ಉಗ್ರ ನಿಗ್ರಹದಳದ ಕಾರ್ಯಾಚರಣೆ : ಮಾವೋವಾದಿ ನೇತಾರ ಸೆರೆ
ಕಾಸರಗೋಡು: ಉಗ್ರ ನಿಗ್ರಹದಳ (ಎಟಿಎಸ್) ಪಡೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಾವೋವಾದಿ ನೇತಾರನೋರ್ವನನ್ನು ಬಂಧಿಸಲಾಗಿದೆ. ತೃಶೂರು ಇವನ್ನೂರು ಪಡಿಞಾ ರತಲ ವೀಟಿಲ್ ಮನೋಜ್ (35) ಎಂಬಾತ ಬಂಧಿತನಾದ
Read Moreಕಾಸರಗೋಡು: ಉಗ್ರ ನಿಗ್ರಹದಳ (ಎಟಿಎಸ್) ಪಡೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಾವೋವಾದಿ ನೇತಾರನೋರ್ವನನ್ನು ಬಂಧಿಸಲಾಗಿದೆ. ತೃಶೂರು ಇವನ್ನೂರು ಪಡಿಞಾ ರತಲ ವೀಟಿಲ್ ಮನೋಜ್ (35) ಎಂಬಾತ ಬಂಧಿತನಾದ
Read Moreಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೇನಾಧಿಕಾರಿ ಮತ್ತು ಮೂವರು ಯೋಧರು ಚಿಕಿತ್ಸೆ
Read Moreನವದೆಹಲಿ: ಎಲ್ಲಾ ನಾಗರಿಕರಿಗೂ ವಿಮಾ ಸೌಲಭ್ಯ ಕಲ್ಪಿಸಿಕೊಡುವ ಗುರಿಯೊಂದಿಗೆ ವಿಮಾ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಜುಲೈ 22ರಂದು ಆರಂಭಗೊಳ್ಳಲಿರುವ ಸಂಸತ್‌ನ ಅಧಿವೇಶನದಲ್ಲಿ ವಿಮಾ
Read Moreಉನ್ನಾವೋ: ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಇಂದು ಮುಂಜಾನೆ ಡಬ್ಬಲ್ ಡೆಕ್ಕರ್ ಬಸ್ಸು ಹಾಲಿನ ಟ್ಯಾಂಕರ್‌ನ ಹಿಂದುಗಡೆ ಢಿಕ್ಕಿ ಹೊಡೆದ ಪರಿಣಾಮ 18 ಮಂದಿ ಬಸ್ ಪ್ರಯಾಣಿಕರು ಸ್ಥಳದಲ್ಲೇ
Read Moreಮುಂಬೈ: ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಇಂದು ಬೆಳಿಗ್ಗೆ 7.14ಕ್ಕೆ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಈ ಮಾಹಿತಿ ನೀಡಿದೆ. ಭೂಕಂಪದಿಂದ
Read Moreಹೊಸದಿಲ್ಲಿ: ಶಬರಿಮಲೆ ತೀರ್ಥಾ ಟಕರಿಗಾಗಿ ನಿಲೈಕಲ್‌ನಿಂದ ಪಂಪಾ ತನಕ ಉಚಿತ ವಾಹನ ಸೌಕರ್ಯ ಏರ್ಪಡಿಸಲು ನಮಗೆ ಅನುಮತಿ ನೀಡುವಂತೆ ಕೋರಿ ವಿಶ್ವ ಹಿಂದೂ ಪರಿಷತ್ (ವಿ.ಹಿಂ.ಪ) ಸುಪ್ರೀ
Read Moreನವದೆಹಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಸದ್ಯ ಇರುವ ಐದು ಲಕ್ಷ ರೂ. ವಿಮೆ ಮೊತ್ತವನ್ನು 10 ಲಕ್ಷ ರೂಗೇರಿಸಲು ಹಾಗೂ
Read Moreನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ 2024 ಸಂಬಂಧಿ ಸಿದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. ಮೇ 5ರಂದು ನಡೆದ ಪರೀಕ್ಷೆ ಯಲ್ಲಿ ಅಕ್ರಮಗಳು ಮತ್ತು
Read Moreನವದೆಹಲಿ: 1981ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಮೋಸ್ಟ್ ವಾಂಟೆಡ್ ಖಾಲಿಸ್ತಾನಿ ಉಗ್ರ ಗಜೀಂದ್ರ ಸಿಂಗ್ ಪಾಕಿಸ್ಥಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಖಾಲಿಸ್ತಾನಿ ದಾಲ್ ಖಾಲ್ಸಾ ಸಂಸ್ಥಾಪಕ
Read Moreನವದೆಹಲಿ: ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಗೆದ್ದು ಗೋಲ್ಡನ್ ಟ್ರೋಫಿ ಸಹಿತ ಟೀಂ ಇಂಡಿಯಾ ಬಾರ್ಬಡೋಸ್‌ನಿಂದ ಇಂದು ಬೆಳಿಗ್ಗೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ
Read MoreYou cannot copy content of this page