬಹುಮತಕ್ಕಾಗಿ ದಶಕಗಳಿಂದ ಪ್ರಯತ್ನಿ ಸುತ್ತಿದ್ದ ಬಿಜೆಪಿ  ನೇತೃತ್ವದ ಎನ್‌ಡಿಎಗೆ ಕೊನೆಗೂ ಸ್ಪಷ್ಟ ಬಹುಮತ ಲಭಿಸಿದೆ.  ಇನ್ನು ಮುಂದೆ ಯಾವುದೇ ಅಡ್ಡಿ ಇಲ್ಲದೆ ರಾಜ್ಯಸಭೆಯಲ್ಲಿ ಮಸೂದೆಗಳ

Read More
NationalNews

ಪ್ರತ್ಯೇಕ ರಾಜ್ಯ ಸ್ಥಾಪಿಸಲು ಸಂಚು: 14 ಉಗ್ರರ ಸೆರೆ

  ನವದೆಹಲಿ: ಭಾರತದಲ್ಲಿ ಪ್ರತ್ಯೇಕ ‘ಖಲಿಫಾ’ ರಾಜ್ಯ ಸ್ಥಾಪಿಸುವ ಸಂಚು ಹೂಡಿರುವ ಅಲ್ ಖೈದಾ ಪ್ರೇರಿತ 14 ಮಂದಿ ಭಯೋತ್ಪಾದಕರನ್ನು ದೆಹಲಿ ಪೊಲೀಸರು ದೇಶದ ವಿವಿಧೆಡೆಗಳಿಂದ ವಶಕ್ಕೆ

Read More
NationalNews

ಜಮ್ಮು- ಕಾಶ್ಮೀರದಲ್ಲಿ ಭೂಕಂಪ

ಶ್ರೀನಗರ: ಕಣಿವೆ ರಾಜ್ಯವಾದ ಜಮ್ಮು-ಕಾಶ್ಮೀರದಲ್ಲಿ ಎರಡು ಬಾರಿ ಭೂಕಂಪದ ಅನುಭವವಾಗಿದೆ. ಇಂದು ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 4.9 ಹಾಗೂ 4.8 ತೀವ್ರತೆಯ ಭೂಕಂಪ ಜಮ್ಮು-ಕಾಶ್ಮೀರದ ಬಾರಾಮುಲ್ಲದಲ್ಲಿ ಉಂಟಾಗಿದೆ.

Read More
InternationalLatestNational

ಮೋದಿ ಸರಕಾರ ಉರುಳಿಸಲು ಅಮೆರಿಕದ ಸಿ.ಐ.ಎ ತಂತ್ರ

ನವದೆಹಲಿ: ಬಾಂಗ್ಲಾ ದೇಶದ ಸರಕಾರವನ್ನು  ಉರುಳಿಸಿದ ಅದೇ ರೀತಿಯಲ್ಲಿ ಭಾರತದ ನರೇಂದ್ರಮೋದಿ ನೇತೃತ್ವದ ಸರಕಾರವನ್ನೂ ಉರುಳಿಸಲು  ಅಮೆರಿಕದ ಗೂಡಚರ್ಯೆ ವಿಭಾಗವಾದ ಸಿಐಎ ತೆರೆಮರೆಯಲ್ಲಿ ಭಾರೀ ಪ್ರಯತ್ನ ನಡೆಸುತ್ತಿರುವುದು

Read More
LatestNationalNewsState

ಕೊಲ್ಕತ್ತಾದಲ್ಲಿ ವೈದ್ಯೆಯ ಕೊಲೆ ಪ್ರತಿಭಟಿಸಿ ವೈದ್ಯರ ಮುಷ್ಕರ: ದೇಶಾದ್ಯಂತ ಆಸ್ಪತ್ರೆಗಳ ಸೇವೆ ಸ್ತಬ್ದ, ಸಂಕಷ್ಟಕ್ಕೊಳಗಾದ ರೋಗಿಗಳು

ಕಾಸರಗೋಡು: ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೀನ ದುಷ್ಕೃತ್ಯವನ್ನು  ಪ್ರತಿಭಟಿಸಿ  ದೇಶದ ಎಲ್ಲಾ

Read More
LatestNationalNews

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ದಾದಿಯನ್ನು ಅತ್ಯಾಚಾರ ನಡೆಸಿ ಕೊಲೆ

ಝಾರ್ಖಂಡ್: ಕೋಲ್ಕತ್ತಾದಲ್ಲಿ ಪಿಜಿ ವೈದ್ಯೆಯನ್ನು ಕೊಲೆಗೈದ ಭೀಕರ ಘಟನೆಯ ಬೆನ್ನಲ್ಲೇ ಇನ್ನೋರ್ವೆ ಆರೋಗ್ಯ ಕಾರ್ಯಕರ್ತೆಯನ್ನು ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ. ಉತ್ತರಾಖಂಡ್‌ನ ಖಾಸಗಿ ಆಸ್ಪತ್ರೆ ಯಲ್ಲಿ ದಾದಿಯಾಗಿರುವ

Read More
LatestNationalNews

ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ನರೇಂದ್ರಮೋದಿಯಿಂದ ಹೊಸದಾಖಲೆ

ನವದೆಹಲಿ: ಅಗೋಸ್ತ್ 15ರಂದು ಇಡೀ ದೇಶವೇ ಸ್ವಾತಂತ್ರ‍್ಯ ದಿನಾಚರಣೆಯನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗು ತ್ತಿದೆ. ಸ್ವಾತಂತ್ರ‍್ಯೋತ್ಸವದAದು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ದೇಶವನ್ನು ದ್ದೇಶಿಸಿ ಮಾತನಾಡುವುದು ಸ್ವತಂತ್ರ

Read More
National

ಚೀನಾ ಯತ್ನಕ್ಕೆ ಹಿನ್ನಡೆ: ಭಾರತಕ್ಕೆ ರಾಜತಾಂತ್ರಿಕ ಗೆಲುವು; ಮಾಲ್ಡೀವ್ಸ್‌ನ 28 ದ್ವೀಪಗಳು ಭಾರತಕ್ಕೆ

ಹೊಸದಿಲ್ಲಿ: ದ್ವೀಪರಾಷ್ಟ್ರವಾದ ಮಾಲ್ಡೀವ್ಸ್ ತನ್ನ 28 ದ್ವೀಪಗಳ ಅಭಿ ವೃದ್ಧಿಗಾಗಿ ಅವುಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ

Read More

You cannot copy content of this page