National

NationalNews

ಹತ್ಯೆ ಬೆದರಿಕೆ: ಪ್ರಧಾನಿ ಮೋದಿಗೆ ಇನ್ನಷ್ಟು ಬಿಗಿ ಭದ್ರತೆ

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಚುನಾವಣಾ ಪ್ರಚಾರದ ವೇಳೆ ಹತ್ಯೆಗೈಯ್ಯಲಾಗುವುದೆಂಬ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿ ಬಿಗಿಗೊಳಿಸಲಾಗಿದೆ. ಪ್ರಧಾನಿಯವರನ್ನು ಚುನಾವಣಾ

Read More
NationalNews

ಕೇಂದ್ರ ಗೃಹ ಸಚಿವಾಲಯಕ್ಕೆ ಬಾಂಬ್ ಸ್ಫೋಟ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ಂiiಲ್ಲಿ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದುಕೊಂಡಿರು ವಂತೆಯೇ ಕೇಂದ್ರಗೃಹ ಸಚಿವಾಲಯ ಕಟ್ಟಡ ಒಳಗೊಂಡಿರುವ ದೆಹಲಿಯ ನೋರ್ತ್

Read More
InternationalLatestNationalNewsREGIONAL

ಅವಯವ ದಾನಕ್ಕಾಗಿ ವಿದೇಶಕ್ಕೆ ಮಾನವ ಕಳ್ಳ ಸಾಗಾಟ: ತನಿಖೆ ಎನ್‌ಐಎಗೆ

ಕಾಸರಗೋಡು: ಅವಯವ ದಾನಕ್ಕಾಗಿ ವಿದೇಶಕ್ಕೆ ಮಾನವ ಕಳ್ಳಸಾಗಾಟ ನಡೆಸುತ್ತಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಳ್ಳಲು ಮುಂದಾ ಗಿದೆ. ಈಗ ನೆಡುಂಬಾಶ್ಶೇರಿ ಪೊಲೀಸರು ಈ

Read More
NationalNewsREGIONALState

ಅವಯವ ಮಾರಾಟಕ್ಕಾಗಿ ಅಮಾಯಕರನ್ನು ವಿದೇಶಕ್ಕೆ ಸಾಗಾಟ: ಕಾಸರಗೋಡು, ಮಂಗಳೂರು, ಕೊಚ್ಚಿ ಪ್ರಧಾನ ಕೇಂದ್ರಗಳು: ಓರ್ವ ಬಲೆಗೆ

ಕಾಸರಗೋಡು: ಅವಯವ ಮಾರಾಟ ಜಾಲ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯವೆಸಗುತ್ತಿದ್ದು ಇದರ ಮುಖ್ಯ ಸೂತ್ರಧಾರನನ್ನು ಕೊಚ್ಚಿ ಅಂತಾರಾಷ್ಟ್ರ ವಿಮಾನ ನಿಲ್ದಾಣದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತೃಶೂರು ನಿವಾಸಿ ಸಾಬೀತ್

Read More
NationalNewsState

ಸೈಬರ್ ದಾಳಿ, ವಂಚನೆ: ಕೇರಳದ 69,730 ಸಹಿತ 1.58 ಕೋಟಿ ಮೊಬೈಲ್ ಸಿಮ್ ಕಾರ್ಡ್ ರದ್ದು

ಕಾಸರಗೋಡು: ಸೈಬರ್ ವಂಚನೆ ಮತ್ತು ದಾಳಿಗೆ ಸಂಬAಧಿಸಿ ಕೇಂದ್ರ ದೂರವಾಣಿ ಇಲಾಖೆ ದೇಶಾದ್ಯಂ ತವಾಗಿ 1.58 ಕೋಟಿ ಮೊಬೈಲ್ ಫೋನ್ ಸಂಪರ್ಕಗಳನ್ನು ರದ್ದುಪಡಿಸಿದೆ.ಹೀಗೆ ರದ್ದುಪಡಿಸಲಾದ ಸಂಪರ್ಕ ಗಳೆಲ್ಲವೂ

