National

National

ತುರ್ತು ಪರಿಸ್ಥಿತಿ ಘೋಷಣೆಗೆ ಇಂದು 50 ವರ್ಷ: ದೇಶಾದ್ಯಂತ ಸಂವಿಧಾನ ಹತ್ಯಾ ದಿವಸ್ ಆಚರಣೆ

ಕಾಸರಗೋಡು: ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವೆಂದೇ ಕರೆಯಲಾಗುತ್ತಿರುವ ತುರ್ತು ಪರಿಸ್ಥಿತಿಯ ಘೋಷಣೆಗೆ ಇಂದು ೫೦ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದು ದೇಶವ್ಯಾಪಿಯಾಗಿ ಸಂವಿಧಾನ ಹತ್ಯಾ

Read More
National

ಫಲಿತಾಂಶದ ನಂತರ ಅಣಕು ಮತದಾನಕ್ಕೆ ಅವಕಾಶ

ನವದೆಹಲಿ: ಮತದಾನ ಪ್ರಾರಂಭವಾಗುವ ಮೊದಲು ನಡೆಸಲಾಗುವ ಅಣಕು ಮತದಾನದ ಜೊತೆಗೆ ಫಲಿತಾಂಶ ಘೋಷಿಸಿದ ೪೫ ದಿನಗಳಲ್ಲಿ ಮತದಾನಯಂತ್ರ (ಇವಿಎಂ)ಗಳ ಸಮಗ್ರತೆ ಪರಿಶೀಲಿಸಲು ಭಾರತೀಯ ಚುನಾವಣಾ ಆಯೋಗವು ತನ್ನ

Read More
LatestNational

3 ಲಕ್ಷ ಜನರೊಂದಿಗೆ ಯೋಗ ಮಾಡಿ ಹೊಸ ದಾಖಲೆ ಸೃಷ್ಟಿಸಿದ ಪ್ರಧಾನಿ: ಉದ್ವಿಗ್ನತೆ, ಅಶಾಂತಿಯ ಈ ಸಮಯದಲ್ಲಿ ಯೋಗ ಶಾಂತಿ ನೀಡುತ್ತದೆ-ಪ್ರಧಾನಿ ಮೋದಿ

ವಿಶಾಖಪಟ್ಟಣ: ಇಂದು ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಯಾಗಿದೆ. ಇದರ ಅಂಗವಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮುದ್ರ ತೀರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮೂರು ಲಕ್ಷ ಮಂದಿಯೊಂದಿಗೆ ಯೋಗ ಮಾಡುವ

Read More
LatestNational

‘ಆಪರೇಷನ್ ಸಿಂಧೂರ’: ಮಧ್ಯಸ್ಥಿಕೆ ಸ್ವೀಕರಿಸಿಲ್ಲ; ಟ್ರಂಪ್‌ಗೆ ಮೋದಿ

ನವದೆಹಲಿ: ಕಾಶ್ಮೀರದ ಪಹ ಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋ ತ್ಪಾದಕರು ನಡೆಸಿದ ದಾಳಿಗೆ  ಪ್ರತೀಕಾರವಾಗಿ ಭಾರತ ಪಾಕಿಸ್ತಾನದ  ವಿರುದ್ಧ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯ ವಿಷಯದಲ್ಲಿ ಭಾರತ ಮೂರನೇ

Read More
National

ಇರಾನ್-ಇಸ್ರೇಲ್ ಉದ್ವಿಗ್ನತೆ: ಅರ್ಮೇನಿಯಾ ಗಡಿ ದಾಟಿದ 100 ಭಾರತೀಯರು

ನವದೆಹಲಿ: ಇರಾನ್- ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ ಅದರ ಪರಿಣಾಮ ಇರಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಪ್ರತ್ರಿಯೆ ಆರಂಭಿಸಲಾಗಿದೆ. ಇದರಂತೆ ಇರಾನ್‌ನಲ್ಲಿರುವ ಸುಮಾರು

Read More
National

ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

ನವದೆಹಲಿ: ಗುಜರಾತಿನ ಅಹ ಮ್ಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಮಾರ್ಗದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ ಕಾರಣಗಳನ್ನು ತನಿಖೆ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ಉನ್ನತ ಮಟ್ಟದ

Read More
LatestNational

ವಿಮಾನ ದುರಂತ: ಮೃತರ ಸಂಖ್ಯೆ 294ಕ್ಕೇರಿಕೆ; ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ, ಉನ್ನತ ಮಟ್ಟದ ತನಿಖೆ ಆರಂಭ

ಅಹಮ್ಮದಾಬಾದ್: ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 294ಕ್ಕೇರಿದೆ. ಇದರಲ್ಲಿ 241 ಮಂದಿ ಪ್ರಯಾಣಿಕರು ಹಾಗೂ ಉಳಿದವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು

Read More
National

ಕೋವಿಡ್ ಕೇಸು ಹೆಚ್ಚಳ: ಪ್ರಧಾನಿ ಭೇಟಿಯಾಗುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ

ನವದೆಹಲಿ: ದೇಶದಲ್ಲಿ ಸಕ್ರಿಯ ಕೋವಿಡ್ -೧೯ ಪ್ರಕರಣಗಳು ಇಂದು 7000 ದಾಟಿರುವುದರಿಂದ ಪ್ರಧಾನ ಮಂತ್ರಿಯನ್ನು ಭೇಟಿಯಾಗುವ ಸಚಿವರೂ ಸೇರಿದಂತೆ ಎಲ್ಲರಿಗೂ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಆರೋಗ್ಯ

Read More
LatestNational

ಇಂಧನ ಸೋರಿಕೆ: ಬಾಹ್ಯಾಕಾಶ ಯಾನ  ಮತ್ತೆ ಮುಂದೂಡಿಕೆ

ನವದೆಹಲಿ: ಭಾರತದ ಎರಡನೇ ಗಗನಯಾತ್ರಿ ಶುಭಾಂಶು ಶುಕ್ಲಾರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್-೪ ಮಿಷನ್‌ನನ್ನು ಮತ್ತೆ ಮುಂದೂಡಲಾಗಿದೆ. ಈ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಸ್ಪೇಸ್ ಎಕ್ಸ್ ಕಂಪೆನಿಯು ಉಡಾವಣೆಗೆ ಮೊದಲು

Read More
LatestNational

ಬೇಪೂರು ಆಳ ಸಮುದ್ರದಲ್ಲಿ ಬೆಂಕಿ ತಗಲಿದ ಹಡಗಿನಲ್ಲಿ ಮಾರಕ ವಿಷ ಪದಾರ್ಥಗಳು: ಕರಾವಳಿಯಲ್ಲಿ ಭಾರೀ ಆತಂಕ ಸೃಷ್ಟಿ, ಈಗಲೂ ಹೊತ್ತಿ ಉರಿಯುತ್ತಿರುವ ಹಡಗು

ಕಲ್ಲಿಕೋಟೆ: ಇಲ್ಲಿಗೆ ಸಮೀಪದ ಬೇಪೂರು ಸಮುದ್ರ ತೀರದಿಂದ 88 ನೋಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಬೆಂಕಿ ಅವಘಡಕ್ಕೊಳಗಾದ ಶ್ರೀಲಂಕಾದ ಕೊಲಂಬೋದಿAದ ಮುಂಬೈಗೆ ಹೋಗುತ್ತಿದ್ದ ಸಿಂಗಾಪುರ್ ನೋಂದಾಯಿತ

Read More

You cannot copy content of this page