ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿಸಿ ಹಿಂದೂ ಯುವತಿ ಚುನಾವಣೆ ಸ್ಪರ್ಧೆಗೆ
ಇಸ್ಲಮಾಬಾದ್: ಪಾಕಿಸ್ತಾನದ ಇತಿಹಾಸದಲ್ಲೇ ಪ್ರಥಮವಾಗಿ ಹಿಂದೂ ಮಹಿಳೆಯೋರ್ವೆ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. ಖೈಬರ್ ಪಕ್ತೂನ್‌ಕ್ವ ವಲಯದಲ್ಲಿ ಮುನೇರ್ ಜಿಲ್ಲೆಯಲ್ಲಿ ಡಾ. ಸವೀರ ಪರ್ಕಾಶ್ ಎಂಬ ಯುವತಿ
Read More