Read More
NationalNews

ಪ. ಬಂಗಾಲ: ಸಿಡಿಲು ಬಡಿದು 11 ಮಂದಿ ಸಾವು

ಕೊಲ್ಕತ್ತಾ: ಪಶ್ಚಿಮ ಬಂಗಾಲದ ಮಾಲ್ಡಾದಲ್ಲಿ ಸಿಡಿಲು ಬಡಿದು 11 ಮಂದಿ ಸಾವನ್ನಪ್ಪಿದ್ದಾರೆ. ಮಾವಿನಕಾಯಿ ಸಂಗ್ರಹಿಸಲೆಂದು ತೋಟಕ್ಕೆ  ಹೋದವರಾಗಿದ್ದಾರೆ ಸಿಡಿಲು ಬಡಿದು ಸಾವನ್ನಪ್ಪಿದ ದುರ್ದೈವಿ ಗಳು. ನಿನ್ನೆ ರಾತ್ರಿ

Read More
InternationalNationalNews

ಇರಾನ್ ಜೊತೆ ಒಪ್ಪಂದ: ಭಾರತಕ್ಕೆ ಅಮೆರಿಕದ ದಿಗ್ಬಂಧನ ಎಚ್ಚರಿಕೆ

ಹೊಸದಿಲ್ಲಿ: ವ್ಯೂಹಾ ತ್ಮಕವಾಗಿ ಮಹತ್ವದ್ದಾಗಿರುವ ಚಾಬಹಾರ್ ಬಂದರನ್ನು ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡಲು ಇರಾನ್ ಸರಕಾರದ ಜತೆ ಭಾರತ ಮಾಡಿಕೊಂಡ ಒಪ್ಪಂದ ಚೀನ ಮಾತ್ರವಲ್ಲ ಈಗ

Read More
NationalNews

ದಿಲ್ಲಿಯ ಏಳು ಆಸ್ಪತ್ರೆಗಳು, ತಿಹಾರ್ ಜೈಲಿಗೆ ಮತ್ತೆ ಬಾಂಬ್ ಬೆದರಿಕೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿ ಮತ್ತು ದೇಶಾದ್ಯಂತ ಇತರ ಹಲವೆಡೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದು ಅದು ಆತಂಕ ಸೃಷ್ಟಿಸಿರುವ ವೇಳೆಯಲ್ಲೇ ದಿಲ್ಲಿಯ ಏಳು ಆಸ್ಪತ್ರೆಗಳು

Read More
LatestNationalNews

ಅಭಿಜಿತ್ ಮುಹೂರ್ತದಲ್ಲಿ ವಾರಣಾಸಿಯಲ್ಲಿ ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನ ಮಂತ್ರಿ ಇಂದು ಬೆಳಿಗ್ಗೆ ಅಭಿಜಿತ್ ಮುಹೂರ್ತದಲ್ಲಿ   ನಾಮಪತ್ರ ಸಲ್ಲಿಸಿದರು. 2014 ಮತ್ತು 2019 ರಲ್ಲೂ

Read More
NationalNews

ಮುಂಬೈ ಜಾಹೀರಾತು ಹೋರ್ಡಿಂಗ್ ಬಿದ್ದು 14 ಸಾವು, 74ಕ್ಕೂ ಹೆಚ್ಚು ಮಂದಿ ಗಾಯ

ಮುಂಬೈ: ಧೂಳು ಬಿರುಗಾಳಿ ಮತ್ತು ಮಳೆಯಿಂದಾಗಿ ಮುಂಬೈನ ಫಾಟ್ಕೋಪರ್ ಪ್ರದೇಶದ ಪೆಟ್ರೋಲ್ ಪಂಪ್ ಮೇಲೆ 100 ಅಡಿ ಉದ್ದದ ಜಾಹೀರಾತು ಹೋರ್ಡಿಂಗ್ ಕುಸಿದು ಬಿದ್ದು 14 ಮಂದಿ

Read More

You cannot copy content of this page