ಕುಸ್ತಿಯಲ್ಲಿ ಕಂಚು ಭಾರತಕ್ಕೆ 6ನೇ ಪದಕ
ಪ್ಯಾರಿಸ್: ಪ್ಯಾರಿಸ್‌ನಲ್ಲಿ ಭಾರತಕ್ಕೆ 6ನೇ ಪದಕ ಲಭಿಸಿದೆ. ಪುರುಷರ ಕುಸ್ತಿ 57 ಕಿಲೋ ಗ್ರಾಂ ವಿಭಾಗದಲ್ಲಿ ಅಮನ್ ಶೆಹರಾವತ್‌ರಿಗೆ ಕಂಚಿನ ಪದಕ ಲಭಿಸಿದೆ. ಟ್ರೋಯ್ ಕ್ರೂಸ್‌ರನ್ನು ಅಮನ್
Read Moreಪ್ಯಾರಿಸ್: ಪ್ಯಾರಿಸ್‌ನಲ್ಲಿ ಭಾರತಕ್ಕೆ 6ನೇ ಪದಕ ಲಭಿಸಿದೆ. ಪುರುಷರ ಕುಸ್ತಿ 57 ಕಿಲೋ ಗ್ರಾಂ ವಿಭಾಗದಲ್ಲಿ ಅಮನ್ ಶೆಹರಾವತ್‌ರಿಗೆ ಕಂಚಿನ ಪದಕ ಲಭಿಸಿದೆ. ಟ್ರೋಯ್ ಕ್ರೂಸ್‌ರನ್ನು ಅಮನ್
Read Moreಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅಯೋಗ್ಯತೆ ಉಂಟಾದ ಬೆನ್ನಲ್ಲೇ ವಿನೇಶ್ ಫೋಗಟ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಸ್ಪರ್ಧಿಸಲು ಶಕ್ತಿಯಿಲ್ಲವೆಂದು ಕುಸ್ತಿಗೆ ವಿದಾಯ ಹಾಡುವುದಾಗಿಯೂ ವಿನೇಶ್ ಸಾಮಾಜಿಕ ಜಾಲತಾಣದ
Read Moreನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಒಂದಲ್ಲ ಒಂದು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಕಣಿವೆ ರಾಜ್ಯವಾದ ಜಮ್ಮು-ಕಾಶ್ಮೀರದಲ್ಲಿ ಮುಂದಿನ ತಿಂಗಳು ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದೆ.
Read Moreಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂ ಹಿರಿಯ ನಾಯಕ ಹಾಗೂ ಪೋಲಿಟ್ ಬ್ಯೂರೋ ಸದಸ್ಯರೂ ಆಗಿರು ಬುದ್ಧದೇವ್ ಭಟ್ಟಾಚಾರ್ಯ ಕೊಲ್ಕತ್ತದಲ್ಲಿ ಇಂದು ಬೆಳಿಗ್ಗೆ ನಿಧನ
Read Moreಚೆನ್ನೈ: ವಿದೇಶದ ಖ್ಯಾತ ಹೋಟೆಲ್‌ಗಳಲ್ಲಿ ಉದ್ಯೋಗ ಆಮಿಷ ನೀಡಿ ಲೈಂಗಿಕ ಚಟುವಟಿಕೆಗಳಿಗೆ ಬಳಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ದುಬಾಯಲ್ಲಿ ದಿಲ್‌ರುಬಾ ಎಂಬ ಹೆಸರಲ್ಲಿ ಕ್ಲಬ್ ನಡೆಸುತ್ತಿದ್ದ ಮಲಪ್ಪುರಂ ನಿವಾಸಿ
Read Moreರಾಯಚೂರು: ಸೇವಿಸಿದ ಆಹಾರದಲ್ಲಿ ವಿಷಾಂಶ ಸೇರಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆ ಕರ್ನಾಟಕದ ರಾಯಚೂರಿನಲ್ಲಿ ಸಂಭವಿಸಿದೆ. ಓರ್ವ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವುದಾಗಿ ತಿಳಿದುಬಂದಿದೆ.
Read Moreವಯನಾಡು: ವಯನಾಡು ಜಿಲ್ಲೆಯ ಮೂರು ಕಡೆಗಳಲ್ಲಿ ಇಂದು ಮುಂಜಾನೆ ಭಾರೀ ಭೂಕುಸಿತ ಸಂಭವಿಸಿದ್ದು, ಅದರಲ್ಲಿ ಕನಿಷ್ಠ ೪೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ. ಹಲವಾರು ಮಂದಿ
Read Moreದೆಹಲಿ: ಸಂಸತ್‌ನ ಬಜೆಟ್ ಅಧಿವೇಶನ ಇಂದು ಆರಂಭಗೊಂಡಿ ರುವಂತೆಯೇ ಸಂಸತ್ ಮತ್ತು ಕೆಂಪುಕೋಟೆ ವಲಯಗಳಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಖಾಲಿಸ್ತಾನ್ ಭಯೋತ್ಪಾದಕರು ಬೆದರಿಕೆಯೊಡ್ಡಿದ್ದಾರೆ. ಸಿಪಿಎಂನ ರಾಜ್ಯ ಸಭಾ
Read Moreನವದೆಹಲಿ: ಆಡಳಿತಾರೂಢ ಎನ್‌ಡಿಎ ಮೈತ್ರಿ ಕೂಟ ಮತ್ತೆ ಹೊಸ ಶಕ್ತಿಯೊಂದಿಗೆ ಸನ್ನದ್ಧವಾಗಿರುವ ಇಂಡಿಯಾ ಮೈತ್ರಿ ಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾ ಗುವ ನಿರೀಕ್ಷೆ ಇರುವ ಸಂಪುಟದ
Read Moreಆಲಪ್ಪುಳ: ಕುವೈತ್‌ನಲ್ಲಿ ಮತ್ತೊಂದು ಬೆಂಕಿ ಅನಾಹುತ ಸಂಭವಿಸಿದ್ದು, ಕೇರಳೀಯರಾದ ನಾಲ್ಕು ಮಂದಿ ಉಸಿರುಗಟ್ಟಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಆಲಪ್ಪುಳ ನೀರೇಟುಪುರಂ ನಿವಾಸಿಗಳಾದ ಮ್ಯಾಥ್ಯೂಸ್ ಮುಳಕ್ಕಲ್ (40), ಪತ್ನಿ
Read MoreYou cannot copy content of this page